ಆಪರೇಷನ್ ಥೀಯೇಟರ್ ನಲ್ಲಿ ಆಪರೇಷನ್ ಮಧ್ಯೆ doctors ನಡುವೆ ಆಗೋ ಈ ಜಗಳ ಎಂಥವರಿಗೂ ಕೆಟ್ಟ ಕೋಪ ಬರುತ್ತೆ…!!

0
791

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವೈದ್ಯರ ನಿರ್ಲಕ್ಷ್ಯ, ರೋಗಿಗಳ ಸಾವು, ಮಕ್ಕಳ ಅಪಹರಣ, ಆ್ಯಂಬುಲೆನ್ಸ್, ಸ್ಟ್ರೆಚರ್ ಸೇವೆ ನೀಡಲು ನಿರಾಕರಣೆ ಇತ್ಯಾದಿ ಪ್ರಸಂಗಗಳು ಸರ್ಕಾರವನ್ನು ಅದರಲ್ಲೂ ಆರೋಗ್ಯ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುತ್ತಿವೆ. ಇಂತಹ ಘಟನೆ ಒಂದು ರಾಜಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

ರಾಜಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ತೆಗೆದ ವಿಡಿಯೋ ಈಗ ಎಲ್ಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆಸ್ಪತ್ರೆಯ ಆಪರೇಷನ್ ಥೇಟರ್ ನಲ್ಲಿ ಒಬ್ಬ ಮಹಿಳೆಗೆ sigerian operation ಮಾಡುವಾಗ ತೇಗದ ವಿಡಿಯೋನಲ್ಲಿ ರೋಗಿಗೆ ಚಿಕೆತ್ಸೆ ಕೊಡುವ ಬದಲಾಗಿ ವೈದ್ಯರೇ ಅವರವರ ಮಧ್ಯದಲ್ಲೇ ಅವಾಚ್ಯ ಶಬ್ದಗಳಿಂದ ಜಗಳವಾಡಲು ನಿಂತಿರೋದನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ.

ಘಟನೆಯ ವಿವರ

ರಾಜಸ್ಥಾನದ ಸರಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಒಬ್ಬಳ ಹೆರಿಗೆ ಸಮಯದಲ್ಲಿ ಕಾಂಪ್ಲಿಕೇಷನ ಇರುವುದರಿಂದ ಇಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಅವಳನ್ನು sigerian operation ಮಾಡಲು ಕಳುಹಿಸಲಾಗಿರುತ್ತದೆ. ಒಂದು ವೇಳೆ ಮಹಿಳೆಯ operation ನಡೆಯದೇ ಇದ್ದ ಸಂದರ್ಭದಲ್ಲಿ ಮಗುವಿಗೂ ಮತ್ತು ತಾಯಿಯ ಜೀವಕ್ಕೆ ಅಪಾಯವಾಗುತ್ತದೆ ಎಂದು ತಿಳಿದು sigerian operation theater ಗೆ ಕಳುಹಿಸಲಾಗಿತ್ತೆ. ಆದರೆ sigerian operation ಮಾಡುವ ವೈದ್ಯರು operation ಮಾಡುವ ಬದಲಾಗಿ ಅಲ್ಲಿವೆ ನಿಂತು ತಮ್ಮ ತಮ್ಮಲ್ಲಿಯೇ ಒಬ್ಬರನೊಬ್ಬರು ಬೈಯುತ್ತಾ ನಿಂತಿದ್ದಾರೆ. ದುರದೃಷ್ಟವಶಾತ್ ತಾಯಿಯ ಪ್ರಾಣ ಬದುಕಿದೆ ಮಗು ಮಾತ್ರ ಸತ್ತಿದೆ. ಇದು ವೈದ್ಯರ ನಿರ್ಲಕ್ಷೆ ಇಂದಾಗಿ ತಾಯಿ ಮಗುವನ್ನು ಕಳೆದುಕೊಂಡ ಘಟನೆ ತುಂಬಾ ಶೋಚನೀಯ.

ಈ ವಿಡಿಯೋ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆಯೇ ಆಸ್ಪತ್ರೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಸಂಭಂದ ಪಟ್ಟ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಅಮಾನತನ್ನು ಮಾಡಲಾಗಿದೆ.

ಸರಕಾರ ಕಾಲಕಾಲಕ್ಕೆ ವೈದ್ಯರಿಗೆ ಕರ್ತವ್ಯ ನಿರ್ವಹಣೆ, ಮಾನವೀಯ ಕಳಕಳಿ, ಸ್ಪಂದನಶೀಲ ಗುಣಗಳ ಬಗ್ಗೆ ಸುತ್ತೋಲೆ ಹೊರಡಿಸುತ್ತಾ ಬಂದಿದ್ದರೂ. ಇನ್ನು ಕೆಲ ಸಂದರ್ಭಗಳಲ್ಲಿ ಅಮಾನತು, ವಜಾ ಮತ್ತಿತರ ಶಿಕ್ಷೆಗೂ ಗುರಿಪಡಿಸಲಾಗಿದೆ. ಇಷ್ಟೆಲ್ಲ ಆದರೂ ಇಂತಹ ಘಟನೆಗಳಿಂದಾಗಿ ಸರಕಾರ ಮುಜುಗರಕ್ಕೆ ಈಡಾಗುವುದು ಮಾತ್ರ ನಿಂತಿಲ್ಲ.

ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳ ಜತೆ ಹೇಗೆ ವರ್ತಿಸಬೇಕು. ಅವರೊಂದಿಗೆ ಬರುವ ಪಾಲಕರನ್ನು ಹೇಗೆ ನಿಭಾಯಿಸಬೇಕು. ಅವರಿಗೆ ಹೇಗೆ ಗೌರವ ಕೊಡಬೇಕು. ತುರ್ತು ಚಿಕಿತ್ಸೆ ಸಂದರ್ಭಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಸಮಗ್ರ ಮಾಹಿತಿ ಸರಕಾರದ ಅಧಿಕಾರಿಗಳು ಆಸ್ಪತ್ರೆಗಳಿಗೆ ತಿಳಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಹೊರಡಿಸಬೇಕು.