ನಾವು ಹೇಳುವಂತೆ ನೀವೇ ಮನೆಯಲ್ಲಿ ನಿಂಬೆ ಹಣ್ಣು ಬೆಳೆದು ಸೇವಿಸಿ ನೋಡಿ, ಎಷ್ಟೊಂದು ಪ್ರಯೋಜನ ಇದೆ ಅಂತ ತಿಳಿಯುತ್ತೆ.!

0
407

ಮನೆಗೆ ಬೇಕಾದ ಕೆಲವು ವಸ್ತುಗಳನ್ನ ಮತ್ತು ಹಣ್ಣು ತರಕಾರಿಗಳನ್ನ ಖರಿಧಿಸುವ ಮುನ್ನ ಹಲವು ಯೋಚನೆಗಳು ಬರುವುದು ಸಾಮಾನ್ಯ ಏಕೆಂದರೆ ಅದರಲ್ಲಿ ಅಗತ್ಯವಿರುವುದು ಸ್ವಲ್ಪವಾದರೂ, ಖರೀದಿಸುವುದು ಹೆಚ್ಚಾಗಿರುತ್ತೆ. ಬೇಕಾದಷ್ಟು ಕೇಳಿದರೆ ಅಂಗಡಿಯಲ್ಲಿ ಕೊಡೋದಿಲ್ಲ, ಉದಾಹರಣೆಗೆ ನಿಂಬೆ ಹಣ್ಣು ಒಂದೇ ಬೇಕಾಗಿರುತ್ತೆ ಆದರೆ 4-5 ಖರೀದಿ ಮಾಡುವ ಅವಶ್ಯಕತೆ ಇರುತ್ತೆ. ಹಣ ವ್ಯರ್ತವೆಂದು ಹೇಳಬಹುದು. ಇದಕ್ಕೆ ಯಾವುದೇ ಪರಿಹಾರವಿಲ್ಲ. ಅದಕ್ಕಾಗಿ ನೀವೇ ಮನೆಯಲ್ಲಿ ನಿಂಬೆ ಗಿಡ ಬೆಳಸಿದರೆ ಖರ್ಚು ಕಡಿಮೆ ಮಾಡುವುದರ ಜೊತೆಗೆ ಹಲವು ಉಪಯೋಗವನ್ನು ಈ ನಿಂಬೆ ಹಣ್ಣು ಕೊಡುತ್ತೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ನೀವೇ ಮನೆಯಲ್ಲಿ ನಿಂಬೆ ಗಿಡವನ್ನು ಬೆಳಸಿ ಅದರಿಂದ ಮಾನಸಿಕ ನೆಮ್ಮದಿ, ದೃಷ್ಟ ಶಕ್ತಿ ನಿವಾರಣೆ ಜೊತೆಗೆ ಹಲವು ಉಪಯೋಗಗಳನ್ನ ಪಡೆಯಬಹುದು. ಜೊತೆಗೆ ಅಂಗಡಿಯಲ್ಲಿ ಖರೀದಿಸುವ ನಿಂಬೆ ಹಣ್ಣುಗಳನ್ನ ಹಲವು ರಾಸಾಯನಿಕಗಳನ್ನ ಬಳಸಿ ಬೆಳಸಲಾಗಿರುತ್ತೆ, ನೀವು ಈ ಹಣ್ಣನ್ನು ಬೆಳೆದುಕೊಂಡರೆ ಅದು ಸಾವಯವ ಹಣ್ಣಾಗಿರುತ್ತದೆ, ಕೀಟನಾಶಕಗಳಿಂದ ಮುಕ್ತವಾಗಿರುತ್ತದೆ ಮತ್ತು ರುಚಿಕರವು ಸಹ ಆಗಿರುತ್ತದೆ. ಲಿಂಬೆಹಣ್ಣಿನ ಹೂವುಗಳು ಸೂರ್ಯನ ಬೆಳಕಿನಲ್ಲಿ ಮಿರಿ ಮಿರಿ ಎಂದು ಮಿರುಗುತ್ತಿರುತ್ತವೆ. ಇವು ನಿಮ್ಮ ತೋಟಕ್ಕೆ ಮೆರಗನ್ನು ಸಹ ನೀಡುತ್ತದೆ. ಇದಕ್ಕೆ ಬಿಸಿಲಿನ ಅವಶ್ಯಕತೆ ಇರುವುದರಿಂದ ಇದನ್ನು ಹೊರಾಂಗಣದಲ್ಲಿ ಬೆಳೆಯುವುದು ಉತ್ತಮ. ಆದರೂ ಸಹ ನಿಮಗೆ ಅಗತ್ಯವಾದರೆ ಇದನ್ನು ಒಳಾಂಗಣದಲ್ಲಿ ಸಹ ಬೆಳೆಯಬಹುದು.

