ಮಕ್ಕಳಿಗೆ ಸ್ಮಾರ್ಟ್-ಫೋನ್ ಮೂಲಕವೇ ಮನರಂಜನೆ ಸಿಗುತ್ತಾ?? ಅವರ ಬೆಳವಣಿಗೆಯಲ್ಲಿ ಮೊಬೈಲ್ ಪಾತ್ರವೆಷ್ಟು??

0
168

ಒಂದು ಕಾಲವಿತ್ತು, ಮಕ್ಕಳು ಹೊರಗೆ ಆಡಲು ಹೋದರೆ ಮನೆ ಒಳಗೆ ಬರುತ್ತಿರಲಿಲ್ಲ. ಅವರನು ಹಿಡಿದು ಓಡಿಸೋ ಹೋತ್ತಿಗೆ ಅಮ್ಮಂದಿರಿಗೆ ಸಾಕಾಗಿರೋದು. ಈಗ ಮಕ್ಕಳ ಕೈ ಇಂದ ಮೋಬೈಲ್ ಬಿಡಿಸಿ ಆಟಕ್ಕೆ ಅಥವಾ ಓದಲು ಕೂರಿಸೋ ಹೋತ್ತಿಗೆ ಸಾಕು ಸಾಕಾಗಿರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಮ್ಮ ಬಾಲ್ಯಗಳು ಹೇಗಿದ್ದವು, ಮೊದಲ ಮಳೆಯ ಆಯ್ದ ಆಲಿಕಲ್ಲುಗಳು, ನೀರಿನಲ್ಲಿ ಬಿಡುವ ಕಾಗದದ ದೋಣಿ, ಹಳೇಯ ಟೈರನ್ನು ಕೋಲಿನಿಂದ ಓಡಿಸುವ ಖುಷಿ, ಒಂದು ರೂಪಾಯಿ ಕೊಟ್ಟು ಬಾಡಿಗೆ ತರುವ ಸೈಕಲ್ ತುಳಿದ ಖುಷಿ ದಿನಗಳು. ಇವು ಯಾವುದು ಈಗಿನ ಮಕ್ಕಳಲ್ಲಿ ಕಾಣುತ್ತಿಲ್ಲ. ಮೋಬೈಲ್ ಒಂದು ಇದ್ದರೆ ಜಗವನ್ನೇ ಮರೆಯುತ್ತಾರೆ. ಚಿಕ್ಕ ಪುಟ್ಟ ವಸ್ತುಗಳಲ್ಲಿಯೂ ಖುಷಿಯನ್ನು ಹುಡುಕುತ್ತಿದ್ದೆವು, ಈಗ ಜಗತ್ತಿನ ಯಾವುದೇ ವಸ್ತು ತಂದಿಟ್ಟರೂ, ಇಷ್ಟೇನಾ ಅನ್ನುವ ನೀರಸ ಬದುಕು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಗ ತಂದೇ ತಾಯಿಗೆ ಮಕ್ಕಳಿಗಾಗಿ ಹೆಚ್ಚಿನ ಸಮಯ ಕೊಡಲಾಗುತ್ತರಲ್ಲಿಲ್ಲ. ಆದರು ಕೂಡ ಬೋರ್ ಅನ್ನೋ ಶಬ್ದ ಮಕ್ಕಳ ಬಾಯಲ್ಲಿ ಬರುತ್ತಿರಲಿಲ್ಲ. ಆದರೆ ಈಗ ಮಕ್ಕಳಿಗಾಗಿ ಬಿಡುವು ಮಾಡಿಕೊಂಡ್ರು, ಮಕ್ಕಳು ಪೋಷಕರಿಗಾಗಿ ಬಿಡುವು ಮಾಡಿಕೋತಾ ಇಲ್ಲ.ಮೋಬೈಲ್ ಇದ್ದರೆ ಯಾರು ಬೇಡ ಅನ್ನುವ ಜಾಯಮಾನ.ಇನ್ನು ಒಂದು ಹೆಜ್ಜೆ ಮುಂದೆ ಅನ್ನುವಂತೆ,ಮಾತು ಬಾರದ ಚಿಕ್ಕ ಮಕ್ಕಳು ಕೂಡ ಮೋಬೈಲ್ಗೇ ಅಡಿಕ್ಟ.

