ನೀವು ಅಪ್ಪಿ ತಪ್ಪಿಯೂ ಮಂಗಳವಾರ ಮಾತ್ರ ಈ ಕೆಲಸಗಳನ್ನು ಮಾಡಿದರೆ ಆರ್ಥಿಕ ನಷ್ಟ ಅನುಭವಿಸೋದು ಖಂಡಿತ..!

0
2459

ಹೌದು ನಮ್ಮ ಕೆಲವೊಂದು ದಿನದಂದು ಕೆಲವು ಕೆಲಸಗಳನ್ನು ಮಾಡಿದರೆ ಒಳಿತಾಗಲ್ಲ ಅನ್ನೋದು ನಮಗೆ ಗೊತ್ತಿರುವ ವಿಚಾರ.
ಅದ್ರಲ್ಲೂ ನಮ್ಮ ಹಿರಿಯರು ಹೇಳಿರುವಂತೆ ನಾವು ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ. ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಆದಗೆಡುವುದು ಮತ್ತು ದರಿದ್ರ ಬರುತ್ತದೆ ಅನ್ನೋದು ನಂಬಿಕೆ ಇದೆ. ಹಾಗಾದ್ರೆ ನಾವು ಮಂಗಳವಾರದಂದು ಯಾವ ಕೆಲಸ ಮಾಡಬಾರದೋ ಅನ್ನೋದು ಇಲ್ಲಿದೆ ನೋಡಿ.

ಮಂಗಳವಾರ ಮಂಗಳ ಗ್ರಹದ ದಿನವಾಗಿದೆ. ನಿಮ್ಮ ಜಾತಕಕ್ಕೆ ಹೊಂದತಹ ಯಾವುದೇ ಕೆಲಸವನ್ನು ಮಂಗಳವಾರ ಮಾಡಬಾರದು. ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಂಗಳದೋಷ ಬರಬಾರದು ಅಂದ್ರೆ ನೀವು ಇಂತಹ ಕೆಲಸಗಳನ್ನು ಮಾಡಬಾರದು.

೧.ನೀವು ಯಾರಿಗೂ ಹಣ ನೀಡಬೇಡಿ ಮತ್ತು ನೀವು ಸಹ ಯಾರಿಂದಲೂ ಹಣ ತೆಗೆದುಕೊಳ್ಳಬೇಡಿ ಇದರಿಂದ ನಿಮಗೆ ಆರ್ಥಿಕ ತೊಂದರೆ ಆಗುವ ಸಂಭವ ಹೆಚ್ಚಿರುತ್ತೆ.

do-not-do-these-things-only-on-tuesdays-4
source:udyavani.com

೨.ಮಾಂಸ ತಿನ್ನುವುದು ಒಳ್ಳೇದಲ್ಲ.
ನೀವು ಮಂಗಳವಾರದಂದು ಆದೊಷ್ಟು ಮಾಂಸ ತಿನ್ನುದನ್ನು ಬಿಟ್ಟರೆ ಒಳಿತು.ಮಾಂಸ ತಿನ್ನದೇ ಇದ್ದಾರೆ ನಿಮ್ಮ ಮೇಲೆ ದೇವರ ಕೃಪೆ ಹೆಚ್ಚಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚುತ್ತದೆ.

do-not-do-these-things-only-on-tuesdays-1
source:http://demo.webulous.in

೩.ಕಟಿಂಗ್ ಶೇವಿಂಗ್ ಮಾಡಿಸಬೇಡಿ.
ಹೌದು ಈ ವಿಚಾರ ಎಲ್ಲರಿಗು ಗೊತ್ತಿರುವ ವಿಚಾರವಾಗಿದೆ. ನೀವು ಮಂಗಳವಾರ ಕಟಿಂಗ್ ಶೇವಿಂಗ್ ಮಾಡಿಸಿದರೆ.
ನಿಮಗೆ ಮಂಗಳ ದೋಷ ಬರುವ ಸಾಧ್ಯತೆ ಹೆಚ್ಚು.

do-not-do-these-things-only-on-tuesdays-2
source:.como.in

೪. ನಿಮ್ಮ ಉಗರುಗಳನ್ನು ಕಟ್ ಮಾಡುವುದು.
ಆದೊಷ್ಟು ನಿಮ್ಮ ಉಗುರುಗಳನ್ನು ಮಂಗಳವಾರ ಕಟ್ ಮಾಡುವುದನ್ನು ಬಿಡಿ. ಇದ್ರಿಂದ ನಿಮಗೆ ದರಿದ್ರ ಬರುತ್ತೆ.

do-not-do-these-things-only-on-tuesdays-3
source:http:astrogujarat.com

ಒಟ್ಟಾರೆಯಾಗಿ ನೀವು ಮಂಗಳವಾರದಂದು ಮಂಗಳ ದೇವಿಯನ್ನು ಪೂಜಿಸಿ ನಿಮ್ಮ ಅರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಳ್ಳಿ.

ಉಗುರುಗಳನ್ನು ಕತ್ತರಿಸಬಾರದು. ಮಂಗಳವಾರ ಉಗುರು ಕತ್ತರಿಸುವುದು ಅಶುಭ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Also read: ನಿಮ್ಮ ಉದ್ಯೋಗಕ್ಕೆ ಯಾವ ಗ್ರಹದ ಪೂಜೆ ಮಾಡಿದರೆ ಆ ಉದ್ಯೋಗದಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿದುಕೊಳ್ಳಿ