ಬಿಯರ್ ಪ್ರಿಯರಿಗೊಂದು ಸಿಹಿಸುದ್ದಿ; ಮಿತವಾಗಿ ವೈನ್​ ಅಥವಾ ಬಿಯರ್​ ಕುಡಿದರೆ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣವಾಗುತ್ತಂತೆ!!

0
1208

ಮಧ್ಯಪಾನ ಮಾಡುವುದು ಈಗಿನ ಕಾಲದ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಅದನ್ನೇ ರೂಡಿಸಿಕೊಂಡು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದರೆ ಇನ್ನೂ ಕೆಲವರು ಮಿತವಾಗಿ ಕುಡಿದು ಅದನ್ನೇ ಅರೋಗ್ಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಂಶೋಧನೆಯೊಂದು ನಡೆದಿದ್ದು ವೈನ್​ ಅಥವಾ ಬಿಯರ್​ ಕುಡಿಯುವುದರಿಂದ ಎಷ್ಟೊಂದು ಲಾಭವಿದೆ ಎನ್ನುವುದು ತಿಳಿಸಿದ್ದು, ಯಾವ ಪ್ರಮಾಣದಲ್ಲಿ ವೈನ್​ ಅಥವಾ ಬಿಯರ್​ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅದರಿಂದ ಏನೆಲ್ಲಾ ಲಾಭಗಳಿವೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬಿಯರ್ ಕುಡಿಯುವುದರಿಂದ ನಿಮ್ಮ ಲೈಂಗಿಕ ಕ್ರಿಯೆಗೆ ಆಗುವ ಲಾಭಗಳೇನು ಗೊತ್ತಾ..!

ಹೌದು ಯಾವುದೇ ಹವ್ಯಾಸವನ್ನು ಮಿತವಾಗಿ ಮಾಡಿದರೆ ಅದರಿಂದ ಹೆಚ್ಚಿನ ಲಾಭಗಳಿಗೆ, ಅದನ್ನೇ ಹೆಚ್ಚಾಗಿ ಮಾಡಿಕೊಂಡರೆ ಹೆಚ್ಚು ಕಾಯಿಲೆಗಳು ಬರುತ್ತೇವೆ. ಅದರಂತೆ ವೈನ್​ ಅಥವಾ ಬಿಯರ್​ ಹೃದಯ ಸಂಬಂಧಿ ಕಾಯಿಲೆಗೆ ರಾಮಬಾಣವೆಂದು ಅಧ್ಯಯನವೊಂದು ಹೇಳಿದೆ. ಹೃದಯ ಕಾಯಿಲೆಯಿಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಯಾವುದೇ ಪದಾರ್ಥವಾದರೂ ಅತಿಯಾದ ಸೇವನೆ ಮಾಡುವುದು ಅಪಾಯ. ಅಂತೆಯೇ, ವೈನ್ ಹಾಗೂ ಬಿಯರ್ ಅತಿಯಾಗಿ ಸೇವನೆ ಮಾಡುವುದು ಕೂಡ ಅಪಾಯವೇ, ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು, ಅತಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡಿದರೆ ಕ್ಯಾನ್ಸರ್ ರೋಗ ಕೂಡ ಬರುವ ಸಾಧ್ಯತೆ ಇದೆ ಅಂತೆ.

Also read: ಜವಾಬ್ದಾರಿಯುತವಾಗಿ ಕುಡಿಯುವುದು ಹೇಗೆ…? ತಿಳಿದುಕೊಳ್ಳಿ…

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಅಧ್ಯಯನ?

ಶಾಂಡೋಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದು. 8 ವರ್ಷಗಳ ಕಾಲ 3,33,247 ಅಮೆರಿಕನ್ನರ ಮೇಲೆ ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ. ಅದರಂತೆ ಸಂಶೋಧನೆ ಕಂಡುಕೊಂಡ ಹಾಗೆ ಕಡಿಮೆ ಪ್ರಮಾಣದಲ್ಲಿ ಬಿಯರ್ ಹಾಗೂ ವೈನ್ ಸೇವನೆ ಮಾಡುವುದು ಹೃದಯಕ್ಕೆ ಒಳ್ಳೆಯದು. ಇದನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಅಕಾಲಿಕ ಮರಣ ಹೊಂದುವ ಪ್ರಮಾಣ ಶೇಕಡಾ 22ರಷ್ಟು ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

Also read: ಲೈಂಗಿಕ ಕ್ರಿಯೆಯ ಮೊದಲು ಮತ್ತು ಕ್ರಿಯೆ ನಂತರ ಹೆಚ್ಚು ನೀರು ಕುಡಿಯಬೇಕಂತೆ; ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..

ಬಿಯರ್‌ ಕುಡಿದರೆ ಏನೆಲ್ಲಾ ಪ್ರಯೋಜನ?

