ಎಳ್ಳು ಅಮವಾಸ್ಯೆಯಂದು ರೈತರು ಭೂಮಿತಾಯಿಯನ್ನು ಏಕೆ ಆರಾಧಿಸುತ್ತಾರೆ ಗೊತ್ತ..??

0
1222

ಇಂದು ರೈತರ ಆರಾಧ್ಯದೇವತೆ ಭೂಮಿ ತಾಯಿಗೆ ಎಳ್ಳು ಅಮಾವಾಸ್ಯೆ ದಿನ. ಹಚ್ಚಹಸಿರಿನ ಸೀರೆಯನ್ನು ಉಟ್ಟ ಭೂತಾಯಿಯ ಆರಾಧನೆ, ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಸವಿದು ರೈತರು ಸಡಗರ ಸಂಭ್ರಮದಿಂದ ಭೂತಾಯಿಯ ಪ್ರಾರ್ಥಿಸುವ ಪರಂಪರೆಯ ಪ್ರತೀಕದ ಹಬ್ಬವೇ ಈ ಎಳ್ಳು ಅಮಾವಾಸ್ಯೆ. ಅದರಲ್ಲೂ ಉತ್ತರಕರ್ನಾಟಕ ಭಾಗದಲ್ಲಿ ಪ್ರತಿ ವರ್ಷವೂ ಎಲ್ಲರ ಹೊಲ ಗದ್ದೆಗಳಲ್ಲಿ ಎಳ್ಳು ಅಮಾವಾಸ್ಯೆಯ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎಳ್ಳು ಅಮವಾಸ್ಯೆ 3-4 ದಿನ ಇರುವಾಗಲೇ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳಿಗೆ ಪೂಜೆ ಸಲ್ಲಿಸುವುದರೊಂದರಿಗೆ ಭೂಮಿತಾಯಿಗೆ ಚೆರಗ ಚೆಲ್ಲುವುದು ಈ ಹಬ್ಬದ ವಿಶೇಷ. ಬೆಳಗ್ಗೆಯಿಂದಲೇ ಸುಮಂಗಲೆಯರು ತಮ್ಮ ಮನೆಗಳಲ್ಲಿ ಇಂದು ಬೆಳಿಗ್ಗೆ ಮನೆ ಶುಚಿಗೊಳಿಸಿ ಪೂಜೆ ಪುನಸ್ಕಾರದೊಂದಿಗೆ ಮನೆಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ.

ಇಂದು ಎಲ್ಲರ ಮನೆಯಲ್ಲಿ ಮಾಡುವ ವಿಶೇಷ ಖಾದ್ಯಗಳಿಗೆ ಕೊನೆಯಿಲ್ಲ. ಕಡಕ್ ರೊಟ್ಟಿ, ಅಗಸಿ ಹಿಂಡಿ, ಶೇಂಗಾ ಚಟ್ನಿ, ಗುರೆಳ್ಳ ಚಟ್ನಿ, ಮೊಸರು ಹೋಳಿಗೆ, ಕಡಬು, ಖರ್ಜಿ ಕಾಯಿ, ಸೆಂಡಿಗೆ, ಸಜ್ಜೆ ರೊಟ್ಟಿ, ವಿವಿಧ ತರಹದ ಹಿಂಡಿ, ವಿವಿಧ ಕಾಳು ಪಲ್ಯೆ, ಬದನೆಕಾಯಿ ಎಣ್ಣೆಗಾಯಿ, ಅಂಬಲಿ, ಜೋಳದ ಅನ್ನ ಹೀಗೆ ಹಲವಾರು ತರಹದ ರುಚಿ ಕಟ್ಟಾದ, ಗಮಗಮಿಸುವ ಅಡುಗೆ ತಯಾರಿಸಿ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಎತ್ತಿನ ಬಂಡಿಯಲ್ಲಿ ಕುಳಿತು ಹೊಲಕ್ಕೆ ಹೋಗುವುದು ದೊಡ್ಡ ಸಡಗರದಂತೆ ಕಾಣುತ್ತದೆ. ನಂತರ ಹೊಲ-ಗದ್ದೆಗೆ ಹೋಗಿ ಭೂತಾಯಿಗೆ ನಮಸ್ಕರಿಸಿ ರೈತಜೀವಗಳು ಪ್ರಾರ್ಥಿಸುವ ಭಕ್ತಿಭಾವ ಪ್ರತೀಕದ ಹಬ್ಬ ಇದಾಗಿದೆ. ಅಲ್ಲದೇ ಪಾಂಡವರಿಗೆ ಮತ್ತು ಲಕ್ಷ್ಮೀಗೆ ನೈವೇದ್ಯ ಅರ್ಪಿಸಿ ಬೆಳೆಗೆ ಯಾವುದೇ ರೋಗ ಬಾಧೆಯಾಗದೇ ಉತ್ತಮ ಫಸಲು ಬರಲಿ ಎಂದು ಪ್ರಾರ್ಥಿಸಲಾಗುತ್ತದೆ.

ಸಾಮೂಹಿಕ ಭೋಜನದ ಹಿನ್ನೆಲೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಂದಾನೊಂದು ಕಾಲದಲ್ಲಿ ಎಳ್ಳು ಅಮಾವಾಸ್ಯೆ ದಿನದಂದು ಮಾರುವೇಷದ ಹೆಣ್ಣು ದೇವತೆ ರೈತನೊಬ್ಬನ ಹೊಲಕ್ಕೆ ಬಂದು ಊಟಬಡಿಸಲು ಕೇಳಿದಾಗ, ಆ ರೈತ ಊಟ ಮಾಡಿಸದೇ ಕಳುಹಿಸಿದ್ದಕ್ಕೆ ಅವಳ ಕಾಡಿಗೆ ಕಣ್ಣುಗಳಿಂದ ಕಣ್ಣೀರು ಹರಿದು ಭೂಮಿಗೆ ಬಿದ್ದಿತು. ಇದರ ಪರಿಣಾಮದಿಂದ ಮರುದಿನ ಆ ಭೂಮಿಯಲ್ಲಿನ ಜೋಳದ ತೆನೆಗಳೆಲ್ಲಾ ಕಾಡಿಗೆ ತೆನೆಗಳಾಗಿದ್ದವು ಹೀಗಾಗಿ ಈ ಹಬ್ಬದ ದಿನ ಹೊಲಕ್ಕೆ ಬಂದವರಿಗೆಲ್ಲ ಊಟ ಮಾಡಿಸುವದು, ತಾವೂ ತಂದಿದ್ದ ನೈವೇದ್ಯ ಖಾದ್ಯಗಳನ್ನು ಹೊಲದ ತುಂಬೆಲ್ಲಾ ಚರಗ ಚೆಲ್ಲುವ ಸಂಪ್ರದಾಯ ಪ್ರಾಚೀನ ಕಾಲದಿಂದ ವಾಡಿಕೆಯಾಗಿ ಬಂದಿದೆ. ಅದರ ಜೊತೆ ಜೊತೆಗೆ ಈ ಎಳ್ಳು ಅಮಾವಾಸ್ಯೆ ದಿನದಂದು ವಾಡಿಕೆಯಂತೆ ಕುಟುಂಬದವರೆಲ್ಲ ಹೊಲಕ್ಕೆ ಬಂದು ಸಾಮೂಹಿಕ ಊಟ ಮಾಡುವರು.