ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ 400 ಟೆಕ್ನಿಕಲ್ ಮತ್ತು ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
455

ಇಂಜಿನೀಯರ್ ಪದವಿ ಮತ್ತು ಐಟಿಐ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು November 10, 2018 ರ ಒಳಗೆ ಅರ್ಜಿ ಸಲ್ಲಿಸಬೇಕು ಜತೆಗೆ ನವಂಬರ್ 6 ರಿಂದ 10 ರವರೆಗೆ ನೇರ ಸಂದರ್ಶನ ನಡೆಯಲಿದೆ.


Also read: LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಟ್ರೈನೀ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಹುದ್ದೆಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು (Name Of The Posts): ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್.
 • ಸಂಸ್ಥೆ (Organisation): ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್.
  ವಿದ್ಯಾರ್ಹತೆ (Educational Qualification): ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ ಇಂಜಿನೀಯರ್ ಪದವಿ ಮತ್ತು ಜ್ಯೂನಿಯರ್ ಕಂಸಲ್ಟಂಟ್ ಫೀಲ್ಡ್ ಆಫೀಸರ್ ಹುದ್ದೆಗೆ ಐಟಿಐ.
 • ಅಗತ್ಯವಿರುವ ಸ್ಕಿಲ್ಸ್ (Skills Required): ಟೆಕ್ನಿಕಲ್ ಸ್ಕಿಲ್.
 • ಉದ್ಯಮ (Industry): ಇಂಜಿನೀಯರಿಂಗ್.
 • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ (Application End Date): November 10, 2018.

ಅರ್ಜಿ ಸಲ್ಲಿಸುವ ವಿಧಾನ:


Also read: ಪದವಿ ಮಾಡಿದವರಿಗೆ ಕೆನರಾ ಬ್ಯಾಂಕ್’ ನಲ್ಲಿ 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

 • Step 1: ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ.
 • Step 2: ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 • Step 3: ವಾಕ್ ಇಂಟರ್ವ್ಯೂ ಸೆಲೆಕ್ಟ್ ಮಾಡಿ.
 • Step 4: ADVT for Written Test / Walk-in-interview ಅಡಿಯಲ್ಲಿ ಬರುವ select View Application ಲಿಂಕ್ ಮೇಲೆ ಕ್ಲಿಕ್ ಮಾಡಿ.
 • Step 5: ಅರ್ಜಿಯು ತೆರೆದುಕೊಳ್ಳುತ್ತದೆ. ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳ.
 • Step 6: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಹಾಗೂ ಸಂದರ್ಶನ ವೇಳೆ ಸಂಬಂಧಪಟ್ಟ ಇನ್ನಿತ್ತರ ದಾಖಲೆಗಳ ಜತೆ ಪ್ರಸ್ತುತಪಡಿಸಿ.