ಸಕ್ಕರೆ ಖಾಯಿಲೆಗೆ ಮನೆಯಲ್ಲೇ ಪರಿಹಾರ ಹೇಗೆ??

0
2760

ಅಂಗೈಯಲ್ಲಿ ಆರೋಗ್ಯ

ಮಧುಮೇಹಕ್ಕೆ ಮನೆಯಲ್ಲಿನ ಪರಿಹಾರ
• ನೇರಳೆ ಹಣ್ಣಿನ ಬೀಜ, ಬೇವಿನ ಹೂವ, ಬೆಟ್ಟದ ನೆಲ್ಲಿಕಾಯಿ, ತುಳಸೀದಳ ಎಲ್ಲವನ್ನೂ ಒಣಗಿಸಿ ಪುಡಿಯನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ. ಈ ಪುಡಿಯನ್ನು ಪ್ರತಿನಿತ್ಯ ಒಂದುವರೆ ಚಮಚ ಸೇವಿಸುತ್ತಾ ಬಂದರ ಸಕ್ಕರೆ ಕಾಯಿಲೆಯಿಂದ ಮುಕ್ತರಾಗಬಹುದು.

Image result for diabetes
• ಹಾಗಲಕಾಯಿಯನ್ನು ವಾರದಲ್ಲಿ ಒಂದು ಬಾರಿಯಾದರೂ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣವಾಗುತ್ತದೆ.

Image result for hagalakayi
• ಬಿಲ್ವಪತ್ರೆಯನ್ನು ಪುಡಿ ಮಾಡಿಕೊಂಡು, ಮುಂಜಾನೆಯ ವೇಳೆಯಲ್ಲಿ ಖಾಲಿ ಹೊಟ್ಟೆಯಲ್ಲಿ 1 ಚಮಚ ನೀರಿನೊಂದಿಗೆ ಸೇವಿಸುವುದರಿಂದ ಮಧುಮೇಹ ರೋಗವು ಗುಣವಾಗುವುದಲ್ಲದೆ. ದೃಷ್ಟಿಹೀನಾತೆ, ಕೆಮ್ಮು, ಮೂಗು ಕಟ್ಟಿಕೊಳ್ಳುವಿಕೆಯೂ ಸಹ ಗುಣಮುಖವಾಗುತ್ತದೆ.

Image result for bilwa patra
• ಮಾವಿನ ಚಿಗುರೆಲೆಗಳನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡು ಪ್ರತಿನಿತ್ಯವೂ ಒಂದು ಚಮಚ ನೀರಿಗೆ ಹಾಕಿ, ಕುದಿಸಿ ಸೋಸಿ ಕಷಾಯವಾಗಿಸಿ ಅದನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಮಧುಮೇಹ ರೋಗ ಗುಣವಾಗುತ್ತದೆ.

Image result for mango leaves
• ಸಾಧ್ಯವಾದರೆ ವಾರದಲ್ಲಿ ಮೂರ್ನಾಲ್ಕು ದಿನ ತೊಂಡೆ ಹಣ್ಣನ್ನು ಸೇವಿಸಿದರೆ ರಕ್ತದಲ್ಲಿ ಹೆಚ್ಚಾದ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ.
Image result for tondekayi