ಖ್ಯಾತ ಗಾಯಕಿ ಶಕೀರಾರವರ ಜೀವನದ ಕಥೆ ಕೇಳಿದ್ರೆ ನಿಮಗೂ ಜೀವನದಲ್ಲಿ ಕಷ್ಟವನ್ನು ಎದುರಿಸಿ ಗೆಲ್ಲಬಲ್ಲೆ ಅನ್ನೋ ಉತ್ಸಾಹ ಹುಟ್ಟುತ್ತೆ!!

1
2132

Kannada News | Karnataka Achiecers

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾಲಿವುಡ್ ಪಾಪ್ ಸಿಂಗರ್ ಶಕೀರಾ ಯಾರಿಗೆ ಗೊತ್ತಿಲ್ಲ. ತಮ್ಮ ಸ್ಟೈಲ್ ಹಾಗೂ ಹಾಡಿನಿಂದ ಕೋಟ್ಯಾಂತರ ಅಭಿಮಾನಿಗಳ ಮನಕದ್ದಿದ್ದಾರೆ. ಕೊಲಂಬಿಯಾ ಮೂಲದ ಶಕೀರಾ ಅವರ ಕಥೆ ಕೇಳಿದರೆ ನಮಗೆಲ್ಲ ಸ್ಪೂರ್ತಿ ಕೊಡುತ್ತದೆ. ಇವರ ಬಗ್ಗೆಯೇ ಇರುವ ನಿಜಜೀವನದ ಘಟನೆಯೊಂದು ಇಲ್ಲಿದೆ.

ಕೊಲಂಬಿಯಾ ಮೂಲದ ಒಬ್ಬ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಶಕೀರಾ ರವರ ತಂದೆ ದೊಡ್ಡ ಆಭರಣ ಅಂಗಡಿಯ ಮಾಲೀಕ. ಲೆಬನೀಸ್‌ ತಂದೆ ಮತ್ತು ಸ್ಪಾನಿಷ್‌ ಇಟಾಲಿಯನ್‌ ತಾಯಿ. ಶಕೀರಾ ರವರ ಏಳನೇ ವಯಸ್ಸಿನಲ್ಲಿ ಇದ್ದಾಗ ಅವರ ತಂದೆ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲಾಗದೆ ದಿವಾಳಿ ಸ್ಥಿತಿಗೆ ತಲುಪಿದ್ದರು. ಮನೆಯ ಪರಿಸ್ಥಿತಿಯಿಂದಾಗಿ ಶಕೀರಾ ಅವರು ಬೇರೊಬ್ಬರ ಮನೆಯಲ್ಲಿ ಇರಬೇಕಾಯಿತು. ಸ್ವಲ್ಪ ದಿನಗಳ ನಂತರ ಶಕೀರಾ ಅವರು ಮನೆಗೆ ಮರಳಿದಾಗ ಮನೆಯ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಇದನೆಲ್ಲ ಗಮನಿಸಿದ ಶಕೀರಾ ಅವರ ತಂದೆಯನ್ನು ದೂಷಿಸಿದರು.

ಆಗ ಅವರ ತಂದೆ ಮನೆಯ ಪರಿಸ್ಥಿಯನ್ನು ವಿವರಿಸಲಾಗದೆ ಅವಳನ್ನು ಒಂದು ಪಾರ್ಕ್ ಗೆ ಕರೆದುಕೊಂಡು ಹೋದರು. ಅಲ್ಲಿ ವಾಸಿಸುವ ಕೆಲವು ಮಕ್ಕಳುನ್ನು ತೋರಿಸಿದರು. ಸಂಧರ್ಭವನ್ನು ಸೂಕ್ಷ್ಮತೆಯಲ್ಲಿ ಅರ್ಥ ಮಾಡಿಕೊಂಡ ಶಕೀರಾ ಅಲ್ಲೇ ನಿರ್ಧರಿಸಿದರು ಮುಂದೆ ನಾನು ದೊಡ್ಡ ನಟಿಯಾದ ನಂತರ ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ ಮೇಲೆ ನಾನು ಇಂತಹ ಮಕ್ಕಳಿಗೋಸ್ಕರ ಏನಾದರೂ ಮಾಡುವೆ ಎಂದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಲ್ಲಿಂದ ಅವಳ ಜೀವನದ ಮೊದಲ ಸಂಘರ್ಷಣೆ ಶುರುವಾಯಿತು. ಅವಳು ಎಂಟನೇ ವಯಸ್ಸಿನಲ್ಲಿ ಮೊದಲನೆಯದಾಗಿ ಅವಳೇ ಖುದ್ದಾಗಿ ಹಾಡನ್ನು ಬರೆದು ಅದಕ್ಕೆ ಸಂಗೀತವನ್ನು ಕೊಟ್ಟು ತಾವೇ ಹಾಡಲಿಕ್ಕೆ ಶುರುಮಾಡಿದರು. ನಂತರ ಅವಳ ಹತ್ತನೇಯ ವಯಸ್ಸಿನಲ್ಲಿ ಸ್ಕೂಲ್ನಲ್ಲಿ ಮೊದಲಬಾರಿ ಸ್ಟೇಜ್ ಮೇಲೆ ಹಾಡಿ ಅವರ ದ್ವನಿ ತುಂಬಾ ಗಟ್ಟಿಯಾಗಿದೆ ಎಂದು ರಿಜೆಕ್ಟ್ ಆದರು. ಅಷ್ಟೇ ಯಾಕೆ ಅವಳ ಧ್ವನಿ ಮೇಕೆ ಧ್ವನಿ ರೀತಿಯಿದೆ ಎಂದು ಹೀಯಾಳಿಸಿದರು. ಎಷ್ಟೆಲ್ಲಾ ಆದರು ಛಲ ಬಿಡದೆ ಮ್ಯೂಸಿಕ್ ಇಂಡಸ್ಟ್ರಿ ಗೆ ಹಾರಿದರು.

