ಫೇಸ್‌ಬುಕ್ ಮೂಲಕ ಪರಿಚಯವಾದ ಹುಡುಗಿಯಿಂದ ವಂಚನೆ: ಮದುವೆಯಾಗುವೆ ಅಂದವಳು ಬರೋಬ್ಬರಿ 35 ಲಕ್ಷ ಪಡೆದು ಪರಾರಿಯಾದಳು..

0
194

ಫೇಸ್‌ಬುಕ್ ಬಳಸಿಕೊಂಡು ವಿವಿಧ ಸ್ವರೂಪದ ವಂಚನೆಗಳನ್ನು ನಡೆಸುವುದು ಇಂದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ವಂಚಕರು, ಜನರನ್ನು ಮೆಸೆಂಜರ್ ಮೂಲಕ ಸಂಪರ್ಕಿಸುತ್ತಾರೆ. ಹಾಗೆಯೇ ಮಡಿಕೇರಿಯ ಬಲ್ಲಮಾವಟಿ ಗ್ರಾಮದ ನಿವಾಸಿಯೊಬ್ಬರಿಗೆ ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯಿಂದ ಬರೋಬ್ಬರಿ 35 ಲಕ್ಷ ರೂ. ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಸಾದ್ ಕುಮಾರ್ ಎಂಬುವರು ಮೋಸಕ್ಕೆ ಒಳಗಾದ ವ್ಯಕ್ತಿ. ಫೇಸ್ಬುಕ್ನಲ್ಲಿರುವ ಶ್ವೇತಾ ಕಾರ್ಯಪ್ಪ ಹೆಸರಿನ ಯುವತಿಗೆ ಹಾಯ್ ಎಂದು ಮೆಸೆಜ್ ಮಾಡಿದ್ದಾನೆ. ಪ್ರಸಾದ್ ಮೆಸೆಜ್ಗೆ ಪ್ರತಿಕ್ರಿಯಿಸಿದ ಶ್ವೇತಾ ಎಂಬಾಕೆ ಜತೆ 8 ತಿಂಗಳಳುಗಳ ಕಾಲ ಸ್ನೇಹವನ್ನು ಬೆಳೆಸಿದ್ದಾನೆ. ಒಂದು ಹಂತದಲ್ಲಿ ಶ್ವೇತಾ, ಪ್ರಸಾದ್ ಬಳಿ ಮದುವೆ ಆಗುವುದಾಗಿಯು ಹೇಳಿದ್ದಾಳೆ. ದಿನ ಕಳೆದಂತೆ ಇಬ್ಬರು ಫೇಸ್ಬುಕ್ನಿಂದ ವಾಟ್ಸ್ ಆ್ಯಪ್ಗೆ ಶಿಫ್ಟ್ ಆಗಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಂತರ ಹುಡುಗಿ ತನ್ನತಂದೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಾರೆ. ನಾನು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಶ್ವೇತಾ ಮಾತು ನಂಬಿದ ಪ್ರಸಾದ್ ಹಳ್ಳಕ್ಕೆ ಬಿದ್ದಿದ್ದ. ಪ್ರಸಾದ್ ಕುಮಾರ್ ಪಕ್ಕದ ಮನೆಯ ಸುಬ್ಬಯ್ಯ ಎಂಬಾತ ಬೆಂಗಳೂರಲ್ಲಿ ಸೈಟ್ ಖರೀದಿ ಮಾಡಬೇಕೆಂದು ಹೇಳಿದ್ದ. ಆಗ ಪ್ರಸಾದ್ ಶ್ವೇತಾಳಿಗೆ ಈ ವಿಚಾರ ತಿಳಿಸಿದ ಕೂಡಲೇ ಅಪ್ಪನಿಗೆ ಹೇಳ್ತೀನಿ ಸೈಟು ಕೊಡಿಸ್ತೀನಿ ಎಂದು ನಂಬಿಸಿದ್ದಳು. ಅಡ್ವಾನ್ಸ್ ಎಂದು ಪ್ರಸಾದ್ ಕುಮಾರ್ ಅಕೌಂಟ್ಗೆ ಸುಬ್ಬಯ್ಯ 35 ಲಕ್ಷ ರೂಪಾಯಿ ಹಾಕಿದ್ದ. ಇದಕ್ಕೆ ಕಮಿಷನ್ ಎಂದು ಶ್ವೇತಾ ಹಾಗೂ ಸುಬ್ಬಯ್ಯ ಇಬ್ಬರು ತಲಾ 50 ಸಾವಿರ ರೂ. ಕೊಡುವುದಾಗಿ ಹೇಳಿದ್ದರು.

ಹೀಗಾಗಿ ಸೈಟ್ ಕೊಡಿಸಲು ಎಂದು ಅಕೌಂಟ್ಗೆ ಬಂದಿದ್ದ 35 ಲಕ್ಷ ರೂ. ಹಣವನ್ನು ಡ್ರಾ ಮಾಡಿ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಕುಶಾಲನಗರಕ್ಕೆ ಬಂದಿದ್ದ ಶ್ವೇತಾಳಿಗೆ ನೀಡಿದ್ದ. ಯಾವಾಗ ಶ್ವೇತಾ ಹಣ ಪಡೆದಳೋ ವಾಪಸ್ ಬಂದ ತಕ್ಷಣವೇ ಪೋನ್ ಸ್ವಿಚ್ ಆಫ್ ಮಾಡಿದಳು.

ಹಣ ಕೊಟ್ಟ ಸುಬ್ಬಯ್ಯ, ಪ್ರಸಾದ್ ಕುಮಾರ್ ಮೇಲೆ ನಾಪೋಕ್ಲು ಠಾಣೆಗೆ ವಂಚನೆ ದೂರು ಕೊಟ್ಟಿದ್ದ. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಸಾದ್ನನ್ನು ಹಣದ ವಿಚಾರದಲ್ಲಿ ಬಂಧಿಸಿ ಪೊಲೀಸ್ ಶೈಲಿಯಲ್ಲೇ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಚೆನ್ನಾಗಿ ಥಳಿಸಿದ್ದು, ಪ್ರಸಾದ್ ಆಸ್ಪತ್ರೆ ಸೇರಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522