ದಾಂಪತ್ಯ ಜೀವನಕ್ಕೂ ಮಾರಕವಾದ ಕೊರೊನಾ ವೈರಸ್; ಮನೆಯಲ್ಲೇ ಇದ್ದು ಕಿತ್ತಾಟ ಮಾಡಿಕೊಳ್ಳುತ್ತಿರುವ ಪತಿ, ಪತ್ನಿಯರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದು ಹೆಚ್ಚಾಗಿದೇ ಅಂತೆ.!

0
178

ಮಾರಣಾಂತಿಕ ಕೊರೊನಾ ವೈರಸ್ ವಿಶ್ವದಲ್ಲಿ ಏನೆಲ್ಲಾ ಅಂತಕ ಸೃಷ್ಟಿ ಮಾಡುತ್ತಿದೆ ಎನ್ನುವುದು ದಿನಕ್ಕೊಂದು ವರದಿಯಾಗುತ್ತಿದೆ. ಈ ವೈರಸ್ ಬರಿ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳುವುದಲ್ಲದೆ ವೈವಾಹಿಕ ಜೀವನಕ್ಕೂ ಕುತ್ತು ತಂದಿದೆ. ಏಕೆಂದರೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮನೆಯಲ್ಲೇ ಇರುತ್ತಿದ್ದ ಪತಿ, ಪತ್ನಿಯರ ಕಿತ್ತಾಟ ಹೆಚ್ಚಾಗಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದರಂತೆ ರೋಗ ಹರಡುವಿಕೆ ತಡೆಗೆ ಇದು ಅಗತ್ಯ ಎಂದು ಈ ಹಿಂದೆ ಚೀನಾ ಸರ್ಕಾರ ಆದೇಶ ಹೊರಡಿಸಿತ್ತು. ಈ ಪ್ರಕಾರ ಜನರು ಮನೆಗಳಿಂದ ಹಲವು ದಿನಗಳ ಕಾಲ ಹೊರಬರುತ್ತಿಲ್ಲ ಈ ವೇಳೆ ಗಂಡ ಹೆಂಡತಿಯರು ಪೈಟಿಂಗ್ ಮಾಡಿಕೊಂಡು ಡೈವರ್ಸ್ ಮಾಡಿಕೊಳ್ಳುತ್ತಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಾಂಪತ್ಯ ಜೀವನಕ್ಕೂ ಮಾರಕ ಕೊರೊನಾ?

ಹೌದು ವೈರಸ್ ಹರಡಿ ಜನರಿಗೆ ಬರಿ ಅಪಾಯವನ್ನು ತರುತ್ತಿದೆ, ಇದರಿಂದ ಅರ್ಥಿಕ ರಂಗ ಮೇಲೆ, ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ವಂದತಿಗಳು ಹರಡುತ್ತಿದ್ದವು ಆದರೆ ಚೀನಾ ದೇಶದಲ್ಲಿ ಅದಕ್ಕೂ ಮೀರಿದ ಪ್ರಕರಣಗಳು ಕೇಳಿ ಬರುತ್ತಿದ್ದು, ಸರ್ಕಾರ ಮಾಡಿದ ನಿರ್ಬಂಧಗಳಿಂದ ಮನೆಯಲ್ಲೇ ಇರುತ್ತಿದ್ದ ಪತಿ, ಪತ್ನಿಯರ ಕಿತ್ತಾಟ ಹೆಚ್ಚಾಗಿ ಹೋಗಿವೆ. ಏಕೆಂದರೆ ಕೊರೊನಾ ಸೋಂಕು ಹರಡುವಿಕೆ ತಡೆಗೆ ಚೀನಾ ಸರ್ಕಾರ, ಯಾರೂ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಈ ಹಿಂದೆ ಆದೇಶ ಹೊರಡಿಸಿತ್ತು. ಈ ಪ್ರಕಾರ ಜನರು ಮನೆಗಳಿಂದ ಹಲವು ದಿನಗಳ ಕಾಲ ಹೊರಬರುತ್ತಿಲ್ಲ. ಆದರೆ ಸರ್ಕಾರ ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಮನೆಯಲ್ಲಿರಿ ಎಂದಿದ್ದೇ ಈಗ ಚೀನಾದಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದೆಡೆ ಮನೆಯಲ್ಲಿಯೇ ಇದ್ದು ಇದ್ದು ಹಲವರು ಬೇಸತ್ತು ಹೋಗಿದ್ದರೆ, ಇನ್ನೊಂದೆಡೆ ಅಷ್ಟಕ್ಕಷ್ಟೇ ಸಂಬಂಧ ಹೊಂದಿದ್ದ ಪತಿ-ಪತ್ನಿಯರ ನಡುವೆ ಜಗಳ, ಕಿತ್ತಾಟ ಹೆಚ್ಚಾಗಿದೆ. ಮನೆಯೊಳಗಿನ ಈ ಜಗಳ ಈಗ ಕೋರ್ಟ್ ಮೆಟ್ಟಿಲು ಏರುತ್ತಿದ್ದು, ವಿಚ್ಛೇದನದ ಘಟ್ಟವನ್ನು ತಲುಪುತ್ತಿದೆ. ಇದರಿಂದ ದೇಶದಲ್ಲಿ ವಿಚ್ಛೇದನಗಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸರ್ಕಾರದ ವಿವಾಹ ನೋಂದಣಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಮೊದಲಿಗಿಂತ ಕೊರೊನಾ ವೈರಸ್ ಸೋಂಕು ಬಂದ ಮೇಲೆಯೇ ಹೆಚ್ಚಿನ ವಿಚ್ಛೇದನಗಳು ಆಗುತ್ತಿವೆ ಎಂದು ಸಿಚುವಾನ್ ಪ್ರಾಂತ್ಯದ ಡಾಝೌ ಮದುವೆ ನೋಂದಣಾಧಿಕಾರಿ ಲು ಶಿಜುನ್ ತಿಳಿಸಿದ್ದಾರೆ.

