ದ್ವಿತೀಯ ಭಾವದಲ್ಲಿ ನವಗ್ರಹಗಳ ಫಲ ತಿಳಿದುಕೊಳ್ಳಿ…

0
1537

ದ್ವಿತೀಯ ಭಾವವೆಂದರೆ ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯನ್ನು ದ್ವಿತಿಯ ಭಾವ ಎನ್ನುವರು ಈ ಭಾವದಿಂದ ಜಾತುಕನ ಧನ ಸ್ಥಾನ, ಕುಟುಂಭ ಸ್ಥಾನ, ಅದೃಷ್ಟ ಲಾಭ, ನಷ್ಟ, ಆಭರಣ, ಮಾತುಸ್ಥಾನ, ಪ್ರಥಮ ವಿದ್ಯೇಗಳ ಬಗ್ಗೆ ತಿಳಿದುಕೊಳ್ಳಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಭಾವದಲ್ಲಿ ನವಗ್ರಹಗಳ ಫಲ

ದ್ವಿತೀಯದಲ್ಲಿ ರವಿ ಇದ್ದರೆ ಪಿತೃಧನಪ್ರಾಪ್ತಿ ಯುಳ್ಳವರು, ತುಂಬಿದ ಕುಟುಂಭ, ಸರಕಾರಿ ಉದ್ಯೋಗಸ್ಥರು, ಧನವಂತರು, ಮುಖದ ಸಂಬಂಧ ರೋಗ ಉಳ್ಳವರು, ಶ್ರೀಮಂತ ಸ್ನೇಹಯುಳ್ಳವರು.

ದ್ವಿತೀಯದಲ್ಲಿ ಚಂದ್ರ ಇದ್ದರೆ ಮೃದುವಾಗಿ ಮಾತಾಡುವರು, ಹಣದ ವಿಷಯದಲ್ಲಿ ಏರು ಪೇರು, ಕುಟುಂಭದಲ್ಲಿ ಸಂತೋಷ, ರೂಪವತಿಯಾದ ಹೆಂಡತಿ, ಪರದೇಶದಲ್ಲಿ ಧನ ಲಾಭ, ಸ್ತ್ರೀಯರಿಂದ ಲಾಭ.

ದ್ವಿತೀಯದಲ್ಲಿ ಕುಜ ಇದ್ದರೆ ಬಂಧುಗಳಿಗೆ ಪ್ರಿಯರು, ನ್ಯಾಯ ಸಂಬಂಧವಾದ ಧನಲಾಭ, ಸರ್ಕಾರದಿಂದ ಭೂಮಿಯಿಂದ ಧನ ಲಾಭ, ಬಹು ಖರ್ಚುದಾರರು, ತುಂಬಿದ ಕುಟುಂಭ, ಮುರಿದ ಹಾಗೆ ಮಾತಾಡುವರು

ದ್ವಿತೀಯದಲ್ಲಿ ಬುಧ ಇದ್ದರೆ ವಿದ್ಯೆಪ್ರಾಪ್ತಿ, ಬರವಣಿಗೆಯಿಂದ ಧನಲಾಭ, ಮೃದುಮಾತಾಡುವರು, ವ್ಯಾಪಾರಿಗಳು ಅತಿ ಭಾಷಣ, ಕುಟುಂಭ ಸೌಖ್ಯ, ಅಜಾಗ್ರತೆಯಿಂದ ಮತ್ತು ಕಳ್ಳರಿಂದ ಬಂಧುಗಳಿಂದ ಧನ ನಷ್ಟ.

ದ್ವಿತೀಯದಲ್ಲಿ ಗುರು ಇದ್ದರೆ ಧನವಂತನು ದೇವರ ನಾಮ ಸಂಕೀರ್ತನಾದಿಗಳು ಮಾಡುವರು, ಬಂಧುವೃದ್ದಿ, ಶುಭ ಕಾರ್ಯದಿಂದ ಧನ ಲಾಭ, ಉಪದೇಶ ಮಾಡುವರು, ಗುಣವಂಕರು, ಕೀರ್ತಿ ಪ್ರತಿಷ್ಠೆ ಹೊಂದುವರು.

ದ್ವಿತೀಯದಲ್ಲಿ ಶುಕ್ರ ಇದ್ದರೆ ಒಳ್ಳೆಯ ಕುಟುಂಭ, ಸ್ತ್ರೀ ಮೂಲಕ ಧನಲಾಭ, ಶುಭ ಕಾರ್ಯದಿಂದ ಲಾಭ, ಸಮಯಕ್ಕೆ ಹಣದೊರಕುವುದು, ಮನಸ್ಸಂತೋಷಾದಿಗಳಿಗೆ ಹಣ ವಿಶೇಷ
ಲಲಿತಕಲೆಯಿಂದ ಲಾಭ.

ದ್ವಿತೀಯದಲ್ಲಿ ಶನಿ ಇದ್ದರೆ ಮಿತವ್ಯಯ ಮಾಡುವರು, ಪರಗೃಹ, ಪರಸ್ಥಳ ವಾಸ,ಹೆಚ್ಚು ಸಾಲಗಳು, ಅನೇಕ ವ್ಯಸನಾಸಕ್ತರೂ, ಕುಟುಂಭ ತ್ಯಾಗಿಗಳು,ಮಕರ ಕುಂಭಗಳಾದರೆ ವಿಶೇಷ ಧನ ವಾಹನ ಸೌಖ್ಯ.

ದ್ವಿತೀಯದಲ್ಲಿ ರಾಹು ಇದ್ದರೆ ನಿಷ್ಠುರವಾಗಿ ಮಾತಾಡುವರು, ಧನವಿಲ್ಲದವರು, ಅಹಂಕಾರಿಗಳೂ, ನೀಚ ಜನರ ಮೂಲಕ ಧನಲಾಭ.

ದ್ವಿತೀಯದಲ್ಲಿ ಕೇತು ಇದ್ದರೆ ಕಠಿಣವಾಗಿ ಮಾತಾಡುವರು, ಸುಳ್ಳು ಹೇಳುವರು, ಧಾರ್ಮಿಕವಾಗಿ ಧನ ಲಾಭ,ಕುಟುಂಭ ವಿರೋಧ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522