ಡಿವೈಎಸ್​​​ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು, ಸಿ ಎಂ ಆಪ್ತ ಕೆಂಪಯ್ಯ ಕಾರಣನಾ??

0
871

ಗಣಪತಿ ಆತ್ಮಹತ್ಯೆ ಪ್ರಕರಣದ ಸ್ಪೋಟಕ ಡಿಟೈಲ್ಸ್​ ಕೊಡಗಿನ ಅಧಿಕಾರಿಯ ಸಾವಿಗೆ ಆ ಮೂವರೇ ಪ್ರಮುಖ ಕಾರಣ. ಸಿಬಿಐ ರಹಸ್ಯ ತನಿಖೆಯಲ್ಲಿ ಪತ್ತೆ ಆಗಿದೆ ಆ ಮಹತ್ವದ ಅಂಶ ಗಣಪತಿ ಸಾವಿಗೆ ಕೆಂಪಯ್ಯ, ಮತ್ತಿಬ್ಬರು IPS ಆಧಿಕಾರಿಗಳೇ ಕಾರಣ ಐಪಿಎಸ್​ ಅಧಿಕಾರಿಗಳಾದ ಎ.ಎಂ.ಪ್ರಸಾದ್​, ಪ್ರವೀಣ್ ಸೂದ್ ಕಾರಣ ಗಣಪತಿ ಮಂಗಳೂರು ನಿವಾಸದಲ್ಲಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಮನೆ ಶೋಧದ ವೇಳೆ ಸಿಕ್ಕ ದಾಖಲೆಗಳನ್ನ ನೋಡಿ ಬೆಚ್ಚಿಬಿದ್ದ ಆಫೀಸರ್ಸ್​​​.

 

ಸಿಐಡಿ ಅಧಿಕಾರಿಗಳಿಗೆ ಮಂಗಳೂರು ನಿವಾಸದಲ್ಲಿ ಸಿಕ್ಕಿದ್ದೇನು ಗೊತ್ತಾ?

ದಾಖಲೆ ನಂಬರ್​ 1:
ಕೆಂಪಯ್ಯ ನಕಲಿ ಜಾತಿ ಸರ್ಟಿಫಿಕೆಟ್​ಗೆ ಸಂಬಂಧಿಸಿದ ದಾಖಲೆಗಳು ಗಣಪತಿ ನಿವಾಸದಲ್ಲಿ ಪತ್ತೆ ನಕಲಿ ಜಾತಿ ಸರ್ಟಿಫಿಕೆಟ್ ಬಗ್ಗೆ ಖುದ್ದು ವಿವರಗಳನ್ನ ಮಾಡಿಟ್ಟುಕೊಂಡಿದ್ದ ಪತ್ರ ಈ ಕುರಿತ ವಿವರಗಳು ಸಿಐಡಿ ಬಿ ರಿಪೋರ್ಟ್​ನಲ್ಲಿ ದಾಖಲು PF (ಪ್ರಾಪರ್ಟಿ ಫಾರ್ಮ್​) ದಾಖಲೆಯಲ್ಲಿ ಅಂಶಗಳು ನಮೂದು.

ದಾಖಲೆ ನಂಬರ್​ 2:
ಗಣಪತಿಗೆ ಹುದ್ದೆ ಕೊಡಿಸಲು ಹೋಗಿದ್ದಾಗ ಅಧಿಕಾರಿಯ ದರ್ಪ ಮಾಜಿ ಹಾಕಿ ಆಟಗಾರ ಎಂ.ಪಿ. ಗಣೇಶ್ ಜೊತೆ ಎ.ಎಂ.ಪ್ರಸಾದ್ ಭೇಟಿ ಮಾಡಿದ್ದ ಗಣಪತಿ ಗಣಪತಿ ಅವರ ಸಂಬಂಧಿ ಆಗಿರುವ ಹಾಕಿ ಆಟಗಾರ ಎಂ.ಪಿ.ಗಣೇಶ್​ ಭೇಟಿ ವೇಳೆ ಗಣಪತಿ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಎ.ಎಂ.ಪ್ರಸಾದ್ ಭೇಟಿ ವೇಳೆ ಗಣಪತಿಗೆ ನೀನು ಈಡಿಯಟ್​ ಎಂದು ಬೈದಿದ್ದ ಎ.ಎಂ. ಪ್ರಸಾದ್​ ಈ ಕುರಿತು ಸಿಐಡಿ ಮುಂದೆ ಮಾಜಿ ಹಾಕಿ ಆಟಗಾರ ಎಂಪಿ ಗಣೇಶ್ ಹೇಳಿಕೆ.

ದಾಖಲು ದಾಖಲೆ ನಂಬರ್ 3:
ಗಣಪತಿ ಆತ್ಮಹತ್ಯೆಗೆ ಒಂದು ವಾರ ಮುಂಚೆ ಹೊರಬಿದ್ದಿತ್ತು ಆದೇಶ ಆಡಳಿತ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್​ರಿಂದ ಗಣಪತಿ ವಿರುದ್ಧದ ತನಿಖೆಗೆ ಆದೇಶ ಮಡಿವಾಳ ಠಾಣೆಯಲ್ಲಿ ಇನ್ಸ್​ಪೆಕ್ಟರ್ ಆಗಿದ್ದಾಗ ನಡೆದಿದ್ದ ಪ್ರಕರಣಕ್ಕೆ ಮರುಜೀವ ಕದ್ದ ವಾಹನಗಳ ನಾಪತ್ತೆ ಪ್ರಕರಣವನ್ನ ಗಣಪತಿ ತಲೆಗೆ ಕಟ್ಟಲು ಹುನ್ನಾರ ತನಿಖೆಯಿಂದ ಹಿಂಬಡ್ತಿಯಾಗುವ ಭಯದಲ್ಲಿದ್ದ ಡಿವೈಎಸ್​​ಪಿ ಗಣಪತಿ ಕೆಂಪಯ್ಯ ಸೂಚನೆ ಮೇರೆಗೆ ಪತ್ರ ಬರೆದಿದ್ದ ಪ್ರವೀಣ್​ ಸೂದ್​.

ತನಿಖೆ ವೇಳೆ ಕೆಂಪಯ್ಯ ಹೇಳಿಕೆಯನ್ನೇ ದಾಖಲಿಸಿಕೊಳ್ಳದ ಸಿಐಡಿ ಕೆಂಪಯ್ಯ ಹೇಳಿಕೆ ಪಡೆಯದೇ ಇರುವುದನ್ನ ಗಮನಿಸಿರುವ ಸಿಬಿಐ ಪ್ರಕರಣದಲ್ಲಿ ಕೆಂಪಯ್ಯರನ್ನ ಮೊದಲನೇ ಆರೋಪಿಯಾಗಿಸಲು ಸಿದ್ಧತೆ ಸಿಬಿಐ ವಿಚಾರಣೆಯ ಭೀತಿಯಲ್ಲಿದ್ದಾರೆ ಗೃಹ ಇಲಾಖೆ ಸಲಹೆಗಾರ.

ಕೃಪೆ:ಬಿಟಿವಿ