ಮೊದಲಾದಾಗಿ ಹಾಡಿದ ಎರಡು ಆಲ್ಬಮ್ಸ್ ಫ್ಲಾಪ್ ಆಯಿತು. ನಂತರ ಅವಳ ಮೂರನೇಯ ಆಲ್ಬಮ್ ಯಶಸ್ಸನ್ನು ಕಂಡಿತು ಆಗ ಅವರಿಗೆ 18 ವರ್ಷ. ಆಗಲೇ ಶಕೀರಾ ಒಂದು ಟ್ರಸ್ಟ್‌ ಸ್ಥಾಪಿಸಿದರು. ಅದರ ಹೆಸರು ಬೇರ್‌ಫ‌ೂಟ್‌ ಫೌಂಡೇಶನ್‌. ಆ ಮೂಲಕ ಜಗತ್ತಿನ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರಕಿಸಬೇಕೆಂಬ ಉದ್ದೇಶದಿಂದ ಈ ಟ್ರಸ್ಟ್‌ಅನ್ನು ಇಂದಿಗೂ ನಡೆಸುತ್ತಿದ್ದಾರೆ.

ನಂತರದಲ್ಲಿ ಶಕೀರಾ ಕೊಲಂಬಿಯಾದ ಖ್ಯಾತ ಪಾಪ್‌ ಗಾಯಕಿಯಾಗಿ 2010ರ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ವೇಳೆ ಹಾಡಿದ್ದ “ವಾಕಾ ವಾಕಾ’ ಹಾಡು ಯೂ ಟ್ಯೂಬ್‌ನಲ್ಲಿ 100 ಕೋಟಿ ವೀಕ್ಷಣೆ ಮೂಲಕ ದಾಖಲೆ ಬರೆದರು.

ದೇಶ ವಿದೇಶಗಳ ಮೂಲೆ ಮೂಲೆಯಲ್ಲಿ ಎಲ್ಲಿ ನೋಡಿದರೂ ಆಕೆಯನ್ನು ಹತ್ತಿರ ಕರೆದು ಪ್ರೀತ್ಸೋ ಜನ ಇದ್ದಾರೆ. ಇಷ್ಟೆಲ್ಲಾ ಬೆಳೆದರೂ ಜಗತ್ತು ವಿಸ್ಮಯದಿಂದ ನೋಡಿದರೂ ಶಕೀರಾ ಮಾತ್ರ ತುಂಬಾ ಸರಳವಾಗಿ ಜೀವಿಸಿ ಸದಾ ಮಕ್ಕಳ ಶಿಕ್ಷಣ ಅಂತ ಓಡಾಡುತ್ತಿರುತ್ತಾಳೆ. ಅಂಥಾ ದಿ ಗ್ರೇಟ್‌ ಶಕೀರಾ ಅವರು ಯಾವಾಗಲು ಒಂದು ಮಾತನ್ನು ಹೇಳುತ್ತಾರೆ

“Falling down is a part of life, Getting back up is living”.

Also Read: ಜೀವನದಲ್ಲಿ ಸೋತಿದ್ದು.. ನೊಂದಿದ್ದು.. ಅವಮಾನ ಪಟ್ಟಿದ್ದು ಸಾಕು.. ಇನ್ನಾದರೂ ಬದಲಾಗಿ.. ನಿಮ್ಮೊಳಗಿರುವ ಅತ್ಮಬಲವನ್ನು ಹೊರಹಾಕಲು ಹೀಗೆ ಮಾಡಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522