ಚಿಕನ್ 65’ನ್ನು ನಿಮ್ಮ ಮನೆಯಲ್ಲಿಯೇ ನಿಮ್ಮ ಕೈಯಿಂದಾನೆ ಮಾಡಿ ಸವಿಯಬಹುದು..!!

0
1664

ಚಿಕನ್ ಅಡುಗೆ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟಾನೆ ಯಾಕೆಂದರೆ ನೂರಾರು ತರಹದಲ್ಲಿ ಸುಲಭವಾಗಿ ರುಚಿ ರುಚಿಯಾಗಿ ಮಾಡುವ ಖಾದ್ಯವಾಗಿದೆ. ಹಾಗೆಯೇ ಪ್ರತಿಯೊಂದು ಚಿಕನ್ ಪದಾರ್ಥಗಳಿಗೂ ಅದರದೇ ಆದ ಇತಿಹಾಸವಿದೆ ಒಂದೊಂದು ಊರಿನಲ್ಲಿ ಒಂದೊಂದು ತರಹದ ಚಿಕನ್ ಮಾಡುವ ಕ್ರಮಗಳು ಹುಟ್ಟಿಕೊಂಡು ಎಲ್ಲ ಕಡೆ ಅದರ ರುಚಿ ಹಬ್ಬಿರುತ್ತೆ, ಈ ರೀತಿಯಲ್ಲಿ ಹುಟ್ಟಿ ಬಂದಿರುವ ವಿಧ ವಿಧದ ಚಿಕನ್ ರುಚಿಯನ್ನು ನೀವೂ ಕೂಡ ನೋಡಿದಿರಾ ಅಂತಹ ಐಟಂಗಳಲ್ಲಿ ಚಿಕನ್ 65′ ಹೆಚ್ಚು ಹೆಸರು ವಾಸಿಯಾಗಿದೆ. 65 ಹೆಸರಲ್ಲೇ ಇಷ್ಟೊಂದು ಟ್ವಿಸ್ಟ್ ಇದೆ ಮತ್ತೆ ರುಚಿಯಲ್ಲಿ ಎಷ್ಟೊಂದು ಟ್ವಿಸ್ಟ್ ಇರೋದಿಲ್ಲ ಅಲ್ವ..?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಚಿಕನ್ 65′ ಮೊದಲು ಪರಿಚಿತಗೊಂಡದ್ದು ಚೆನ್ನೈನಲ್ಲಿ. ಈ ‘ಚಿಕನ್ 65’ ಹಿಂದೆ ಅನೇಕ ಕುತೂಹಲಕಾರಿ ಅಂಶಗಳಿವೆ. ಅದು 1965 ರ ದಶಕದಲ್ಲಿ ಈ ಹೊಸ ಚಿಕನ್ ಐಟಂನ್ನು ಚೆನ್ನೈನ ಖ್ಯಾತ ಬುಹಾರಿ ರೆಸ್ಟೋರೆಂಟ್ ನಲ್ಲಿ ಈ ಖಾದ್ಯ ಪರಿಚಯಗೊಂಡಿತು. ಇದೇ ಕಾರಣಕ್ಕಾಗಿ ‘ಚಿಕನ್ 65’ ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲ, ಇನ್ನೂ ಕೂಡಾ ಕಾರಣ ಇದೆ. ಈ ಖಾದ್ಯಕ್ಕಾಗಿ ಕೋಳಿಯನ್ನು 65 ತುಂಡುಗಳನ್ನಾಗಿ ಮಾಡಲಾಗುತ್ತದೆ. ಜೊತೆಗೆ ಆರುವತ್ತೈದು ಮಸಾಲೆಗಳನ್ನ ಬಳಸಲಾಗುತ್ತದೆ. ಇಷ್ಟೊಂದು ರುಚಿಯಿರುವ ಚಿಕನ್ 65ನ್ನು ಸುಲಭವಾಗಿ ಹೇಗೆ ತಯಾರಿಸುವ ವಿಧಾನ ಇಲ್ಲಿದೆ ನೋಡಿ. ತುಂಬಾ ಡ್ರೈ ಬೇಕೆನ್ನುವವರು ಡ್ರೈ ಆಗಿ ಮಾಡಬಹುದು, ಚಪಾತಿ, ಪರೋಟ ಜೊತೆ ತಿನ್ನುವಾಗ ಚಿಕನ್ 65 ಸ್ವಲ್ಪ ಗ್ರೇವಿ ರೀತಿ ಇರಬೇಕು. ಇದನ್ನು ತಯಾರಿಸಲು ಸಾಮಾನ್ಯವಾಗಿ ಚಿಕನ್ ಮಾಡಲು ಬಳಸುವ ಸಾಮಾಗ್ರಿಗಳು ಇದ್ದರೆ ಸಾಕು.

