ಶುದ್ಧ ನೀರು ಕುಡಿದರೆ ನೀರಿನಿಂದ ಯಾವುದೇ ಖಾಯಿಲೆ ಬರೋಲ್ಲ ಅನ್ನೋದು ಸುಳ್ಳು, ಆರೋಗ್ಯವಾಗಿರಬೇಕು ಅಂದ್ರೆ ಫಿಲ್ಟರ್ ನೀರನ್ನ ಹೀಗೆ ಕುಡಿಯಿರಿ!!

0
986

ದೇಶದ ಜನರು ಶುದ್ದ ಕುಡಿಯವ ನೀರನ್ನು ಕುಡಿದು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎನ್ನುವ ಉದೇಶದಿಂದ ಪ್ರತಿಯೊಂದು ಹಳ್ಳಿಗಳಲ್ಲಿ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿದೆ. ಇದರಿಂದ ಪ್ರತಿಯೊಬ್ಬರೂ ಕಡಿಮೆ ದರದಲ್ಲಿ ಫಿಲ್ಟರ್ ನೀರು ಕುಡಿಯಲು ಅನುಕೂಲವಾಗಿದೆ. ಆದರೆ ಇಂತಹ ನೀರನ್ನು ಕುಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನ ಇದಿಯೋ ಅಷ್ಟೊಂದು ಅಪಾಯಗಳು ಕೂಡ ಇದೆ ಎನ್ನುವುದು ಮೊದಲಿನಿದ ಕೇಳಿಬರುತ್ತಿದೆ. ಆದರೆ ಇದನ್ನು ತಳ್ಳಿ ಹಾಕುತ್ತಿರುವ ಸರ್ಕಾರ ಮಾತ್ರ ಈ ಯೋಜನೆಯನ್ನು ಚಾಲ್ತಿಯಲ್ಲಿಟ್ಟಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ್ದು ಫಿಲ್ಟರ್ ನೀರು ಕುಡಿಯಿವವರಿಗೆ ಆಘಾತ ಮೂಡಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಊಟದ ನಡುವೆ ಏಕೆ ನೀರು ಕುಡಿಯಬಾರದು ಎನ್ನುವ ಪ್ರಶ್ನೆಗೆ ಇಲ್ಲಿದೆ ನೋಡಿ, ಸರಿಯಾದ ಕಾರಣ..

ಹೌದು ಶುದ್ಧವಾದ ನೀರನ್ನು ಕುದಿಸಿ ಕುಡಿಯುವುದರಿಂದ ನೀರಿನ ಮುಖಾಂತರ ರೋಗ ಹರಡುವುದನ್ನು ತಪ್ಪಿಸಬಹುದೆಂದು ಕುದಿಸಿದ ನೀರನ್ನು ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದರು. ಆದರೆ ಈಗೆಲ್ಲಾ ನೀರನ್ನು ಕುದಿಸಬೇಕಾದ ಅಗತ್ಯವಿಲ್ಲ. ಊರಲ್ಲಿ ಶುದ್ದ ಕುಡಿಯಿವ ನೀರಿನ ಘಟಕ, ಮನೆಯಲ್ಲಿ ಪ್ಯೂರ್ ಇಟ್, ಅಕ್ವಾಗಾರ್ಡ್ ತರಹದ ವ್ಯವಸ್ಥೆಗಳನ್ನು ಇಟ್ಟುಕೊಂಡಿರುತ್ತಾರೆ. ಇದರ ನೀರು ಕೀಟಾಣುಗಳಿಂದ ಮುಕ್ತವಾಗಿದ್ದು ಯಾವುದೇ ಕಾಯಿಲೆ ತರುವುದಿಲ್ಲ ಎಂಬ ಕಾರಣಕೋಸ್ಕರ ಇದಕ್ಕೆ ಅಪಾರ ಬೇಡಿಕೆಯಿದೆ. ಆದರೂ ಮಳೆಗಾಲದಲ್ಲಿ ಸರಿಯಾಗಿ ಕುದಿಸಿದ ನೀರಿನ ಬದಲು ಅಕ್ವಾಗಾರ್ಡ್ ನೀರು ಕುಡಿದು ಜನರು ಕಾಯಿಲೆ ಬೀಳುವುದನ್ನು ಕಾಣಬಹುದು. ಏಕೆಂದರೆ ಯಾವುದೇ ಅಕ್ವಾಗಾರ್ಡ್ ಆಗಿರಲಿ ಕೀಟಾಣುಗಳಿಂದ ಮುಕ್ತವಾದ 100% ಶುದ್ಧ ನೀರನ್ನು ಕೊಡಲು ಸಾಧ್ಯವಿಲ್ಲ.

ಏನಿದು ಅಧ್ಯಯನ?

