ಮನೆಯಲ್ಲಿ ದಾರಿದ್ರ್ಯ ದೂರಾಗಿ ಐಶ್ವರ್ಯ ಇರಬೇಕು ಅಂದ್ರೆ, ವಾಸ್ತು ಶಾಸ್ತ್ರ ಹೇಳಿರೋ ಪ್ರಕಾರ ಮನೆಯ ಮಹಿಳೆಯರು ಹೀಗೆ ಮಾಡಬೇಕು!!

0
847

Astrology in kannada | Kannada News

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದು ಮನೆಯಲ್ಲಿ ಮಹಿಳೆ ಇದ್ದರೆ ಲಕ್ಷಣಗಳೇ ಬೇರೆ, ಮಹಿಳೆ ಇಲ್ಲದ ಮನೆಯ ಆಕೃತಿಯೇ ಬೇರೆ ಇರುತ್ತೆ, ಅದಕ್ಕಾಗಿಯೇ ಹೆಣ್ಣು ಮನೆಯ ಕಣ್ಣು ಎಂದು ಹೇಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅದೇ ಹೆಣ್ಣು ಮಾಡುವ ಕೆಲವು ತಪ್ಪುಗಳು ಮನೆಯಲ್ಲಿ ಬಡತನವುಂಟು ಮಾಡುತ್ತೆ ಎಂದು ವಾಸ್ತು ಶಾಸ್ತ್ರ ಹೇಳಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಹಿಳೆ ಮನೆಯಲ್ಲಿ ಇಂತಹ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಅದರಂತೆ ಮನೆಯ ಹಿರಿಯರು ಅನುಭವದ ಮಾತುಗಳನ್ನು ಹೇಳುವ ಮೂಲಕ ಹೊಸದಾಗಿ ಮನೆಗೆ ಬಂದ ಸೊಸೆಯಂದರಿಗೆ ಹೇಳುತ್ತಿರುತ್ತಾರೆ.

ಹೀಗೆ ಹೇಳುವ ಕೆಲವು ವಿಚಾರಗಳು ಬಹುತೇಕ ಹೆಣ್ಣು ಮಕ್ಕಳಿಗೆ ಇಷ್ಟವಾಗುವುದಿಲ್ಲ, ಏಕೆಂದರೆ ಈಗಿನ ಕಾಲಕ್ಕೂ ಮೊದಲಿನ ಕಾಲಕ್ಕೂ ಸಾಕಷ್ಟು ವ್ಯತಾಸವಿರುವ ಕಾರಣ ವಾಸ್ತು ಅಥವಾ ಹಿರಿಯರು ಹೇಳುವ ಕಿವಿ ಮಾತುಗಳು ಅಪಹಾಸ್ಯದಂತೆ ಕಾಣುತ್ತೆ, ಆದರೆ ಮುಂದೊಂದು ದಿನ ಆ ತಪ್ಪಿನ ಅರಿವು ತಿಳಿಯುತ್ತೆ ಎಂದು ವಾಸ್ತು ಹೇಳುತ್ತೆ. ಹಾಗಾದರೆ ಮನೆಗೆ ಶ್ರೀಮಂತಿಕೆ ತರುವ ಹೆಣ್ಣು ಬಡತನ ತರಲು ಕಾರಣವೇನು? ಯಾವ ತಪ್ಪುಗಳು ಮಾಡಬಾರದು ಎನ್ನುವುದು ಇಲ್ಲಿದೆ ನೋಡಿ.

