ಆಗಬೇಕಿರುವ ಕೆಲಸಗಳಿಗೆ ದುಡ್ಡಿಲ್ಲ ಅಂತ ಹೇಳುವ ಬಿ.ಬಿ.ಎಂ.ಪಿ. ದಿನಕ್ಕೆ 5-6 ಪೋಸ್ಟ್-ಗಳನ್ನು ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿರುವುದಕ್ಕೆ ನೀವೇನು ಹೇಳ್ತೀರ??

0
251

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರ ಅಧೀನದ ಟ್ವಿಟ್ಟರ್ ಹಾಗೂ ಫೇಸ್‍ಬುಕ್ ಮೂಲಕ ಪ್ರಚಾರ ಮಾಡಲು ಲಕ್ಷಾಂತರ ರೂಪಾಯಿ ವ್ಯಯಿಸಿರೋದು ಆರ್.ಟಿ.ಐ ಮಾಹಿತಿಯಿಂದ ಬಹಿರಂಗವಾಗಿದೆ. ಏಕೆಂದರೆ ತೆರಿಗೆದಾರರ ಹಣವನ್ನು ಖರ್ಚು ಮಾಡಲು ಹೇದರದ ಪಾಲಿಕೆ ಸೋಶಿಯಲ್ ಮೀಡಿಯಾದಲ್ಲಿ ಚೈನಿ ಮಾಡಲು ಲಕ್ಷಾಂತರ ಹಣವನ್ನು ಹಾಳು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಇದು ಯಾವುದೇ ಅಭಿವೃದ್ದಿ ಮತ್ತು ಸಮಸ್ಯೆಗಳ ನಿರ್ವಣೆಗೆ ಮಾಡಿದ ಖರ್ಚುಲ್ಲ ಬರಿ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸಲು ಲಕ್ಷಾಂತರ ಹಣ ಖರ್ಚು ಮಾಡಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಯಾವುದೇ ಕೆಲಸಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು ಸಲ್ಲಿಸುವ ದೂರುಗಳು ನೋಡುವ ‘ಬಿಬಿಎಂಪಿ’ ಕೆಲಸಕ್ಕೆ ಹಣವಿಲ್ಲ ದಯವಿಟ್ಟು ಸಹಕರಿಸಿ ಎದ್ದು ಕಡ್ಡಿ ಮುರಿದಂತೆ ಹೇಳುತ್ತೆ, ಆದರೆ ಕೆಲವು ಸಿಲ್ಲಿ ಕೆಲಸಕ್ಕೆ ಬಿಬಿಎಂಪಿ ವ್ಯಯಿಸುವ ಹಣ ಕೇಳಿದರೆ ಒಂದು ಕ್ಷಣ ಹೃದಯ ನಿಂತು ಹೋಗುತ್ತೆ, ಏಕೆಂದರೆ ಫೇಸ್ಬುಕ್, ಟ್ವಿಟ್ಟರ್ ನಿರ್ವಹಣೆಗೆ ಅಮ್ಮಮ್ಮಾ ಎಂದರು ಎಷ್ಟು ಕರ್ಚಾಗಬಹುದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಪಾಲಿಕೆ ಎಲ್ಲರ ಕಣ್ಣಿಗೆ ಮಣ್ಣೇರಚ್ಚಿ ಮಾಡುತ್ತಿರುವ ಸೋಶಿಯಲ್ ಮೀಡಿಯಾ ನಿರ್ವಹಣೆ ಲೆಕ್ಕ ಭಾರಿ ಆಂತಕಾರಿಯಾಗಿದೆ.