ಬೇಕಾಗುವ ಪದಾರ್ಥಗಳು:

* ಮೀಡಿಯಂ ಗಾತ್ರದಲ್ಲಿ ಕತ್ತರಿಸಿದ ಒಂದು ಕೆಜಿ ಚಿಕನ್
* ಖಾರದ ಪುಡಿ, 3-4 ಚಮಚ
* ಗರಂ ಮಸಾಲಾ ಪುಡಿ 3 ಚಮಚ
* 3-4 ಈರುಳ್ಳಿ
* ಕರಿಬೇವಿನ ಎಲೆ
* ಎರಡು ಚಮಚ ಶುಂಠಿ ಪೇಸ್ಟ್
* 2 ಚಮಚ ಬೆಳ್ಳುಳ್ಳಿ ಪೇಸ್ಟ್
* 3 ಹಸಿ ಮೆಣಸಿನಕಾಯಿ
* 2 ಟೊಮೆಟೊ
* ಅಡುಗೆ ಎಣ್ಣೆ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಚಿಕನ್‌ ಅನ್ನು ತೊಳೆದು . ಕತ್ತರಿಸಿದ ಈರುಳ್ಳಿ (ಅರ್ಧದಷ್ಟು) ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಬೇಕು. ತುಂಬಾ ನೀರು ಹಾಕಬೇಡಿ. ಚಿಕನ್ ಬೆಂದಾಗ ನೀರಿನಂಶವಿರಬಾರದು, ಆದ್ದರಿಂದ ಬೇಯಲು ಅವಶ್ಯಕವಾದ ನೀರು ಮಾತ್ರ ಹಾಕಬೇಕು.
2. ಈಗ ಮತ್ತೊಂದು ಪಾತ್ರೆಯನ್ನು ಬಿಸಿ ಮಾಡಿ ನಂತರ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಕರಿಬೇವು, ಮತ್ತು ಕತ್ತರಿಸಿದ ಉಳಿದ ಅರ್ಧ ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಬೇಕು.
3.ಈಗ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಖಾರದಪುಡಿ, ಅರಿಶಿನಪುಡಿ, ಗರಂ ಮಸಾಲದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಿಶ್ರಣ ಮಾಡಿ 5 ನಿಮಿಷ ಬೇಯಿಸಬೇಕು. ನಂತರ ಈ ಮಿಶ್ರಣಕ್ಕೆ ಬೇಯಿಸಿದ ಚಿಕನ್ ಹಾಕಿ ಮತ್ತೆ 5 ನಿಮಿಷ ಬೇಯಿಸಬೇಕು. ಈಗ ತಯಾರಾಗಿರುವ ಚಿಕನ್ 65ಗೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು. ಹೀಗೆ ಪ್ರತಿದಿನವೂ ನಮ್ಮ ರೆಸಿಪಿ ನೋಡಿ ನಿಮ್ಮ ಮನೆಯಲ್ಲಿಯೇ ರುಚಿ ರುಚಿಯಾದ ಅಡುಗೆ ಮಾಡಿ ಸವಿದು ನೋಡಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522