1. ಅಡುಗೆ:

ಮನೆಯಲ್ಲಿರುವ ಮಹಿಳೆಗೂ ಮತ್ತು ಅಡುಗೆಗೂ ಅದೇನೂ ಸಂಬಂಧ ಇದೆ. ಇಡಿ ಮನೆಯ ಮಂದಿ ಇವಳು ಮಾಡಿದ ಆಹಾರ ತಿಂದು ಮನೆಯ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಅದಕಾಗಿಯೇ ಕುಟುಂಬದ ಸದಸ್ಯರಿಗಾಗಿ ಅಡುಗೆ ಮಾಡುವುದು ಎಂದರೆ ದೇವರಿಗೆ ಅಡುಗೆ ಮಾಡಿದಂತೆ ಎಂದು ಹೇಳಲಾಗುತ್ತದೆ. ಆದ್ದರಿಂದ ಮಹಿಳೆಯರು ಸ್ನಾನ ಮಾಡಿದ ನಂತರವಷ್ಟೇ ಅಡುಗೆ ಮನೆಯನ್ನು ಪ್ರವೇಶಿಸಬೇಕೆ ಹೊರತು ಸ್ನಾನಕ್ಕಿಂತ ಮೊದಲಲ್ಲ. ಎನ್ನುವುದು ವಾಸ್ತು ಹೇಳುವ ಕಿವಿಮಾತು.

2. ಕೂದಲು ಬಾಚುವುದು:

ಮನೆಯಲ್ಲಿ ಕೆಲಸದ ಅಥವಾ ಇನ್ಯಾವುದೋ ಕಾರಣಗಳಿಂದ ತಲೆ ಕೂದಲು ಬಾಚುವುದರ ಬಗ್ಗೆ ಸಾಕಷ್ಟು ಅರಿವಿರಬೇಕು, ಏಕೆಂದರೆ ಸೂರ್ಯಾಸ್ತದ ನಂತರ ಬರುವುದು ಕೆಟ್ಟ ವಾಸ್ತು ಎಂದು ಹೇಳಲಾಗುತ್ತದೆ. ಸಂಜೆ ಹೊತ್ತಿನಲ್ಲಿ ನಿಮ್ಮ ಕೂದಲನ್ನು ಬಾಚಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತಾಳೆ. ಎಂದು ವಸ್ತು ಹೇಳುತ್ತೆ ಅದಕ್ಕಾಗಿ ಸಾಧ್ಯವಾದರೆ ಬೆಳಗ್ಗೆಯಿಂದ ಸೂರ್ಯ ಮೂಳುಗುವುದರಲ್ಲಿ ಕೂದಲು ಬಾಚಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ಸ್ನಾನ:

ಯಾವುದೇ ದಿನವಾದರೂ ಮಹಿಳೆ ಬೆಳಗ್ಗೆ ಎದ್ದ ಕೂಡಲೇ ಸ್ಥಾನ ಮಾಡಬೇಕು. ಏಕೆಂದರೆ ಮನೆಗೆ ಬರುವ ಬೆಳಗಿನ ಐಶ್ವರ್ಯ ಮಹಿಳೆಯ ಮಡಿಯನ್ನು ನೋಡಿ ಬರುತ್ತೆ, ಅದಕ್ಕಾಗಿ ಸುರ್ಯೋದಯಕ್ಕಿಂತಲೂ ಮೊದಲು ಮನೆ ಸ್ವಚ್ಛಗೊಳಿಸಬೇಕು ಮತ್ತು ಸ್ವಚ್ಛಗೊಳಿಸಿದ ಕೂಡಲೇ ಮಹಿಳೆ ಸ್ನಾನ ಮಾಡಬೇಕು. ಅಪರಾಹ್ನದ ಕಾಲದಲ್ಲಿ ಅಂದರೆ ತಡವಾಗಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ ಮತ್ತು ಸಂಕಟ ಉಂಟಾಗುತ್ತದೆ.