ನೀವು ಶುದ್ಧ ನೀರು ಕುಡಿದು ಆರೋಗ್ಯವಂತರಾಗಿರಬಹುದು ಎಂದು ಸೇವಿಸುವ ನೀರು ಈಗ ಪ್ರಾಣಕ್ಕೆ ಸ್ಲೋ ಪಾಯ್ಸನ್‌ನಂತೆ ಜೀವಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದೆ. ಈ ಕುರಿತಾಗಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿದ್ದು, ರಿವರ್ಸ್ ಆಸ್ಮೋಯ್ಸಿಸ್/ಆರ್ ಒ ಫಿಲ್ಟರ್ ವಾಟರ್ ನೀರಿನಲ್ಲಿರುವ ಬ್ಯಾಕ್ಟಟೀರಿಯಾಗಳನ್ನು ಕೊಲ್ಲವುದಷ್ಟೇ ಅಲ್ಲದೇ, ನೀರಿನಲ್ಲಿರುವ ಉಪ್ಪಿನಾಂಶ ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಅಗತ್ಯ ಪೋಷಕಾಂಶಗಳನ್ನೂ ತೆಗೆದು ಹಾಕುತ್ತದೆ. ಹೀಗಿರುವಾಗಲೇ ಸರ್ಕಾರವೂ ‘ಶುದ್ಧ ಕುಡಿಯುವ ನೀರಿನ ಘಟಕ’ ಎಂಬ ಹೆಸರಿನಲ್ಲಿ RO ಫಿಲ್ಟರ್ ಪ್ಲಾಂಟ್ ಗಳನ್ನು ಸ್ಥಾಪಿಸುತ್ತಿದೆ. ಹೀಗಿರುವಾಗ ಕಡಿಮೆ ಬೆಲೆಗೆ ನೀರು ಸಿಗುತ್ತದೆ ಎಂದು ಅದನ್ನೇ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂದಗಳು ಸಿಗದೆ ಅನಾರೋಗ್ಯ ಬಾಧಿಸುವುದರಲ್ಲಿ ಅನುಮಾನವಿಲ್ಲ. ಎಂದು ಹೇಳಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ನಿಮಗೆ ಆಗುವ ಲಾಭಗಳು ತಿಳಿದ್ರೆ, ನೀವು ಯಾವಾಗಲು ಇದೇ ಲೋಟದಲ್ಲಿ ನೀರು ಸೇವನೆ ಮಾಡುತ್ತೀರಾ..!

ತಜ್ಞರ ಪ್ರಕಾರ ಫಿಲ್ಟರ್ ನೀರು ಒಳ್ಳೆಯದೇ?

ಈ ಎಲ್ಲ ವರದಿಗಳ ಹೊರಬಂದ ನಂತರ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಎ. ಆರ್. ಶಿವಕುಮಾರ್ ‘ವಾಟರ್ ಫಿಲ್ಟರ್ ಉದ್ಯಮ ಮಾಫಿಯಾವಾಗಿ ಮಾರ್ಪಾಡಾಗಿದೆ. ಹೀಗಾಗಿ ಅವರ ಉದ್ಯಮಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಅಧ್ಯಯನವನ್ನು ಅವರು ಒಪ್ಪಿಕೊಳ್ಳುವುದಿಲ್ಲ’ ಫಿಲ್ಟರ್ ಶುದ್ಧ ಮಾಡುತ್ತಾ ಇದ್ದರೆ ಮಾತ್ರ ಸಾಲದು. ಅದು ಹಳೆಯದಾದ ನಂತರ ಬದಲಾಯಿಸಬೇಕು. ಏಕೆಂದರೆ ಇದರಲ್ಲಿ ಕಾರ್ಬನ್ ಕ್ಲೀನಿಂಗ್ ವಿಧಾನವನ್ನು ಅಳವಡಿಸಿ ಅದರಿಂದ ನೀರನ್ನು ಶುದ್ಧೀಕರಿಸಲಾಗುವುದು.

Also read: ದಿನಾಗ್ಲು ನಾವ್ ಹೇಳಿರೋ ರೀತಿಯಲ್ಲಿ ಬಿಸಿ ನೀರು ಸೇವಿಸುತ್ತಾ ಬನ್ನಿ, ನಿಮ್ಮ ಅನೇಕ ಅರೋಗ್ಯ ಸಮಸ್ಯೆಗಳಿಗೆ ಇದೊಂದೇ ರಾಮ ಬಾಣವಾಗುತ್ತೆ!!

ಈ ಕಾರ್ಬನ್ ಸೂಕ್ಷ್ಮಾಣುಗಳನ್ನು ಮತ್ತು ಕಶ್ಮಲಗಳನ್ನು ಹೀರಿಕೊಂಡು ಶುದ್ಧ ನೀರು ದೊರೆಯುವಂತೆ ಮಾಡುತ್ತದೆ. ಆದರೆ ಈ ಕಾರ್ಬನ್ ತುಂಬಾ ಹಳೆಯದಾದರೆ ಅದನ್ನು ಬದಲಾಯಿಸಿ ಹೊಸ ಕಾರ್ಬನ್ ಉಪಕರಣವನ್ನು ಅಳವಡಿಸಬೇಕು ಅಥವಾ ಫಿಲ್ಟರ್ ಬದಲಾಯಿಸುವುದು ಒಳ್ಳೆಯದು. ವರ್ಷಕ್ಕೆ ಒಮ್ಮೆ ಆದರು ಫಿಲ್ಟರ್ ಬದಲಾಯಿಸಬೇಕು. ಇಲ್ಲದಿದರೆ ನೀರು ವಿಷವಾಗಿ ಹೊರಬರುತ್ತದೆ. ಎಂದು ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522