120ನೇ ವಯಸ್ಸಿನಲ್ಲಿ ಸಾವನಪ್ಪಿದ ದುಬೈ ಶೇಕ್-ಗೆ 147 ಮೊಮ್ಮಕ್ಕಳು!!

0
688

ಸಾವನ್ನು ಯಾರು ಬಯಸರು. ದೇಶದ ವಾತಾವರಣ ಹಾಗೂ ಅವರು ತಿನ್ನುವ ಆಹಾರದ ಮೇಲೆ ವ್ಯಕ್ತಿಯ ಆಯಸ್ಸು ಲೆಕ್ಕಾಚಾರ ಹಾಕಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಸುಮಾರು 73-75 ವರ್ಷ ಎಂದು ಅಂದಾಜಿಸಲಾಗಿದೆ. ಇನ್ನು ವಿಶ‍್ವದಲ್ಲಿ ಕೆಲವೇ ಕಲೆವರು ಶತಮಾನೋತ್ಸವನ್ನು ಆಚರಿಸುತ್ತಾರೆ. ಅಂತಹ ಮಹನೀಯರ ಸಾಲಿಗೆ ಕಿಂಗ್ ಡಂ ಆಫ್ ಸೌದಿ ಅರೇಬೆಯಾದಲ್ಲಿ ಹಿರಿಯ ವ್ಯಕ್ತಿ ಸೇರಿದ್ದು, ಇವರು 120ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾನೆ.

Image result for oldest saudi man dies at 120

ಶೇಕ್ ಅವಾದ್ ಬಿನ್ ಅಬ್ದುಲ್ ಎಜಿಜ್ ಅಲ್ ಸೈಫಿ ಅವರು 100 ಕ್ಕೂ ಹೆಚ್ಚು ವರ್ಷ ಬಾಳಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇವರನ್ನು ಸೌದಿ ದೇಶದ ಹಿರಿಯ ಪ್ರಜೆ ಎಂದು ಗೌರವಿಸಲಾಗುತ್ತಿತ್ತು. ಶೇಕ್ ಅವಾದ್‍ ಅವರು ಮೂರು ಶತಮಾನವನ್ನು ನೋಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರು 1893ರಲ್ಲಿ ಜನಿಸಿದ್ದು 7 ವರ್ಷ 19ನ ಶತಮಾನ, 100 ವರ್ಷ 20ನೇ ಶತಮಾನ ಹಾಗೂ 17 ವರ್ಷ 21ನೇ ಶತಮಾನವನ್ನು ಕಂಡಿದ್ದಾರೆ.

ಶೇಕ್ ಅವಾದ್ ಅವರ ಹಿರಿಯ ಪುತ್ರನಿಗೆ 98 ವರ್ಷ, ಇನ್ನು ಒಂದು ಕುತೂಹಲದ ಸಂಗತಿ ಎಂದರೆ, ಇವರ ಮೊಮ್ಮಗನಿಗೆ 65 ವರ್ಷ. ಇವರ ಕೊನೆಯ ಮಗನಿಗೆ 22 ವರ್ಷ. ಇವರಿಗೆ ಮಗ ಹಾಗೂ ಪುತ್ರಿಯರು ಸೇರಿ ಒಟ್ಟು 24 ಮಕ್ಕಳು ಹಾಗೂ ಬರೋಬ್ಬರಿ 447 ಮೊಮ್ಮಕಳ ದೊಡ್ಡ ಕುಟುಂಬ ಇವರದ್ದಾಗಿದೆ.

ಇವರು ತಮ್ಮ ಆರೋಗ್ಯವನ್ನು ಸದೃಡವಾಗಿ ಇಟ್ಟುಕೊಂಡಿದ್ದರು. ಅಲ್ಲದೆ ಈ ವಯಸ್ಸಿನಲ್ಲಿ ಖಡಕ ಧ್ವನಿ ಶೇಕ್ ಅವಾದ ಅವರದ್ದಾಗಿತ್ತು. ಅಲ್ಲದೆ ಅವರು ಬಗ್ಗೆ ಸ್ಥಳೀಯ ಜನ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಮನುಷ್ಯ 70-80 ವಯಸ್ಸಾದರೆ ಸಾವು ಯಾವಗ ಬರುತ್ತೆ ಎಂದು ಕಾಯುತ್ತಾನೆ. ಆದರೆ ಶೇಕ್ ಎಂದು ಊಹಿಸಿಯು ಇರಲಿಲ್ಲ. ಶೇಕ್ ಒಬ್ಬ ಉತ್ತಮ ಲೇಖಕರು ಆಗಿದ್ದರು.