ಆಯುಕ್ತ ಬಿ.ಎಚ್. ​​ಅನಿಲ್ ಕುಮಾರ್ ಅವರ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸಲು ಖರ್ಚು ಮಾಡಬೇಕಾದರೆ, ತೆರಿಗೆ ಪಾವತಿದಾರರ ಹಣವನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ. ಏಕೆಂದರೆ ಪಾಲಿಕೆಯ ಆಯುಕ್ತರ ಟ್ವಿಟ್ಟರ್ ಮತ್ತು ಫೇಸ್‌ಬುಕ್ -ಗಳಲ್ಲಿ ಆಯುಕ್ತರ ಭಾಗವಹಿಸುವ ಕಾರ್ಯಕ್ರಮಗಳನ್ನು ಮಾತ್ರ ವೈರಲ್ ಮಾಡುತ್ತೆ. ಇದೇ ಕೆಲಸಕ್ಕೆ ಪಾಲಿಕೆಯಲ್ಲಿ ಬರೋಬರಿ ಹತ್ತು ಜನರು ಇದ್ದಾರೆಂದು RTI ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದು. ಫೇಸ್‌ಬುಕ್ ಮತ್ತು ಟ್ವಿಟರ್ ನಿರ್ವಹಿಸಲು ಸೆಪ್ಟೆಂಬರ್‌ನಲ್ಲಿ 4,93,240 ರೂ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತಲಾ 7,16,885 ರೂಗಳನ್ನು ಖರ್ಚು ಮಾಡಿದೆ, ಎಂದು ಬಿಬಿಎಂಪಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ಲೆಕ್ಕಾಚಾರದಲ್ಲಿ ಬಿಬಿಎಂಪಿ ಕಮಿಷನರ್ ಸೋಷಿಯಲ್ ಮೀಡಿಯಾ ನಿರ್ವಹೆಗೆ ತಿಂಗಳಿಗೆ 50 ಸಾವಿರ ಕರ್ಚು ಮಾಡಲು ಯಾವುದೇ ಅಭ್ಯಂತರವಿಲ್ಲ, ಅದರಲ್ಲೂ ಇದು ಬರಿ ಪಾಲಿಕೆ ಮತ್ತು ಆಯುಕ್ತರ ಕಾರ್ಯಕ್ರಮಗಳನ್ನು ತೋರಿಸುತ್ತೆ. ಇದರಿಂದ ಏನು ಪ್ರಯೋಜನವಿದೆ? ನಾಗರಿಕರ ಸಮಸ್ಯೆಯನ್ನು ಮತ್ತು ಕುಂದು ಕೊರೆತೆಯನ್ನು ತೋರಿಸದೇ ಕೆಲಸಕ್ಕೆ ಬಾರದನ್ನು ಮಾಡುತ್ತೆ ಅದಕ್ಕಾಗಿ ಇದು ಸರಿಯಲ್ಲ ಎಂದು ಬೆಲ್ಲಂದೂರು ವಿಷ್ಣು ಪ್ರಸಾದ್ ತಿಳಿ ಹೇಳಿದ್ದಾರೆ.

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಕೀಲ ರಮೇಶ್ ಚಂದ್ರ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವುದು ಮೂರ್ಖತನ ಎಂದು ಹೇಳಿದ್ದಾರೆ. “ನಗರದಲ್ಲಿ ಪರಿಹರಿಸಲು ಹಲವು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಬಗೆಹರಿಸದೆ, ಬಿಬಿಎಂಪಿ ಆಯುಕ್ತರನ್ನು ಮಾತ್ರ ಉತ್ತೇಜಿಸುವ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವುದರಿಂದ ಏನು ಪ್ರಯೋಜನ? ’’ ಎಂದು ರಮೇಶ್ ಚಂದ್ರ ಪ್ರಶ್ನೆ ಮಾಡಿದ್ದಾರೆ.

ಪಾಲಿಕೆ ಮಾಡಿದ ಖರ್ಚು?

1. 2019 ಸೆಪ್ಟೆಂಬರ್ – 4,93,240 ರೂ.
2. 2019 ಅಕ್ಟೋಬರ್- 7,16,885 ರೂ.
3. 2019 ನವೆಂಬರ್ – 7,16,885 ರೂ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಚಿಕ್ಕ-ಚಿಕ್ಕ ಕೆಲಸಕ್ಕೂ ಕೋಟ್ಯಾಂತರ ಹಣ ಕರ್ಚು ಮಾಡುವ ಬಿಬಿಎಂಪಿ, ಸಮಸ್ಯೆ ಕುರಿತು ದೂರು ದಾಖಲಿಸಲು ಹೊಸ ಆ್ಯಪ್ ತಂದಿದೆ; ಏನಿದು ಆ್ಯಪ್?