ನಿಮಗೆ ಜೀವನದಲ್ಲಿ ನಷ್ಟವಾಗುತ್ತಿದರೆ, ಈ ತಪ್ಪುಗಳನ್ನು ಮಾಡುತ್ತಿರುತ್ತೀರ, ಬೇಗ ಸರಿಪಡಿಸಿಕೊಳ್ಳಿ!!!

0
11664

ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಪಟ್ಟರೂ ನಿಮ್ಮ ಕೆಲಸ ಕೈಗೂಡುವುದಿಲ್ಲ. ಕೇಳಲು ವಿಚಿತ್ರವೆನಿಸಬಹುದು ಆದರೆ ಈ ನಿಮ್ಮ ಕೆಲವು ಅಭ್ಯಾಸಗಳು ನಿಮ್ಮ ಕೆಲಸಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ.

ಅಡುಗೆ ಮನೆಯಲ್ಲಿ ಪೊರಕೆ:

ಪೊರಕೆ ಅಥವಾ ಕಸದಬುಟ್ಟಿಯನ್ನು ಅಡುಗೆ ಮನೆಯಲ್ಲಿಡಬೇಡಿ. ಇದು ಅನ್ನಕ್ಕೆ ಅವಮಾನ ಮಾಡಿದಂತಾಗುತ್ತದೆ. ಇದರಿಂದ ನಿಮ್ಮ ಯಶಸ್ಸಿಗೆ ತಡೆಯುಂಟಾಗುತ್ತದೆ.

Image result for kitchen broom

ಕಪಾಟನ್ನು ತೆರೆದಿಡುವುದು:

ತೆರೆದಿರುವ ಕಪಾಟು ಋಣಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ.

Image result for closet

ಲಾಕರ್‍ನ್ನು ಖಾಲಿ ಇಡಬೇಡಿ :

ಲಾಕರ್ ಯಾವತ್ತೂ ಖಾಲಿ ಇರಬಾರದು, ಇದರಿಂದ ದೌರ್ಭಾಗ್ಯ ಉಂಟಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಲಾಕರ್‍ನಲ್ಲಿ ಸದಾ ಚಿನ್ನ ಬೆಳ್ಳಿಯ ವಸ್ತುಗಳನ್ನು ಇಡಿ.

Image result for godrej locker

ಬೆಡ್‍ರೂಮ್‍ನಲ್ಲಿ ಕನ್ನಡಿ ಇಡಬೇಡಿ:

ಬೆಡ್‍ರೂಮ್‍ನಲ್ಲಿ ಮಂಚ ಮುಂದೆ ಕನ್ನಡಿ ಇಡುವುದರಿಂದ ಆ ಮಂಚದಲ್ಲಿ ಮಲಗುವ ವ್ಯಕ್ತಿಯ ಆರ್ಥಿಕ ಸ್ಥಿತಿ ಕುಗ್ಗುತ್ತದೆ. ಹಾಗಾಗಿ ಬೆಡ್‍ರೂಮ್‍ನಲ್ಲಿ ಕನ್ನಡಿ ಇಡುವಾಗ ಮಂಚಕ್ಕೆ ಎದುರು ಇರುವಂತೆ ಇಡಬೇಡಿ.

Image result for bedroom mirror india

ಬಾತ್‍ರೂಮ್‍ನ ಬಾಗಿಲು ಮುಚ್ಚಿ:

ಅವಶ್ಯಕತೆ ಇಲ್ಲದಾಗ ಬಾತ್‍ರೂಮ್‍ನ ಬಾಗಿಲನ್ನು ಮುಚ್ಚಿ. ಹಾಗೆಯೇ ಬಾತ್‍ರೂಮ್ ಕ್ಲೀನ್ ಆಗಿರುವಂತೆ ನೋಡಿಕೊಳ್ಳಿ. ಕೊಳಕಾಗಿರುವ ಬಾತ್‍ರೂಮ್ ಧನ ನಷ್ಟಕ್ಕೆ ಕಾರಣವಾಗುತ್ತದೆ.

Image result for bathroom door open india