ಇಂಟರ್ನೆಟ್ ಮೋಬೈಲ್ ಬಳಕೆ ಸಂಬಂಧಗಳನ್ನು ನೀರಸ ಮಾಡಿದೆಯೇ? ಮಕ್ಕಳ ಮನೋವಿಕಾಸ ಮೋಬೈಲ್ ಬಳಕೆಯಿಂದ ಆಗುವುದು ಸುಳ್ಳು.ಮಕ್ಕಳನ್ನು ಮೋಬೈಲ್ ಹತ್ರ ಸೆಳೆಯಲು ಅನೇಕ ಆಪ್‍ಗಳು. ಅದರಿಂದ ಕಂಪನಿಗಳು ದುಡ್ಡು ಹೊಡಿಯುತ್ತಿದೆ ಅಷ್ಟೇ. ಮೋಬೈಲ್‍ನ ರೇಡಿಯನ್ಸ ಮಕ್ಕಳ ಆರೋಗ್ಯಕ್ಕೇ ದುಷ್ಪರಿಣಾಮ ಬೀರುವ ಸಾದ್ಯತೆ ಇದೆ. ಎಲ್ಲವೂ ಮೋಬೈಲ್ ಇಂಟರ್ನೆಟ್ ಇಂದ ಸಿಗುವುದಿಲ್ಲ. ಮಕ್ಕಳು ತಂದೆ ತಾಯಿ ನೆಂಟರಿಷ್ಟರಲ್ಲಿ ಮಾತನಾಡುವುದಕ್ಕಿಂತ ಹೆಚ್ಚಿಗೇ ಅಲೆಕ್ಸಾನೊಂದಿಗೆ ಒಡನಾಟದಲ್ಲಿರುತ್ತಾರೆ. ಈಗಿನ ಮಕ್ಕಳು ಪಟೆದುಕೊಂಡಿರುವುದಕ್ಕಿಂತ ಕಳೆದು ಕೊಂಡಿರುವ ಚಿಕ್ಕಪುಟ್ಟ ಖುಷಿಗಳೇ ಹೆಚ್ಚು.

ಒಂದು ಸಮೀಕ್ಷೇಯ ಪ್ರಕಾರ ಹದಿನಾರು ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳು ಮೋಬೈಲ್ ಉಪಯೋಗಿಸಬಾರದು, ಅವರ ಮೆದುಳು ತುಂಬಾ ಸೆನ್ಸೀಟಿವ್ ಇರುವುದರಿಂದ ಮೋಬೈಲ್ ರೇಡಿಯನ್ಸ್‍ನ ಪರಿಣಾಮ ತಡೆಯುವ ಶಕ್ತಿ ಇರುವುದಿಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇನ್ನು ಮುಂದಾದರೂ ಮಕ್ಕಳು ಮೋಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ಮಾಡಿ, ಅವರ ಕೈಗೆ ಮೋಬೈಲ್ ಬದಲು ಪುಸ್ತಕಗಳ ಅಭ್ಯಾಸ ಮಾಡಿಸುವುದು ಒಳಿತು, ಹೊರಗಡೆಯ ಆಟ ಪಾಠಗಳಿಗೆ ಸಮಯ ಒದಗಿಸುವುದು ಒಳಿತು. ಅಯ್ಯೋ ಇರುವುದೊಒದೆ ಮಗು ಮುದ್ದಿನಿಂದ ಬೆಳೆಸೋಣ ಅದು ಕೇಳಿದ್ದನ್ನು ಕೊಟ್ಟು ಅನ್ನುವುದಕ್ಕಿಂತ, ಆರೋಗ್ಯದಿಂದ ಬೆಳೆಸೋಣ ಯಾವುದು ಒಳ್ಳೇಯದು ಯಾವುದು ಕೆಟ್ಟದ್ದು ಎನ್ನುವುದು ಎಂದು ಹೇಳಿಕೊಟ್ಟು.

–ಶ್ರುತಿ.ಎಚ್.ಎ.

Also read: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯಾವ ವಯಸ್ಸಿನಲ್ಲಿ ಯಾವ ಆಹಾರ ಮುಖ್ಯ? ಇಲ್ಲಿದೆ ನೋಡಿ ಮಾಹಿತಿ.!