ವಿಸ್ಮಯ: ಬರಗಾಲದ ನಡುವೆಯೂ ಭೂಮಿಯಿಂದ ಚುಮ್ಮಿದ ಗಂಗೆ!!

0
590

ಕರ್ನಾಟಕದಲ್ಲಿ ಬಿಸಿಲ ಝಳಕ್ಕೆ ಜನ ತತ್ತರಿಸಿದ್ದಾರೆ. ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ. ದಿನೇ ದಿನೇ  ಬಿಸಿಲು ಝಳ ವ್ಯಾಪಕವಾಗುತ್ತಿದೆ. ಒಂದು ಕೊಡ ನೀರಿಗಾಗಿ ಜನ ಕಿಲೋಮಿಟರ್ ಗಟ್ಟಲೆ ನಡೆದು ಹೋಗಿ ನೀರು ತರುವಂತಹ ಪರಿಸ್ಥಿತಿ ಇದೆ. ಆದರೆ ಈ ನಗರದಲ್ಲಿ ಬಿಸಿಲ ಶಾಖದ ನಡುವೆಯೂ ಮೂರು ಅಡಿಗೆ ನೀರು ಜಿನಗಿದ್ದು, ಎಲ್ಲರನ್ನು ಚಕಿತಗೊಳಿಸಿದೆ. ಹೊಲೆದಲ್ಲಿ ಕೆಸಕ್ಕೆ ಹೋದ ಕೊಪ್ಪಳ ಜಿಲ್ಲೆಯಲ್ಲಿ ಈ ವಿಸ್ಮಯ ನಡೆದಿದೆ. ಭೂಮಿಯಲ್ಲಿನ ತೇವಾಂಶ ಅರಿತು ಮಾಲೀಕರು ಇಲ್ಲಿ ನೀರು ಬಂದಿರ ಬಹುದು ಎಂದು ಅಂದಾಜಿಸಿ, ಬುದ್ದಿಗೆ ಕೆಲಸ ನೀಡಿದ್ದಾರೆ. ಮುಂದೇನಾಯ್ತು ಎಂಬುದನ್ನು ಇಲ್ಲಿ ಓದಿ.

ಗಂಗಾವತಿ ತಾಲೂಕಿನ ಗೋಡಿನಾಳ ಗ್ರಾಮದ ರೈತ ಕನಕಪ್ಪ ಅವರ ಜಮೀನಿನಲ್ಲಿ ಈ ವಿಸ್ಮಯ ನಡೆದಿದೆ. ಈ ಜಮೀನನಲ್ಲಿ ನಾಲ್ಕೈದು ಕಡೆಗಳಲ್ಲಿ ಗುಂಡಿ ಬಿದ್ದರೂ ನೀರು ಬರುತ್ತಿದೆ. ಇತ್ತೀಚೀಗೆ ಭೂ ಮಾಲೀಕರ ಕನಕಪ್ಪ ಭೂಮಿಯನ್ನು ಭೀತ್ತನೆ ,ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಭೂಮಿ ಹಸಿ ಹಸಿಯಾಗಿ ಕಾಣಿಸಿಕೊಂಡಿದ್ದು, ಚಕಿತರಾದ ಕನಕಪ್ಪ, ಭೂಮಿಯನ್ನು ಅಗಿಯಲು ಮುಂದಾಗಿದ್ದಾರೆ. ಇವರದಿಂದ ಸುಮಾರು ಎರಡು ಮೂರು ಅಡಿಗಳಲ್ಲೇ ನೀರು ಬಂದಿದೆ. ಇದರಿಂದ ಚಕಿತರಾದ ಭೂ ಮಾಲೀಕರು ಎಲ್ಲರಿಗೂ ಈ ಬಗ್ಗೆ ವಿಷಯವನ್ನು ತಲುಪಿಸಿದ್ದಾರೆ.

ಬರಗಾಲ, ಭೂಮಿ ಹಲವೆಡೆ ಭಾಯಿ ಬಿಡುತ್ತಿದೆ. ಇತಂಹ ಪರಿಸ್ಥಿತಿಯ ಮಧ್ಯಯೂ ಎರಡು  ಮೂರು ಅಡಿಗೆ ನೀರು ಬಂದ ವಿಸ್ಮಯವನ್ನು ನೋಡಲು ಸುತ್ತ ಮುತ್ತಲಿಜನ ಜನ ವಿಸ್ಮಯ ಕಣ್ಣು ತುಂಬಿಕೊಳ್ಳಲು ಜನ ಅಚ್ಚರಿಯನ್ನು ನೋಡಲು ಬಂದಿದ್ದರು.