ಇನ್ಮುಂದೆ ಪೆಟ್ರೋಲ್ ಬಂಕ್-ಗಳಲ್ಲಿ ಸರಧಿಯಲ್ಲಿ ನಿಲ್ಲುವ ಚಿಲ್ಲರೆಗಾಗಿ ಕಾಯುವ ತಾಪತ್ರೆಯಿಲ್ಲ; ‘ಫಾಸ್ಟ್‌ಟ್ಯಾಗ್‌’ ನಂತೆ ಬರಲಿದೆ ಫಾಸ್ಟ್‌ಲೇನ್‌.!

0
190

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಫಾಸ್ಟ್‌ಟ್ಯಾಗ್‌’ ವ್ಯವಸ್ಥೆ ಮತ್ತು ಅದರ ಪ್ರಯೋಜನವನ್ನು ತಿಳಿದ ವಾಹನ ಸವಾರರು ತಮ್ಮ ವಾಹನಕ್ಕೆ ‘ಫಾಸ್ಟ್‌ಟ್ಯಾಗ್‌’ ಮಾಡಿಸಲು ಮುಂದಾಗಿದ್ದಾರೆ, ಏಕೆಂದರೆ ಘಂಟೆಗಂಟಲೆ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಜನರು ಇದರತ್ತ ಮುಖ ಮಾಡಿದ್ದಾರೆ. ಈಗ ಇದೆ ಮಾದರಿಯಲ್ಲಿ ಪೆಟ್ರೋಲ್-ಗೂ ‘ಫಾಸ್ಟ್‌ಲೇನ್‌’ ಹೆಸರಿನಲ್ಲಿ ಹೊಸ ಸೇವೆ ಶುರುವಾಗಿದ್ದು, ಪೆಟ್ರೋಲ್‌ ಬಂಕ್‌-ಗಳಲ್ಲಿ ಸರಧಿಯಲ್ಲಿ ನಿಂತು, ಚಿಲ್ಲರೆ ಪರದಾಡುವಂತ ತಾಪತ್ರೆ ತಪ್ಪಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ‘ಫಾಸ್ಟ್‌ಲೇನ್‌’?

ಹೌದು ಇನ್ನು ಮುಂದೆ ಪೆಟ್ರೋಲ್‌ ಬಂಕ್‌ ಗಳಲ್ಲೂ ಇಂಧನ ತುಂಬಿಸಲು ಕ್ಯೂ ತಪ್ಪಿಸುವುದಕ್ಕಾಗಿ ‘ಫಾಸ್ಟ್‌ಲೇನ್‌’ ಬರಲಿದೆ. ನೀವು ಪೆಟ್ರೋಲ್‌ ಬಂಕ್‌ಗೆ ಹೋದರೆ, ರೇಡಿಯೊ-ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ (ಆರ್‌ಎಫ್‌ಐಡಿ) ರೀಡರ್‌ ನಿಮ್ಮ ಗಾಡಿಗೆ ಎಷ್ಟು ಪೆಟ್ರೋಲ್‌ ಅಥವಾ ಡೀಸೆಲ್‌ ಬೇಕು ಎಂದು ತಾನಾಗಿಯೇ ನಿರ್ಧರಿಸುತ್ತದೆ. ಅಲ್ಲಿರುವ ವ್ಯಕ್ತಿ ನೊಜೆಲ್‌ ಸ್ವಿಚ್‌ ಒತ್ತಿದ ಕೂಡಲೇ ಇಂಧನ ಭರ್ತಿಯಾಗುತ್ತದೆ. ನಂತರ ಕಾರ್ಡ್‌ ಸ್ವೈಪ್‌ ಮಾಡುವುದು, ಕ್ಯಾಶ್‌ ಕೊಟ್ಟು ಚಿಲ್ಲರೆಗಾಗಿ ಕಾಯುವುದು ಇದ್ಯಾವ ತಲೆ ಬಿಸಿಯೂ ಇರುವುದಿಲ್ಲ. ನೀವು ಗಾಡಿ ಸ್ಟಾರ್ಟ್‌ ಮಾಡಿ ಸೀದಾ ಅಲ್ಲಿಂದ ಹೊರಟು ಹೋಗಬಹುದು. ಪೆಟ್ರೋಲ್ ಬಂಕ್-ಗಳ ಗೇಟ್‌ನಲ್ಲಿ ವಾಹನಗಳ ಉದ್ದುದ್ದ ಸಾಲು, ಚಿಲ್ಲರೆ ರಗಳೆಗೆ ತಪ್ಪಲಿದೆ.

ಬಿಲ್ ಅಕೌಂಟ್‌ನಿಂದ ಕಡಿತವಾಗುತ್ತೆ:

ಬ್ಯಾಂಕ್-ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿದ ನಂತರ ಇಂಧನದ ಬಿಲ್‌ ಹಣ ತಾನಾಗಿಯೇ ನಿಮ್ಮ ಅಕೌಂಟ್‌ನಿಂದ ಕಡಿತವಾಗುತ್ತದೆ!. ‘ಎಜಿಎಸ್‌ ಟ್ರಾನ್‌ಸ್ಯಾಕ್ಟ್ ಟೆಕ್ನಾಲಜೀಸ್‌’ ಎಂಬ ಸ್ಟಾರ್ಟ್‌ಅಪ್‌ ಕಂಪನಿ ಆವಿಷ್ಕರಿಸಿರುವ ‘ಫಾಸ್ಟ್‌ಲೇನ್‌’ ಎಂಬ ತಂತ್ರಜ್ಞಾನದಿಂದ ಇದು ಸಾಧ್ಯವಾಗಲಿದೆ. ಮುಂಬಯಿ, ಪುಣೆಯ ಎಚ್‌ಪಿಸಿಎಲ್‌ ಪೆಟ್ರೋಲ್‌ ಬಂಕ್‌ಗಳಲ್ಲಿಇಂತಹ ವಿನೂತನ ವ್ಯವಸ್ಥೆಯನ್ನು ಈಗಾಗಲೇ ಜಾರಿ ಮಾಡಲಾಗಿದೆ. ಇದು ಸದ್ಯದಲ್ಲೇ ದೇಶದ ಇತರೆಡೆಗೂ ವಿಸ್ತರಣೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಯೋಜನ ಏನು?