ಬಿಯರ್‌‪ನ ಇತಿಮಿತಿಯಾದ ಸೇವನೆಯು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು ಮೂತ್ರಪಿ೦ಡಗಳ ರಕ್ಷಣೆ ಮುಖ್ಯವಾಗಿದೆ. ಅಧ್ಯಯನಗಳ ಪ್ರಕಾರ, ಪುರುಷರು ಪ್ರತೀ ದಿನ ಬಿಯರ್ ಅನ್ನು ಸೇವಿಸುವುದರಿ೦ದ ಮೂತ್ರಪಿ೦ಡಗಳಲ್ಲಿ ಹರಳುಗಳು೦ಟಾಗುವ ಅಪಾಯವು ಕಡಿಮೆಯಾಗುತ್ತದೆ. ಅಷ್ಟೇಅಲ್ಲದೆ ಗಾಢವಾದ ಬಣ್ಣವುಳ್ಳ ಬಿಯರ್, ಕರಗಬಲ್ಲ ನಾರಿನ೦ಶವನ್ನು ಹೊ೦ದಿದ್ದು, ಇದು ದೇಹದ ಕೆಟ್ಟ ಕೊಲೆಸ್ಟೆರಾಲ್ ನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಅದರಂತೆ ಬಿಯರ್‌ನಲ್ಲಿ ವಿಟಮಿನ್ B12 ಹಾಗೂ ಫಾಲಿಕ್ ಆಮ್ಲಗಳಿದ್ದು, ಇವು ಬಿಯರ್ ಅನ್ನು ಸೇವಿಸದವರ ಶರೀರಕ್ಕಿ೦ತಲೂ, ಬಿಯರ್ ಅನ್ನು ಸೇವಿಸುವವರ ಶರೀರದಲ್ಲಿ ಹೆಚ್ಚಾಗಿ ಕ೦ಡುಬರುತ್ತದೆ.

Also read: ಈ ಸುಲಭ ಮನೆಮದ್ದನ್ನು ಪಾಲಿಸಿ, ಇದು ನಿಮ್ಮ ಕಿಡ್ನಿ ಕಲ್ಲುಗಳನ್ನು ಒಂದು ವಾರದೊಳಗೆ ಕರಗಿಸುತ್ತೆ!!

ಬಿಯರ್-ನಲ್ಲಿರುವ ಇನ್ನೊಂದು ಗುಣವೆಂದರೆ ಹೃದಯ, ಕುತ್ತಿಗೆ, ಅಥವಾ ಮೆದುಳಿಗೆ ರಕ್ತ ಸ೦ಚಾರವಾಗುವುದನ್ನು ತಡೆಗಟ್ಟಬಲ್ಲ ರಕ್ತದ ಹೆಪ್ಪುಗಟ್ಟಿದ ಉ೦ಡೆಗಳು ಉ೦ಟಾಗುವುದನ್ನು ಬಿಯರ್ ತಡೆಗಟ್ಟುತ್ತದೆ ಹಾಗೂ ತನ್ಮೂಲಕ ಲಕ್ವ ಹೊಡೆಯುವುದನ್ನು ನಿವಾರಿಸುತ್ತದೆ. ಬಿಯರ್‌ನಲ್ಲಿ ಸಿಲಿಕಾನ್‌ನ ಅ೦ಶವು ಹೇರಳವಾಗಿದ್ದು, ಇದು ಮೂಳೆಗಳ ಸಾ೦ದ್ರತೆಯನ್ನು ಹೆಚ್ಚಿಸಿ, ತನ್ಮೂಲಕ ಅವು ಶಕ್ತಿಯುತವಾಗುವ೦ತೆ ಮಾಡುತ್ತವೆ. ನೀರಿಗಿ೦ತಲೂ ಸಹ ಬಿಯರ್ ಹೆಚ್ಚು ಸಮರ್ಥವಾಗಿ ಶರೀರವನ್ನು ಜಲಪೂರಣಗೊಳಿಸಬಲ್ಲದು. ಈ ಕಾರಣಕ್ಕಾಗಿಯೇ, ಅಥ್ಲೇಟ್ ಗಳ ಆಹಾರಕ್ರಮದ ಒ೦ದು ಭಾಗವಾಗಿ ಇದರ ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಇವೆಲ್ಲ ಸಂಶೋಧನೆಗಳು ತಿಳಿಸಿವೆ ಗುಣಗಳಾದರೆ, ಇನ್ನೂ ಇದರಿಂದ ಆಗುವ ದುಷ್ಟಪರಿಣಾಮಗಳು ಕೂಡ ಬಹಳಷ್ಟಿವೆ ಆದರಿಂದ ಯಾವುದನ್ನೇ ಅರಿತು ಮಾಡುವುದು ಒಳ್ಳೆಯದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522