ಇದಕ್ಕಾಗಿ ನಿಮಗೆ ನಿಂಬೆ ಗಿಡ, ನೀರಿನ ಅಗತ್ಯತೆಗಳು, ಹವಾಮಾನ, ಗೊಬ್ಬರ ಮತ್ತು ಸೂರ್ಯನ ಬೆಳಕಿನ ಅವಶ್ಯಕತೆ ಇರುತ್ತದೆ.

1. ಗಿಡ ಬೆಳಸಲು ಎಂತಹ ಕುಂಡ ಬೇಕು:

ಲಿಂಬೆ ಗಿಡ ಬೆಳೆಸಲು ಎಂತಹ ಕುಂಡ ಬೇಕು? ಇದಕ್ಕೆ 6 ರಿಂದ 7 ಇಂಚು ಆಳವಿರುವ ಕುಂಡ ಬೇಕು. ಇದರ ಅಗಲ ಮೂರರಿಂದ ಐದು ಇಂಚು ಇರಬೇಕು. ನಿಮಗೆ ಬೇಕಾದರೆ ಇದನ್ನು ದೊಡ್ಡ ಗಾತ್ರದ ಕುಂಡದಲ್ಲಿ ಸಹ ನೀವು ನೆಡಬಹುದು. ದೊಡ್ಡ ಗಿಡಗಳಿಗೆ ದೊಡ್ದದಾದ ಕುಂಡಗಳು ಅಗತ್ಯವಿರುತ್ತದೆ. ಕುಂಡದಲ್ಲಿ ಬೆಳೆದ ಗಿಡಗಳು ಸಹ ಕೆಲವು ವರ್ಷದ ನಂತರ ಹಣ್ಣುಗಳನ್ನು ಬಿಡಲು ಆರಂಭಿಸುತ್ತದೆ.

2. ಬೀಜವನ್ನು ಬಿತ್ತುವುದು

ಸಾವಯವ ಲಿಂಬೆಯನ್ನು ಕೊಂಡುಕೊಳ್ಳಿ. ಅದರಲ್ಲಿರುವ ಬೀಜಗಳನ್ನು ಕತ್ತರಿಸಿ ಹೊರತೆಗೆಯಿರಿ. ಸ್ವಲ್ಪ ದೊಡ್ಡ ಬೀಜಗಳನ್ನು ಆರಿಸಿಕೊಳ್ಳಿ. ಈ ಬೀಜಗಳನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ಸುತ್ತ ಇರುವ ರಸವನ್ನು ಚೆನ್ನಾಗಿ ಹೀರಿ. ಈಗ ಈ ಬೀಜಗಳನ್ನು ಒಣಗಲು ಬಿಡದೆ, ನೀರು ಮತ್ತು ಮಣ್ಣಿನ ಮಿಶ್ರಣದಲಿ ಹಾಕಿ. ಅದರ ಮೇಲೆ ಸ್ವಲ್ಪ ನೀರನ್ನು ಸಹ ಹಾಕಿ. ಲಿಂಬೆ ಗಿಡಗಳು ಕೇವಲ ಬೆಚ್ಚಗಿನ ಆದರೆ, ತೇವಾಂಶವಿರುವ ಸ್ಥಳದಲ್ಲಿ ಮಾತ್ರ ಬೆಳೆಯುತ್ತದೆ. ಆಗಾಗಿ ಈ ಕುಂಡವನ್ನು ಬೆಚ್ಚಗಿನ ಜಾಗದಲ್ಲಿಡಲು ಮರೆಯಬೇಡಿ. ಮಣ್ಣು ಯಾವುದೇ ಕಾರಣಕ್ಕು ಒಣಗಲು ಬಿಡಬೇಡಿ. ಜೊತೆಗೆ ಅಧಿಕ ಬಿಸಿಲು ಮತ್ತು ತೇವಾಂಶ ಸಹ ಇದರ ಮೇಲೆ ಬೀಳದಂತೆ ಎಚ್ಚರವಹಿಸಿ. ಇಲ್ಲವಾದಲ್ಲಿ ಬೀಜಗಳು ಕೊಳೆತು ಹೋಗುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ನೀರಿನ ಅಗತ್ಯತೆ

ಲಿಂಬೆ ಮರಗಳಿಗೆ ಯಾವಾಗಲು ತೇವಾಂಶವಿರಬೇಕು. ಹಾಗೆಂದು ಯಾವುದೇ ಕಾರಣಕ್ಕು ಅಧಿಕ ನೀರನ್ನು ಹಾಕಬೇಡಿ. ಬಿತ್ತನೆ ಮಾಡುವ ಮುನ್ನ ಇದಕ್ಕಾಗಿ ಚಿಕ್ಕ ಚಿಕ್ಕ ತೂತುಗಳನ್ನು ಮಾಡಿ. ಇದರಿಂದ ಅಧಿಕ ನೀರು ಹರಿದು ಹೋಗಲು ಸಹಾಯವಾಗುತ್ತದೆ. ಕನಿಷ್ಠ ಎಂಟು ಗಂಟೆಗಳ ಸೂರ್ಯನ ಬೆಳಕು ಇದಕ್ಕೆ ಬೇಕು.

