ಗಣೇಶನ ಹಬ್ಬದಲ್ಲಿ ಗಣೇಶನಿಗೆ ನೈವೇದ್ಯಕ್ಕೆ ಮಾಡುವ ಎಳ್ಳು ಉಂಡೆಯನ್ನು ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ..!

0
1086

ಹೌದು ಗಣೇಶನ ಹಬ್ಬದಲ್ಲಿ ವಿಶೇಷವಾಗಿ ತಯಾರಿಸುವ ಎಳ್ಳು ಉಂಡೆ ಗಣೇಶನಿಗೆ ವಿಶೇಷ ಮತ್ತು ತುಂಬ ಇಷ್ಟ ಅಂತ ಎಲ್ಲರಲ್ಲೂ ಇರುವ ನಂಬಿಕೆ ಇಂತಹ ಎಳ್ಳು ಉಂಡೆಯನ್ನು ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ.

ಎಳ್ಳು ಉಂಡೆಗೆ ಬೇಕಾಗಿರುವ ಸಾಮಗ್ರಿಗಳು:
೧.ಬಿಳಿ ಎಳ್ಳು
೨.ಬೆಲ್ಲ
೩.ಶೇಂಗಾ/ ಕಡಲೇ ಕಾಯಿ

 

ಮಾಡುವ ವಿಧಾನ:

1.ನೀವು ಮೊದಲಿಗೆ ಎಳ್ಳನ್ನು ಗೋಲ್ಡನ್‌ ಬ್ರೌನ್‌ ಕಲರ್‌ ಬರುವ ವರೆಗೂ ಹುರಿದು, ತಣ್ಣಗಾಗಲು ಬಿಡಿ ನಂತರ.

2.ಮತ್ತೊಂದು ಪಾತ್ರೆಯಲ್ಲಿ ತುಪ್ಪ ಮತ್ತು ಬೆಲ್ಲ ಸೇರಿಸಿ ಕುದಿಯಲು ಬಿಡಿ ನಂತರ.

3.ಹದವಾದ ಪಾಕ ಬಂದ ನಂತರ ಹುರಿದ ಎಳ್ಳು ಮತ್ತು ಪುಡಿ ಮಾಡಿದ ಗ್ರೌಂಡ್‌ನಟ್ಸ್‌ ಅನ್ನು ಬೆರೆಸಿ ತಣ್ಣಗಾಗಲು ಬಿಡಿ ನಂತರ.

4.ನಂತರ ಕೈನ ಸಹಾಯದಿಂದ ಉಂಡೆ ಕಟ್ಟಿ ನಂತರ.

5. ಮತ್ತೆ ಏನು ಮಾಡಬೇಡಿ ಎಳ್ಳು ಉಂಡೆ ನಿಮಗೆ ಸಿದ್ದವಾಗಿರುತ್ತದೆ.