ಈ ಪದಾರ್ಥಗಳು ನಿಮ್ಮ ಕಣ್ಣಿಗೆ ರಾಮಬಾಣಗಳಾಗಿವೆ ಯಾವು ಅಂತೀರಾ ಇಲ್ಲಿವೆ ನೋಡಿ..!

0
1333

ಹೌದು ಮನುಷ್ಯನಿಗೆ ಕಣ್ಣುಗಳು ತುಂಬಾನೇ ಮುಖ್ಯ ಜಗತ್ತು ನೋಡಬೇಕು ಅಂದ್ರೆ ಕಣ್ಣು ಇರಲೇ ಬೇಕು ಕಣ್ಣು ಇಲ್ಲ ಅಂದ್ರೆ ಮನುಷ್ಯ ತುಂಬ ಕಷ್ಟದ ಬದುಕು ಸಾಗಿಸುತ್ತಾನೆ. ಕನ್ನ್ನು ಇಲ್ಲ ಅಂದ್ರೆ ಮನುಷ್ಯನಿಗೆ ಅಪಾಯ ಹೆಚ್ಚು. ಇಂತಹ ಕಣ್ಣುಗಳಿಗೆ ನೋವು ಬರದಂತೆ ನೀವು ನೋಡಿಕೊಳ್ಳಬೇಕು.

ಮಾವು:
ನೀವು ನಿಮ್ಮ ಕಣ್ಣು ನೋವು ಬರದಂತೆ ನೋಡಿಕೊಳ್ಳಬೇಕು ಅಂದ್ರೆ ನೀವು ಸಾಧ್ಯವಾದಷ್ಟು ಮಾವಿನ ಹಣ್ಣಿನ ಸೀಕರಣೆಯನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದು. ಮತ್ತು ನಿಮ್ಮ ಕಣ್ಣು ನೋವು ಕಡಿಮೆಯಾಗುವುದು.

ಬಾಳೆಹಣ್ಣು:
ಇದು ಸಹ ಕಣ್ಣಿಗೆ ತುಂಬಾನೇ ಒಳ್ಳೆಯ ಪದಾರ್ಥ ನೀವು ಬಾಳೆಹಣ್ಣು ಹಾಗೆ ತಿನ್ನುವುದಕ್ಕಿಂತ ಇದರ ಜೊತೆ ಅಂದ್ರೆ ಬಾಳೆಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿಂದರೆ ಕಣ್ಣು ಉರಿ ಕಡಿಮೆ ಆಗುವುದು. ಮತ್ತು ನಿಮ್ಮ ಕಣ್ಣುಗಳ ಅರೋಗ್ಯ ಉತ್ತಮವಾಗಿರುತ್ತದೆ. ನೇತ್ರ ರೋಗಿಗಳಿಗೆ ಬಾಳೆಹಣ್ಣಿನ ಸೇವನೆ ತುಂಬಾ ಪರಿಣಾಮಕಾರಿಯಾಗಿದೆ.

ನೆಲ್ಲಿಕಾಯಿ:
ಎಸ್ ಇದು ಸಹ ನಿಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳಿತು ನೀವು ನಲ್ಲಿಕಾಯಿ ರಸವನ್ನು ಪ್ರತಿದಿನ ನೆಲ್ಲಿಕಾಯಿಯ ರಸವನ್ನು ದಿನವೂ ಸೇವಿಸುತ್ತಿದ್ದರೆ ಕಣ್ಣಿನ ದೋಷ ದೂರ ಆಗುತ್ತೆ ಮತ್ತೆ ನಿಮ್ಮ ಕಣ್ಣುಗಳು ಯಾವುದೇ ಕಾರಣಕ್ಕೂ ಯಾವುದೇ ತೊಂದರೆಗಳನ್ನು ಬರದಂತೆ ನೋಡಿಕೊಳುತ್ತದೆ.

ಅಗಸೆ ಸೊಪ್ಪು:
ಇದು ಸಹ ನಿಮ್ಮ ಕಣ್ಣುಗಳಿಗೆ ಒಂದೇ ಒಳ್ಳೆ ಆಹಾರ ಪದಾರ್ಥವಾಗಿದೆ. ಈ ಸೊಪ್ಪು ತಿನ್ನುವುದರಿಂದ ಮತ್ತು ಈ ಸೊಪ್ಪಿನ ಪಲ್ಯ ಸೇವಿಸುವುದರಿಂದ ಕಣ್ಣಿನ ದೃಷ್ಟಿ ದೋಷ ದೂರ ಆಗುವುದು.

ಈರುಳ್ಳಿ:
ನೀವು ಊಟ ಮಾಡುವಾಗ ಒಂದು ಈರುಳ್ಳಿಯನ್ನು ಊಟದ ಜೊತೆ ತಿನ್ನುವುದರಿಂದ ನಿಮ್ಮ ಕಣ್ಣಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ ಮತ್ತು ನಿಮ್ಮ ಕಣ್ಣು ನೋವು ಕಡಿಮೆ ಆಗುವುದು.

  • ಕೆಂಪು ಮೂಲಂಗಿಯ ಕೋಸಂಬರಿಯ ತುರಿಯನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಗಣನೀಯ ರೀತಿಯಲ್ಲಿ ನಿವಾರಣೆ ಆಗುವುದು.
  • ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ದೂರ ಆಗುವುದು.
  • ಹಸಿ ಮೂಲಂಗಿಯ ಸೇವನೆಯಿಂದ ನೇತ್ರರೋಗವನ್ನು ದೂರ ಮಾಡಬಹುದು.
  • ಹಸಿ ಮೂಲಂಗಿಯ ಚೂರುಗಳಿಗೆ ಮೆಣಸು ಕಾಳಿನ ಪುಡಿ, ಉಪ್ಪು, ನಿಂಬೆರಸ ಬೆರೆಸಿ ತಿಂದರೆ ದೃಷ್ಟಿ ಮಾಂದ್ಯತೆ ನಿವಾರಣೆ ಆಗುವುದು.
  • ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಕಣ್ಣುಗಳ ಉರಿ ಕಡಿಮೆ ಆಗುವುದು.
  • ಉಪ್ಪಿನ ಹರಳನ್ನು ಎದೆಹಾಲಿನಲ್ಲಿ ಕರಗಿಸಿ ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುರಿ ಕಡಿಮೆ ಆಗುವುದು.