ಪ್ರಯೋಜನಗಳೇನು?

1. ತೂಕ ನಿರ್ವಹಣೆ : ನಿಂಬೆಹಣ್ಣು ಬಹಳಷ್ಟು ಪೆಕ್ಟಿನ್ ಫೈಬರ್ ಹೊಂದಿರುತ್ತದೆ, ನಿಂಬೆ ರಸವು ಪೆಕ್ಟಿನ್‍ಅನ್ನು ಒಳಗೊಂಡಿರುತ್ತದೆ. ದೈನಂದಿನ ಆಹಾರದಲ್ಲಿ ಅಗತ್ಯಕ್ಕಿಂತ ಹೆಚ್ಚಾದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಉತ್ತೇಜಿಸುತ್ತದೆ. ಉನ್ನತ ಆರೋಗ್ಯ ಪರಿಕಲ್ಪನೆಗೆ ಈ ಮಿಶ್ರಣ ದಿವ್ಯ ಔಷಧ ಎನ್ನಬಹುದು.

2. ಸ್ಥೂಲಕಾಯ ನಿವಾರಣೆ : ನೀವೇನಾದರೂ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸುಲಭ ಉಪಾಯ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಬಿಸಿನೀರಿಗೆ ನಿಬೆ ಹಣ್ಣಿನ ರಸ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿಯಾದರೂ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಿತ ನೀರು ಸೇವನೆ ಮತ್ತು ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿದರೆ, ಉತ್ತಮ ಫಲಿತಾಂಶ ಕಾಣಬಹುದು.

3. ರೋಗ ನಿರೋಧಕ ಶಕ್ತಿ ಹೆಚ್ಚುವುದು : ನಿಂಬೆಯಲ್ಲಿ ಸಿ ಜೀವಸತ್ವ ಹೆಚ್ಚಿರುತ್ತದೆ. ಇದು ದೇಹಕ್ಕೆ ಉಂಟಾಗುವ ಶೀತ, ಉರಿಯೂತಗಳಂತಹ ಸಮಸ್ಯೆಯನ್ನು ಪರಿಹರಿಸುತ್ತದೆ. ಈ ಮಿಶ್ರಣವು ಪೊಟ್ಯಾಶಿಯಂನೊಂದಿಗೆ ಪುಷ್ಟೀಕರಿಸಿ ಮೆದುಳು ಮತ್ತು ನರ ವ್ಯವಸ್ಥೆಯ ಕಾರ್ಯ ಚಟುವಟಿಕೆಗೆ ಸಹಾಯ ಮಾಡುವುದು. ದೇಹಕ್ಕೆ ಅಂಟಿಕೊಳ್ಳುವ ಚಿಕ್ಕ ಪುಟ್ಟ ಸಮಸ್ಯೆಗಳು ಬರದಂತೆ ತಡೆಯುತ್ತದೆ.

4. ಹೊಟ್ಟೆ ನೋವು ನಿವಾರಣೆ: ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ. ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

5. ಚರ್ಮದ ಸಮಸ್ಯೆಗಳಿಗೆ ರಾಮಬಾಣ : ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ, ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.

6. ಮಧುಮೇಹ ನಿಯಂತ್ರಣ : ಮಧುಮೇಹ ಸಂಬಂಧಿ ಕಣ್ಣಿನ ರೋಗಗಳನ್ನು ನಿವಾರಿಸುವುದರೊಂದಿಗೆ, ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್ಟಿನ್(hesperetin) ಎಂಬ ರಾಸಾಯನಿಕ ರಕ್ತದಲ್ಲಿರುವ ಸಕ್ಕರೆಯ ಅಂಶ (ಸಕ್ಕರೆಯ ಪ್ರಮಾಣವು ರಕ್ತದಲ್ಲಿ ಹೆಚ್ಚು ಇದ್ದಾಗ)ವನ್ನು ಸಹ ಕಡಿಮೆ ಮಾಡುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮನೆಯಲ್ಲಿ ನಿತ್ಯ ಬಳಸೋ ಕಾಳು ಮೆಣಸು, ನಿಂಬೆ ಮತ್ತು ಉಪ್ಪಿನಿಂದ ಇಷ್ಟೆಲ್ಲಾ ಆರೋಗ್ಯಕ್ಕೆ ಉಪಕಾರಿ ಆಗುತ್ತೆ ಅಂತ ಗೊತ್ತಾದ್ರೆ ಇಂದೇ ಉಪಯೋಗಿಸೋಕ್ಕೆ ಶುರು ಮಾಡ್ತಿರ!!