ಧರ್ಮಶಾಸ್ತ್ರದ ಪ್ರಕಾರ ನಿಮ್ಮ ಜಾತಕದಲ್ಲಿ ಯಾವ ಗ್ರಹಸ್ಥಿತಿಗಳಿಂದ ಸಂಭವಿಸಬಹುದಾದ ರೋಗಗಳು ಯಾವುದು ಎಂದು ನಿಮಗೆ ತಿಳಿದಿದೆಯೇ..!

0
1957

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ರವಿ ಮತ್ತು ಚಂದ್ರನು ಒಟ್ಟಿಗೆ ಕೂಡಿ ಸಿಂಹ ಅಥವಾ ಕಟಕ ರಾಶಿಯಲ್ಲಿ ಇದ್ದರೆ ದೀರ್ಘವಾದ ಖಾಯಿಲೆಯಿಂದ ನರಳುತ್ತಾರೆ.

2. ಚಂದ್ರನು ಕಟಕ ಅಥವಾ ವೃಶ್ಚಿಕದಲ್ಲಿದ್ದು ಕ್ರೂರಗ್ರಹಗಳ ಸಂಬಂಧವಿದ್ದರೆ ಕರುಳುಬೇನೆಗಳು ಕಾಣಿಸಿಕೊಳ್ಳುತ್ತದೆ.

3. ಶುಕ್ರ ಮತ್ತು ಕುಜ ಗ್ರಹಗಳು 7 ರಲ್ಲಿದ್ದು ಕ್ರೂರಗ್ರಹ ದೃಷ್ಟಿಯಿದ್ದರೆ ಗುಪ್ತವ್ಯಾಧಿಗಳು ಕಾಣಿಸುತ್ತದೆ.

5. ಶನಿ ಮತ್ತು ಚಂದ್ರರು ಒಟ್ಟುಗೂಡಿ ಕುಜನ ದೃಷ್ಟಿಗೊಳಗಾದರೆ ಮೂರ್ಛೆರೋಗ ಬರುತ್ತದೆ.

darmashashtra-1
source:Jessica Adams

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

6. ಗುರು ಲಗ್ನದಲ್ಲೂ ಶನಿ 7ರಲ್ಲು ಇದ್ದರೆ ವಾತರೋಗ ನರಳುವರು.

7. ಚಂದ್ರನು10ರಲ್ಲಿ ಕುಜನು7ರಲ್ಲಿ ಶನಿಯು 2ರಲ್ಲಿ ಇದ್ದರೆ ಜಾತಕನಿಗೆ ಪಾರ್ಶ್ವವಾಯು ಕಾಣಿಸುತ್ತದೆ.

8. ಚಂದ್ರ ಮತ್ತು ರವಿಯು ಲಗ್ನದಿಂದ 12 ರಲ್ಲಿಯು ಮತ್ತು 6ನೇ ಭಾವದಲ್ಲಿಯೂ ಇದ್ದರೆ ಅಂಧತ್ವವು ಕಾಣಿಸುತ್ತದೆ.

9. ರವಿ ಮತ್ತು ಶುಕ್ರನು 5,7 ಭಾವದಲ್ಲಿ ಕೂಡಿಕೊಂಡಿದ್ದರೆ ಜಾತಕನ ಪತ್ನಿಗೆ ಅಂಗವಿಕಲತೆಕಾಣಿಸುತ್ತದೆ.

darmashashtra-2
source;Times of India

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

10. ಕುಜನು 5ನೇ ಭಾವದಲ್ಲಿದ್ದರೆ ಹೊಟ್ಟೆಯ ಭಾಗ ಕೆಡುತ್ತದೆ.

11. ಕ್ರೂರಗ್ರಗಳು 7ರಲ್ಲಿ ಶುಭಗ್ರಹಗಳ ದೃಷ್ಟಿ ಗೊಳಗಾದರೆ ದಂತರೋಗ ಉಂಟಾಗುತ್ತದೆ.

12. ಶನಿಯು 5 ಅಥವ 9 ನೇ ಸ್ಥಾನದಲ್ಲಿದ್ದು ಕ್ರೂರಗ್ರಹಗಳಿಂದ ನೋಡಲ್ಪಟ್ಟರೆ ನಾನಾ ರೋಗಗಳುಂಟಾಗುವುವು.

13. ಕುಜನು ಕಟಕದಲಿದ್ದು ಶುಭಗ್ರಹಗಳ ದೃಷ್ಟಿವಿಲ್ಲದಿದ್ದರೆ ಮಾಂಸಕಂಡಗಳಿಂದ ತೊಂದರಿಗಳು ಕಾಣಿಸಿಕೊಳ್ಳುತ್ತದೆ.

14. ರವಿಗ್ರಹವು ನೀಚನಾಗಿ ಅಥವಾ ಕ್ರೂರಗ್ರಹಗಳ ದೃಷ್ಟಿವಿದ್ದರೆ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಾಣಿಸುತ್ತದೆ.

15. ಚಂದ್ರನು ರಾಹುವಿನೊಡನೆ ಸೇರಿ ಲಗ್ನದಲ್ಲಿದ್ದು 5, 9ನೇ ಭಾವಗಳಲ್ಲಿ ಕ್ರೂರಗ್ರಹಗಳು ಸ್ಥಿತರಾಗಿದ್ದರೆ ದೆವ್ವ ಭೂತಗಳ ಕೆಟ್ಟ ಕನಸುಗಳು ಬರುತ್ತದೆ.