ನಾಲ್ಕು ಕೋಟಿ ಜನರಿಗೆ ನಿರುದ್ಯೋಗ?

ಪರಿಣಾಮ ವಿಶ್ವದ ಬಹುತೇಕ ರಾಷ್ಟ್ರಗಳ ಪ್ರಮುಖ ನಗರಗಳು ಸ್ತಬ್ದಗೊಂಡಿವೆ. ಹಲವೆಡೆ ಏರ್​​ಪೋರ್ಟ್​ಗಳು, ಅಂತರಾಷ್ಟ್ರೀಯ ಕಾರ್ಯಕ್ರಮಗಳು, ಸೆಮಿನಾರ್​​ಗಳು, ಕ್ರೀಡೆಗಳ ಆಯೋಜನೆ, ಮದುವೆ, ಸಾರ್ವಜನಿಕ ಸಭೆ-ಸಮಾರಂಭಗಳು ರದ್ದು ಮಾಡಲಾಗಿದೆ. ಜತೆಗೆ ಹೋಟೆಲ್​​​, ಲಾಡ್ಜ್​​​, ರೆಸ್ಟೋರೆಂಟ್​​, ಹೋಂ ಸ್ಟೇ, ಪ್ರವಾಸಿ ತಾಣಗಳನ್ನು ಬಂದ್​ ಮಾಡಿದ ಕಾರಣ ಎಲ್ಲಕ್ಕಿಂತಲೂ ಹೆಚ್ಚು ನಷ್ಟವಾಗಿದ್ದು ಪ್ರವಾಸೋದ್ಯಮಕ್ಕೆ. ಹೌದು, ಕೋವಿಡ್​​-19 ಭಾರೀ ಹೊಡೆತದಿಂದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಸುಮಾರು 3 ಕೋಟಿ 8 ಲಕ್ಷ ಮಂದಿ ನಿರುದ್ಯೋಗಿಗಳು ಆಗಿದ್ದಾರೆ. ಹೀಗೊಂದು ಆಘತಕಾರಿ ಮಾಹಿತಿ “ದಿ ಫೆಡರೇಷನ್​​​​ ಆಫ್​​​ ಅಸೋಷಿಯೇಷನ್​​​ ಇನ್​​ ಇಂಡಿಯನ್​​​​​ ಟೂರಿಸಂ ಅಂಡ್ ಹಾಸ್ಪಿಟಾಲಿಟಿ( FAITH)” ಸಂಘ ನೀಡಿದೆ. ಇದರ ಪ್ರಕಾರ ಶೇ.70ರಷ್ಟು ಅಂದ್ರೆ ಬರೋಬ್ಬರಿ 4 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ಇವರಿಗೆ ಮುಂದಿನ 12 ತಿಂಗಳು ಸಾಮಾನ್ಯ ವೇತನ ನೀಡಲಾಗುವುದು ಎಂದು ಹೇಳಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಲಕ್ಷಾಂತರ ರೂ. ಆದಾಯವನ್ನು ಲೆಕ್ಕಿಸದೆ ಕೊರೊನಾ ದಿಂದ ತಮ್ಮ ಸಿಬ್ಬಂದಿ ರಕ್ಷಿಸಲು ವೇತನ ಸಹಿತ ರಜೆ ನೀಡಿದ ಹೋಟೆಲ್ ಉದ್ಯಮಿ ಮಾನವಿತೆಗೆ ಭಾರಿ ಮೆಚ್ಚುಗೆ.!