ಸಂಜೆ ಸ್ನ್ಯಾಕ್ಸ್‌ಗೆ ಈ ಅವಲಕ್ಕಿ ಕಟ್ಲೇಟ್‌ ಹೊಸ ರುಚಿಯ ರೆಸಿಪಿ ಟ್ರೈ ಮಾಡಿ ಸವಿಯಿರಿ…!!

0
1207

ಬೇಕಾಗುವ ಸಾಮಾಗ್ರಿಗಳು

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

 • 2 ಕಪ್‌ ಅವಲಕ್ಕಿ
 • 3 ಬೇಯಿಸಿದ ಆಲೂಗಡ್ಡೆ
 • ರುಚಿಗೆ ತಕ್ಕ ಉಪ್ಪು
 • ಗರಂ ಮಸಾಲ ಪುಡಿ
 • ಅರ್ಧ ಚಮಚ ಗರಂ ಮಸಾಲ
 • ಅರ್ಧ ಚಮಚ ಕೆಂಪು ಮೆಣಸಿನ ಪುಡಿ
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • ಸ್ವಲ್ಪ ನಿಂಬೆ ರಸ
 • ಸ್ವಲ್ಪ ಬ್ರೆಡ್‌ನ ಚೂರು
 • ಸ್ವಲ್ಪ ತುರಿದ ಕ್ಯಾರೆಟ್
 • ಸ್ವಲ್ಪ ಶುಂಠಿ ಪೇಸ್ಟ್
 • ಚಾಟ್‌ ಮಸಾಲ
 • 2 ಚಮಚ ಮೈದಾ
 • ಕಾರ್ನ್ ಹಿಟ್ಟು
 • ಎಣ್ಣೆ

 

ಮಾಡುವ ವಿಧಾನ:

 • ಅವಲಕ್ಕಿಯನ್ನು ನೀರಿನಲ್ಲಿ ನೆನಸಿ 10 ನಿಮಿಷ ಇಡಿ.
 • ನಂತರ ಅವಲಕ್ಕಿಗೆ ರುಚಿಗೆ ತಕ್ಕ ಉಪ್ಪು, ಗರಂ ಮಸಾಲ ಪುಡಿ, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆ ರಸ, ಸ್ವಲ್ಪ ತುರಿದ ಕ್ಯಾರೆಟ್, ಸ್ವಲ್ಪ ಶುಂಠಿ ಪೇಸ್ಟ್, ಚಾಟ್‌ ಮಸಾಲ ಸಾಮಾಗ್ರಿಗಳನ್ನು ಎಲ್ಲ ಹಾಕಿ ಮಿಕ್ಸ್‌ ಮಾಡಿ.
 • ಕಲಸಿಟ್ಟ ಹಿಟ್ಟನ್ನು ಕಟ್ಲೇಟ್‌ಗೆ ನಿಮಗೆ ಬೇಕಾದ ಆಕಾರದಲ್ಲಿ ತಟ್ಟಿ.
 • ಒಂದು ಸಣ್ಣ ಪಾತ್ರೆಯಲ್ಲಿ ಕಾರ್ನ್ ಹಿಟ್ಟು ಮತ್ತು ಮೈದಾ ಮತ್ತು ಸ್ವಲ್ಪ ಕರಿಮೆಣಸಿನ ಪುಡಿಗೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
 • ತಟ್ಟಿದ ಕಟ್ಲೇಟ್ ಅನ್ನು ಕಾರ್ನ್ ಹಿಟ್ಟಿನ ಮಿಕ್ಸ್ ನಲ್ಲಿ ಎದ್ದಿ ನಂತರ ಬ್ರೆಡ್‌ನ ಚೂರುಗಳಲ್ಲಿ ಹೊರಳಾಡಿಸಿ.
 • ಕಾಯಿದ ಎಣ್ಣೆಗೆ ಹಾಕಿ ಎರಡು ಕಡೆ ಫ್ರೈ ಮಾಡಿದರೆ ಅವಲಕ್ಕಿ ಕಟ್ಲೇಟ್‌ ರೆಡಿ.

ಕೃಪೆ: ಹೆಬ್ಬಾರ್ಸ್ ಕಿಚನ್

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522