  • ತುಂಬಿದ ಇಂಧನದ ಪ್ರಮಾಣ, ದರದ ಬಗ್ಗೆ ಗೊಂದಲಕ್ಕೆ ತೆರೆ
  • ಹಣ ಪಾವತಿಸಲು ಸ್ವೈಪಿಂಗ್‌, ಕ್ಯಾಶ್‌ ಕೊಟ್ಟರೆ ಚಿಲ್ಲರೆ ತಲೆನೋವಿಲ್ಲ
  • ಯಾವ ಇಂಧನ, ಎಷ್ಟು ಎಂದು ವಿಚಾರಿಸುವ ಸಮಯ ಉಳಿತಾಯ
  • ಇಂಧನ ತ್ವರಿತವಾಗಿ ಭರ್ತಿಯಾಗುವುದರಿಂದ ಕ್ಯೂ ತಪ್ಪಿಸಬಹುದು.
  • ಫಾಸ್ಟ್‌ಟ್ಯಾಗ್‌ ಮಾದರಿಯ ‘ಆರ್‌ಎಫ್‌ಐಡಿ ಸ್ಟಿಕ್ಕರ್‌’ ಕಾರ್‌ಗೆ ಅಳವಡಿಸಬೇಕು
  • ಫಾಸ್ಟ್‌ಲೇನ್‌ ಆ್ಯಪ್‌ ಜತೆ ಸ್ಟಿಕ್ಕರ್‌ ಲಿಂಕ್‌ ಮಾಡಬೇಕು
  • ಆರ್‌ಎಫ್‌ಐಡಿ ಸ್ಟಿಕ್ಕರ್‌ ಸ್ಕ್ಯಾ‌ನ್‌ ಮೂಲಕ ಬಂಕ್‌ಗೆಮಾಹಿತಿ ರವಾನೆ
  • ಸ್ಟಿಕ್ಕರ್‌ ಜೊತೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಯಿಂದ ಹಣ ಕಡಿತ
  • ಇಂಧನದ ಪ್ರಮಾಣ, ಬಿಲ್‌ ಬಗ್ಗೆ ಮೊಬೈಲ್‌ ಸಂಖ್ಯೆಗೆ ತಕ್ಷಣ ಮೆಸೇಜ್‌

ಶೀಘ್ರದಲ್ಲೇ ಬೆಂಗಳೂರಿಗೆ?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಸ್ತುತ ಮುಂಬಯಿ, ಪುಣೆಯ ಎಚ್‌ಪಿಸಿಎಲ್‌ 120ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ.20ರಷ್ಟು ಇಂಧನವು ‘ಫಾಸ್ಟ್‌ಲೇನ್‌’ ಆ್ಯಪ್‌ ಮಾರಾಟವಾಗುತ್ತಿದೆ. 2020ರ ಮಾರ್ಚ್‌ ವೇಳೆಗೆ ದೇಶದ ಪ್ರಮುಖ 10 ನಗರಗಳಲ್ಲಿಇದನ್ನು ಜಾರಿಗೊಳಿಸುವುದಾಗಿ ಎಜಿಎಸ್‌ ಟ್ರಾನ್‌ಸ್ಯಾಕ್ಟ್ ಟೆಕ್ನಾಲಜೀಸ್‌ ಲಿಮಿಟೆಡ್‌ ಹೇಳಿದೆ. ಈಗಿರುವ ಫಾಸ್ಟ್‌ಟ್ಯಾಗ್‌ಗಳನ್ನೇ ಇಂಧನ ಭರ್ತಿ, ಪಾರ್ಕಿಂಗ್‌ ಚಾರ್ಜ್‌ ಪಾವತಿಗೆ ಬಳಸಲು ಕೇಂದ್ರ ಸಾರಿಗೆ ಸಚಿವಾಲಯ ಮತ್ತೊಂದು ಯೋಜನೆ ರೂಪಿಸುತ್ತಿದೆ. ಇದು ಸಾಕಾರಗೊಂಡರೆ, ಒಂದೇ ಟ್ಯಾಗ್‌ನೊಂದಿಗೆ ಹಲವು ಸೌಲಭ್ಯಗಳು ದೊರೆಯಲಿವೆ. ಬೇರೆ ಬೇರೆ ಆ್ಯಪ್‌ಗಳನ್ನು ಬಳಸಬೇಕಾದ ತಾಪತ್ರೆಯವೂ ತಪ್ಪಲಿದೆ.

Also read: ಇನ್ಮುಂದೆ ಆನ್ಲೈನ್-ನಲ್ಲಿ ಪೆಟ್ರೋಲ್- ಡೀಸೆಲ್; ಸ್ಮಾರ್ಟ್ ಫೋನ್ ಮೂಲಕ ಆರ್ಡರ್ ಮಾಡಿ ನೀವಿದ್ದಲ್ಲಿಗೆ ತರಿಸಿಕೊಳ್ಳಬಹುದು.!