ಭಾರತ 2020ರ ವೇಳೆಗೆ 500 ಬಿಲಿಯನ್ ಡಿಜಿಟಲ್ ಪೆಮೆಂಟ್ ಬರಲಿದೆ

0
489

ಪ್ರಧಾನ ಮಂತ್ರಿ ನಮ್ಮ ಭಾರತವನ್ನು ಮೇಕ್ ಇನ್ ಇಂಡಿಯ ಮಾಡುವ ಬರದಲ್ಲಿ ಒಂದೊಂದೇ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ. ಅದರಲ್ಲಿ ನೋಟ್ ಬ್ಯಾನ್ ಕೋಡ ಒಂದು ಈ ಸಂಚಲನ ಮುಗಿಯುತಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ತಂದರು. ಈ ಡಿಜಿಟಲ್ ಬ್ಯಾಂಕಿಂಗ್ ವೇಗವಾಗಿ ಬೆಳೆಯುತ್ತಿದ್ದು. ಇದರಲ್ಲಿ ಹೇಳಿರುವಂತೆ 2020ರ ವೇಳೆಗೆ ಭಾರತದಲ್ಲಿ ವ್ಯವಹಾರ ನಡೆಯಲಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆ ಶೇ.50ಕ್ಕೂ ಹೆಚ್ಚು ಮಂದಿ ಡಿಜಿಟಲ್ ಮೂಲಕವೇ ತನ್ನ ವ್ಯವಹಾರಗಳಿಗೆ ಹಣವನ್ನು ಪಾವತಿ ಮಾಡಲಿದ್ದಾರೆ ಎನ್ನುವ ಅಂಶವನ್ನು ಈ ವರದಿ ತಿಳಿಸಿದ್ದು, ಈ ವರದಿಯನ್ನು ಜಿಎಸ್ ಎಮ್ ಕನ್ಸಲೆಟೊಂಗ್ ಗ್ರೂಪ್ ತಯಾರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ದೇಶದಲ್ಲಿ ಇಂಟರ್ ನೆಟ್ ಬಳಸುವ ಶೇ.50 ಕ್ಕೂ ಹೆಚ್ಚು ಮಂದಿ ಡಿಜಿಟಲ್ ಮೂಲಕವೇ ತನ್ನ ವ್ಯವಹಾರಗಳಿಗೆ ಹಣವನ್ನು ಪಾವತಿ ಮಾಡಲಿದ್ದಾರೆ ಎನ್ನುವ ಅಂಶವನ್ನು ಈ ವರದಿ ರಚಿಸುವ ಮುನ್ನ ಈ ಕಂಪನೆಯೂ ಬ್ರೆಜಿಲ್, ಚೈನಾ, ಜರ್ಮನಿ, ಸೌತ್ಕೋರಿಯಾ ಮತ್ತು ಅಮೆರಿಕಾ ದೇಶಗಳಲ್ಲಿ ಅಧ್ಯಯನವನ್ನು ನಡೆಸಿದ್ದು. ಅದರ ಅವ್ವಯ ಭಾರತದಲ್ಲಿ ಡಿಜಿಟಲ್ ಟೆಕ್ನಾಲಜಿಯೂ ಎಲ್ಲಾ ಕಡೆಯಲ್ಲಿಯೂ ಬಳಕೆಯಾಗಲಿದ್ದು ಈ ಹಿನ್ನಲೆಯಲ್ಲಿ ಡಿಜಿಟಲ್ ರೆವಲ್ಯೂಷನ್ ನಡೆಯಲಿದ್ದು. ಇದಕ್ಕಾಗಿ ಹೊಸ ನೀತಿ ನಿಯಮಗಳನ್ನು ರೂಪಿಸುವಂತೆ ಎಚ್ಚರಸಿದೆ.

ದೇಶದಲ್ಲಿ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಯೂ 550 ಮಿಲಿಯನ್ ಮುಟ್ಟಲಿದೆ ಈ ಹಿನ್ನಲೆಯಲ್ಲಿ ಅಗತ್ಯ ಸೌಲಭ್ಯಗಳು ಮತ್ತು ಸೇವೆಗಳು ನೀಡಲು ಸರಕಾರಗಳು ಸಮರ್ಥವಾಗುವಂತೆ ಎಚ್ಚರಿಸಿದೆ.

ಪಟಮೆಂಟ್ ವಿಚಾರದಲ್ಲಿ ಆಧಾರ್ ಕಾರ್ಡ್ ಹೆಚ್ಚಿನ ಪಾತ್ರ ವಹಿಸಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇವುಗಳ ಬಳಕೆಯನ್ನು ಹೆಚ್ಚಿನ ಜನರಿಗೆ ತಿಳುವಳಿಕೆ ಮೂಡಿಸುವಂತೆ ಈ ವರದಿ ಸಲಹೆ ನೀಡುತ್ತಿದೆ.

/