4. ಕೂಡಿಟ್ಟ ಹಣದ ಲಾಕರ್:

ನಿಮ್ಮ ನಗದು ಪೆಟ್ಟಿಗೆ (ಲಾಕರ್) ಯನ್ನು ಮನೆಯ ಉತ್ತರ ದಿಕ್ಕಿಗೆ ತೆರೆದುಕೊಳ್ಳುವ ರೀತಿಯಲ್ಲಿ ಇರಿಸಿ. ಜೊತೆಗೆ ಕುಬೇರನ ಚಿತ್ರವನ್ನು ನಗದು ಪೆಟ್ಟಿಗೆಯಲ್ಲಿ ಇಡುವುದು ಮನೆಯಲ್ಲಿ ಸಮೃದ್ಧಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ನಿಮ್ಮ ನಗದು ಪೆಟ್ಟಿಗೆಯನ್ನು ಪ್ರಕಾಶಮಾನವಾದ ಬೆಳಕು ಅಥವಾ ಮಂದ ಬೆಳಕಿನಲ್ಲಿ ಇರಿಸದಿರಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಸಂಪತ್ತನ್ನೂ ಕಳೆದುಕೊಳ್ಳುವ ಆಪತ್ತು ಎದುರಾಗಬಹುದು.

5. ಆಹಾರವನ್ನು ಸೇವಿಸುವ ಪದ್ದತಿ:

ಮಹಿಳೆ ದೇವರಿಗೆ ತನ್ನ ಪ್ರಾರ್ಥನೆಯನ್ನು ಸಲ್ಲಿಸಿ, ನೈವೇದ್ಯವನ್ನು ಅರ್ಪಿಸಬೇಕು, ನಂತರ ಆಹಾರವನ್ನು ಸೇವಿಸಬೇಕು. ಲಕ್ಷ್ಮೀದೇವಿಗೆ ನೈವೇದ್ಯವನ್ನು ಅರ್ಪಿಸುವ ಮೊದಲು ಆಹಾರವನ್ನು ಸೇವಿಸುವುದು ಮನೆಗೆ ಶ್ರೇಯಸ್ಸಲ್ಲ ಎಂದು ಹೇಳಲಾಗುತ್ತದೆ.

6. ಮನೆಯ ಸ್ವಚ್ಛತೆ:

tips for good health1

ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಮನೆಯ ಮಧ್ಯದಲ್ಲಿ ಏನನ್ನೂ ನಿರ್ಮಿಸಬೇಡಿ. ಆದಾಗ್ಯೂ, ನೀವು ಇಲ್ಲಿ ದೇವಾಲಯವನ್ನು ನಿರ್ಮಿಸಬಹುದು, ಅಷ್ಟೇಅಲ್ಲದೆ ಮನೆಯ ಪ್ರವೇಶದ್ವಾರದ ಬಗ್ಗೆ ಬಂದಾಗ, ಅದನ್ನು ನಿಮಗೆ ಸಾಧ್ಯವಾದಷ್ಟು ಸುಂದರವಾಗಿ ಮತ್ತು ಒಪ್ಪಟವಾಗಿರಿಸಿ. ಹೆಚ್ಚು ಸಮೃದ್ಧಿಯನ್ನು ಆಕರ್ಷಿಸಲು ಸ್ವಸ್ತಿಕದಂತಹ ಕೆಲವು ಶುಭ ಚಿಹ್ನೆಗಳನ್ನು ಮನೆಯ ಮುಖ್ಯ ಬಾಗಿಲಿಗೆ ನೇತುಹಾಕಿ. ಹೀಗೆ ಸರಳವಾಗಿ ವಾಸ್ತು ಹೇಳುವಂತೆ ಜಾಗೃತವಾಗಿ ಕೆಲವು ನಿಯಮಗಳನ್ನು ಅಳವಡಿಸಿಕೊಂಡರೆ ಕುಟುಂಬವನ್ನು ಸಂಕಷ್ಟದಿಂದ ಮುಕ್ತ ಮಾಡಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಅಡುಗೆ ಮನೆಯನ್ನು ಈ ರೀತಿ ಇಟ್ಟುಕೊಳ್ಳಿ, ನಿಮಗೆ ಯಶಸ್ಸು ಹಾಗೂ ದೀರ್ಘಾಯುಷ್ಯ ಸಿಕ್ಕೇ ಸಿಗುತ್ತದೆ!!