ವಿಸ್ಕಿ ‘ಟಿ’ ಮಾಡಿ ಕುಡಿದು ನೋಡಿ.. ಆಲಸ್ಯವೆಲ್ಲ ಮಾಯವಾಗಿ ಕೆಲಸದಲ್ಲಿ ಹುರುಪು ಬರುತ್ತೆ..!!

0
609

ಟಿ (ಚಾ) ಅಂದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ ಯಾವುದು tention, ತಲೆ ನೋವು, ಚಳಿಯಲ್ಲಿ ಚಾ ಬೇಕೇಬೇಕು ಹಾಗಾದರೆ ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಟಿ ಹುಟ್ಟಿದು ಹೇಗೆ ಇಲ್ಲಿದೆ ನೋಡಿ. ಚೈನಾದ ದಂತ ಕಥೆಯ ಪ್ರಕಾರ ಅಲ್ಲಿಯ ಚಕ್ರವರ್ತಿಯಾಗಿದ್ದ ಶೆನಂಗ್ ಬಿಸಿ ನೀರು ಕುಡಿಯುತ್ತಿದ್ದಾಗ ಗಾಳಿಗೆ ಹಾರಿ ಬಂದ ಸಸ್ಯವೊಂದರ ಎಲೆಗಳು ಬಿಸಿ ನೀರಿಗೆ ಬಿದ್ದು ,ನೀರಿನ ಬಣ್ಣ ಬದಲಾಗುವುದನ್ನು ಕಂಡನಂತೆ. ಆತನೇ ಟೀ ಯನ್ನು ಕಂಡು ಹುಡುಕಿದ ಎನ್ನುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಝೆನ್ ಗುರು ಬೋಧಿಧರ್ಮ ಎಂಬಾತನ ಕಣ್ಣ ರೆಪ್ಪೆಗಳೇ ಚಹಾ ಗಿಡಗಳು ಆದವು ಎಂಬ ಪ್ರತೀತಿ ಇದೆ. ಬ್ರಿಟಿಷರು ಜಾರಿಗೆ ತಂದ ಟೀ ಶಾಸನದ ವಿರುದ್ದ ಸಿಡಿದೆದ್ದ ಬೋಸ್ಟನ್ ನಿವಾಸಿಗಳ ಪ್ರತಿಭಟನೆಯ ಪರಿ ‘ಬೋಸ್ಟನ್’ನ ಟೀ ಪಾರ್ಟಿ’ ಎಂದು ಚರಿತ್ರೆಯಲ್ಲಿ.

ಇಂತಹ ಹೆಸರು ಮಾಡಿರುವ ಟಿ’ಗಳು ಅಂದ್ರೆ ಬ್ಲಾಕ್ ಟಿ, ಲೆಮನ್ ಟಿ , ಏಲಕ್ಕಿ ಟಿ, ನಿಂಬೆ ಚಹಾ, ಮಸಾಲೆ ಚಹಾ, ಶುಂಠಿ ಚಹಾ, ಏಲಕ್ಕಿ ಚಹಾ, ತುಳಸಿ ಚಹಾ, ಗ್ರೀನ್ ಟೀ, ಹೀಗೆ ಇತ್ತೀಚೆಗಿನ ದಿನಗಳಲ್ಲಿ ಬಹುವಾಗಿ ಉಪಯೋಗಿಸಲ್ಪಡುವ ಆರೋಗ್ಯಕರ ಪೇಯಗಳಲ್ಲಿ ಎಲ್ಲ ತರಹದ ಚಾ ಪ್ರಸಿದ್ಧವಾಗಿದೆ. ಇಂತಹ ಇಲ್ಲ ಟಿ ಗಳನ್ನೂ ನಿವೋ ಈಗಾಗಲೇ ಕುಡಿತ್ತಿದಿರ ನಾವೂ ಹೊಸದೊಂದು ವಿಸ್ಕಿ ಟಿ ಪರಿಚಯಿಸುತ್ತಿದೇವೆ ಈ ಟಿ ಕುಡಿದರೆ ಸೋಮರಿತನ ಕೆಸಲದ ಒತ್ತಡದಿಂದ ಆಗುವ ಆಲಸ್ಯವೆಲ್ಲ ಮಾಯವಾಗಿ ಕೆಲಸ ಮಾಡಬೇಕೆಂಬ ಹುರುಪು ಬರುತ್ತದೆ.

ಬೇಕಾಗುವ ಸಾಮಾಗ್ರಿಗಳು:

1.ಕಪ್ಪು ಅಥವಾ ಗ್ರೀನ್ ಟಿ ಬ್ಯಾಗ್
2. ಒಂದು ಕಪ್ ಬಿಸಿ ನೀರು
3. ಎರಡು ಚಮಚ ಜೇನು
4. 20 ml ಸ್ಕಾಚ್ ವಿಸ್ಕಿ
ಮಾಡುವ ವಿಧಾನ:
1. ಟಿ ಬ್ಯಾಗ್ ಅನ್ನು ಒಂದು ಗ್ಲಾಸ್ ಬಿಸಿ ನೀರಿನಲ್ಲಿ 2 ನಿಮಿಷ ಇಡಬೇಕು , ಟಿ ಬಣ್ಣ ಬಂದ ಮೇಲೆ ಅದನ್ನು ಟಿ ಬ್ಯಾಗ್ ತೆಗೆಯಬೇಕು.
2. ಟಿ ನೀರಿನಲ್ಲಿ ಜೇನು ಹಾಕಿ 2 ನಿಮಿಷ ತಿರುಗಿಸಬೇಕು.
3. ಈಗ ಸ್ಕಾಚ್ ವಿಸ್ಕಿ ಹಾಕಿ ಬೆರೆಸಿದರೆ ವಿಸ್ಕಿ ಟಿ ರೆಡಿ.
ಸೂಚನೆ: ನೀರಿಲ್ಲದೆ ವಿಸ್ಕಿ ಮಾತ್ರ ಹಾಕಿ ಟಿ ಮಾಡಬಾರದು. ಇದನ್ನು ಚಿಕ್ಕ ಗ್ಲಾಸ್ ನಲ್ಲಿ ಸೇವಿಸಿ, ಇದು ಚಳಿಗಾಲದಲ್ಲಿ ಮೈಯನ್ನು ಬೆಚ್ಚಗೆ ಇಡುತ್ತದೆ,