ನೀವು ವಾಹನ ಜೋರಾಗಿ ಚಾಲನೆ ಮಾಡ್ತಿರ…..!

0
2150

ವಾಹನ ಚಾಲನೆ ಮಾಡುವಾಗ ಮೂಖ ಪ್ರಾಣಿಗಳು ಎದುರು ಬಂದರೆ ನಮ್ಮ ಅಜಾಗರೂಕತೆಯಿಂದ ಸಾವು ನೋವುಗಳು ಸಂಭವಿಸುತ್ತವೆ. ಮೂಖ ಪ್ರಾಣಿಗಳೂ ಮನುಶ್ಯರಂತೆ ಅಲ್ಲ. ಯಾಕೆಂದರೆ ಮನುಶ್ಯರು ಸತ್ತುಹೋದರೆ ಒಂದು ಅಥವಾ ಎರಡು ದಿನ ನೋವು ಇರುತ್ತದೆ. ಆದರೆ ಮೂಖ ಪ್ರಾಣಿಗಳು ಹಾಗಲ್ಲ. ಅದಕ್ಕೆ ಉದಾಹರಣೆಯಾಗಿ ಉತ್ತರ ಕನ್ನಡ ಜಿಲ್ಲೆ  ಶಿರಸಿ ತಾಲೂಕಿನಲ್ಲಿ ಹಸುವೊಂದರ ಕರು [ಕೆ,ಎಸ್,ಆರ್,ಟಿ,ಸಿ] ವಾಯುವ್ಯ ವಾಹಿನಿ KA31 F857  ವೆಗವಾಗಿ ಬಂದುದರ ಪರಿಣಾಮವಾಗಿ ಮುಂದಿನ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿತು. ಅದನ್ನು ನೋಡಿದ ಹಸು ಪ್ರತಿದಿನ ಆ ಬಸ್ಸನ್ನು ತಡೆದು ತನ್ನ ನೋವನ್ನು ವ್ಯಕ್ತಪಡಿಸುತ್ತದೆ ವಿಪಯರ್ಾಸ ಎನಪ್ಪ ಅಂದ್ರೆ ಬೇರೆ ಯಾವ ಬಸ್ಗು ಏನು ಮಾಡಲ್ಲ. ಬಸ್ಸ್ ಕೆಲವು ದಿನ ಸಂಚಾರ ಮಾಡಲಿಲ್ಲ ಬಣ್ಣವನ್ನು ಕೂಡ ಬದಲಾಯಿಸಲಾಯಿತು. ಆದರು ಅದೇ ವಾಹನ ಅಡ್ಡಗಟ್ಟಿ ಮುಂದಿನ ಚಕ್ರಕ್ಕೆ ತಲೆ ಗುದ್ದಿ ವೇಗವಾಗಿ ಬರದಂತೆ ಅಡ್ಡಗಟ್ಟುತ್ತದೆ. ಯಾಕೆಂದರೆ ಕರುವನ್ನ ಕಳೆದುಕೋಂಡ ಹಸು ಈ ತರಃ ಬೆರೇ ಯಾರೀಗೂ ಆಬಾರದೆಂಬ ಆಸೆ.