ವಾಹನ ಸವಾರರಿಗೆ ಸಿಹಿ ಸುದ್ದಿ ಡಿಎಲ್, ಆರ್ಸಿ ವರಿಜಿನಲ್ ಕಾಫಿ ಬೇಕಿಲ್ಲ!

0
2273

ನವದೆಹಲಿ: ರಸ್ತೆ ಸಂಚಾರ ನಿಯಮಗಳನ್ನು ನಿಯಮ, ಅವರ ಲೈಸನ್ಸ್‌ ಮತ್ತು ವಾಹನ ಪರವಾನಗಿಯನ್ನು ವರಿಜಿನಲ್ ಕಾಫಿ ಬೇಕಿಲ್ಲ  ಕಾನೂನು ರಾಜಧಾನಿ ನಗರದಲ್ಲಿ ಜಾರಿಗೆ ಬರಲಿದೆ.

ವಾಹನ ಸವಾರರಿಗೆ ಇದೊಂದು ಸಿಹಿ ಸುದ್ದಿ. ಇನ್ನು ಮುಂದೆ ಚಾಲನಾ ಪರವಾನಗಿ ಹಾಗೂ ವಾಹನದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಜತೆಯಲ್ಲಿ ಇಟ್ಟುಕೊಳ್ಳದೇ ಡ್ರೈವ್ ಮಾಡಬಹುದು.

ವಾಹನ ಚಲಿಸುವಾಗ ಊರ್ಜಿತ ರಹದಾರಿ ಪತ್ರ ತಮ್ಮ ಬಳಿ ಇರಿಸಿಕೊಳ್ಳದಿರುವಿಕೆ/ರಹದಾರಿ  ಪತ್ರ ಹೊಂದರಿರುವಿಕೆ.ರಹದಾರಿ ಪತ್ರ ವಿಲ್ಲದವರಿಗೆ ವಾಹನ ಚಲಿಸಲು  ನೀಡುವುದು. ವಿಮೆ, ಅನುಮತಿ, ಸಮರ್ಥತೆ ಇಲ್ಲದ ಚಾಲನೆ ಇವು ಚಾಲಕ ಹೋಂದಿರಬೇಕಾದ ಸಂಚಾರಿ ನಿಯಮಗಳಾಗಿವೆ.

ಚಾಲನಾ ಪರವಾನಗಿ ಹಾಗೂ ನೋಂದಣಿ ಪ್ರಮಾಣಪತ್ರ ಡಿಜಿಲಾಕರ್ ನಲ್ಲಿ ಭದ್ರವಾಗಿದ್ದರೆ ಸಾಕು. ಅಗಕ್ಯ ಬಿದ್ದಾಗ ಪೊಲೀಸರು ಸಾರಿಗೆ ಅಧಿಕಾರಿಗಳು ರಾಷ್ಟ್ರೀಯ ಡಿಜಿಟಲ್ ಲಾಕರ್ ವ್ಯವಸ್ಥೆಯಡಿ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ.

ಸಾರಿಗೆ ಹಾಗೂ ಆದಾಯ ತೆರಿಗೆ ಸಚಿವಾಲಯ ಬುಧವಾರ ಈ ವ್ಯವಸ್ಥೆಗೆ ಚಾಲನೆ ನೀಡಲಿದೆ. ಈ ಡಿಜಿಲಾಕರ್ ವ್ಯವಸ್ಥೆಯಿಂದ ಎಲ್ಲ ಪ್ರಮುಖ ದಾಖಲೆಗಳು ಒಂದೆಡೆ ಲಭ್ಯವಾಗಲಿದೆ.

ಆಧಾರ್ ಕಾರ್ಡ್ ಜತೆಗೆ ಮೊಬೈಲ್ ಫೋನ್ ನಂಬರ್ ಜೋಡಣೆ ಆಗಿದ್ದರೆ ಡಿಜಿಲಾಕರ್ ಸೇವೆ ಪಡೆಯಲು ಖಾತೆ ತೆರೆಯಬಹುದು. ಈ ಸೇವೆ ಆರಂಭಗೊಂಡರೆ ಬಳಕೆದಾರರ ಮೊಬೈಲ್ ಫೋನ್ ನಲ್ಲೇ ಅಧಿಕಾರಿಗಳು, ವಾಹನ ಹಾಗೂ ಸವಾರರ ಡಿಎಲ್, ಆರ್ ಸಿ ಪರಿಶೀಲಿಸಬಹುದು.