ಉದ್ಯೋಗ ಹುಡುಕುತಿದ್ರೆ ನಿಮಗಾಗಿ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನಲ್ಲಿ “ಸೋಶಲ್ ಸೆಕ್ಯುರಿಟಿ ಆಫೀಸರ್” ಆಗುವ ಅವಕಾಶವಿದೆ ನೋಡಿ..!!

0
837

ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಇಲ್ಲಿದೆ ನೋಡಿ. ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನಲ್ಲಿ “ಸೋಶಲ್ ಸೆಕ್ಯುರಿಟಿ ಆಫೀಸರ್” ಹುದ್ದೆಗೆ ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 5. 2018 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

* ಹುದ್ದೆಯ ಹೆಸರು (Name ಆಫ್ the post): ಸೋಶಲ್ ಸೆಕ್ಯುರಿಟಿ ಆಫೀಸರ್
* ಸಂಸ್ಥೆ (Organisation): ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್
* ವಿದ್ಯಾರ್ಹತೆ (Education Qualification): ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ
* ಅಗತ್ಯವಿರುವ ಕೌಶಲ್ಯಗಳು (skills required): ಕಂಪ್ಯೂಟರ್ ಸ್ಕಿಲ್ ಮತ್ತು ಡಾಟಾಬೇಸ್ ನಾಲೇಜ್ಡ್
* ಉದ್ಯಮ (Industry); ಇನ್ಸುರೆನ್ಸ್
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): October 5, 2018

ಹುದ್ದೆಗಳು ವರ್ಗೀಕರಣ: ಒಟ್ಟು ಹುದ್ದೆಗಳು 539,
ಎಸ್‌ಸಿ : 82 ಹುದ್ದೆಗಳು
ಎಸ್‌ಟಿ : 22 ಹುದ್ದೆಗಳು
ಇತರ ಹಿಂದುಳಿದ ಕೆಟಗರಿಯ ಅಭ್ಯರ್ಥಿಗಳು : 141 ಹುದ್ದೆಗಳು

ವಯೋಮಿತಿ ವರ್ಗೀಕರಣ:
ಕನಿಷ್ಟ ವಯಸ್ಸು 21, ಗರಿಷ್ಟ 27 ವರ್ಷವಾಗಿರಬೇಕು, sc st ವಿಕಲಚೇತನ, ಹಾಗೂ ಮಾಜಿ ಸೈನಿಕ ಅಭ್ಯರ್ಥಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಬಯಸುವ ಪ್ರತೀ ಅಭ್ಯರ್ಥಿಯು 500 ರೂ ಶುಲ್ಕ ಪಾವತಿಸಬೇಕು. ಹಾಗೆಯೇ ಎಸ್‌ಸಿ. ಎಸ್‌ಟಿ. ವಿಕಲಚೇತನ, ಮಹಿಳೆ ಹಾಗೂ ಮಾಜಿಸೈನಿಕ ಅಭ್ಯರ್ಥಿಗೆ ರೂ 250 ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಹುದ್ದೆಯ ನೋಟಿಫಿಕೇಶನ ಬಗ್ಗೆ ಗಮನವಿಟ್ಟು ಓದಿಕೊಂಡು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: https://www.esic.nic.in/ ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿರುವ Recruitments ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇಎಸ್ಐಸಿ ಡೌನ್ ಲೋಡ್ ಮಾಡುವುದು: Detailed Advertisement for recruitment to the post of Social Security Officer – 2018 in ESIC ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ: https://www.esic.nic.in/ ಕ್ಲಿಕ್ ಮಾಡಿ