ECIL ಗ್ರಾಜುಯೇಟ್ ಇಂಜಿನಿಯರಿಂಗ್ ಟ್ರೇನಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ…

0
189

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವು (ECIL) ಗ್ರಾಜುಯೇಟ್ ಇಂಜಿನಿಯರಿಂಗ್ ಟ್ರೇನಿಯ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಂಪನಿ:
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ECIL)

ಹುದ್ದೆ:
ಪದವಿ ಇಂಜಿನಿಯರಿಂಗ್ ಟ್ರೇನಿ

ಉದ್ಯೋಗ ಸ್ಥಳ:
ಭಾರತಾದ್ಯಂತ

ವಿದ್ಯಾರ್ಹತೆ:
ಎಐಸಿಟಿಇ (AICTE) ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾನಿಲಯದಿಂದ, ಇಂಜಿನಿಯರಿಂಗ್-ನಲ್ಲಿ ಕನಿಷ್ಠ 65% ಗಳೊಂದಿಗೆ ಪ್ರಥಮ ದರ್ಜೆ ಪದವಿ ಪಡೆದಿರಬೇಕು.

ವಯೋಮಿತಿ:
ಅಭ್ಯರ್ಥಿಯ ವಯಸ್ಸು 30.11.2017 ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ ಇರಬೇಕು.

ಸಂಬಳ:
ಮಾಸಿಕ ರೂ. 38430/-

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
22-12-2017

ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಟೆಸ್ಟ್
ಲಿಖಿತ ಪರೀಕ್ಷೆ
ನೇರ ಸಂದರ್ಶನ

ಅರ್ಜಿ ಶುಲ್ಕ:
ರೂ. 500/- (ರೂಪಾಯಿ ಐದು ನೂರು ಮಾತ್ರ)
SC / ST / PWD / EXSM: ಇಲ್ಲ ಶುಲ್ಕ
ಇಸಿಐಎಲ್-ಗೆ (ECIL) ಸೇರಲು ಬಯಸುವ ಅರ್ಜಿದಾರರು SBI ನ ಯಾವುದೇ ಶಾಖೆಯಲ್ಲಿ ಆನ್ಲೈನ್ ಅಥವಾ ಚಾಲನ್ ಮೂಲಕ ಶುಲ್ಕ ಪಾವತಿಸಬೇಕು.

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿ ಕಂಪನಿಯ ವೆಬ್-ಸೈಟ್ www.ecil.co.in ನಲ್ಲಿ ಲಭ್ಯವಿದೆ.