ಇಂಜಿನೀಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ; ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿಯ ಪ್ರಕಟಣೆ..

0
759

ಇಂಜಿನೀಯರಿಂಗ್ ಮಾಡಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ union public service commission . ಅಸಿಸ್ಟೆಂಟ್ ಇಂಜಿನೀಯರ್, ಡೆಪ್ಯುಟಿ ಆರ್ಕಿಟೆಕ್ಟ್, ಪ್ರಿಂಸಿಪಾಲ್ ಡಿಸೈನ್ ಆಫೀಸರ್, ರೆಫ್ರಿಜೆರೇಶನ್ ಇಂಜಿನೀಯರ್, ಡೆಪ್ಯುಟಿ ಡೈರೆಕ್ಟರ್ ಮತ್ತು ಅಡಿಷನಲ್ ಅಸಿಸ್ಟೆಂಟ್ ಡೈರೆಕ್ಟರ್ ಹುದ್ದೆಗಳಿಗೆ ನೇಮಕಾತಿಯ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವಂಬರ್ 1, 2018 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್; ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ…

ಹುದ್ದೆಗೆ ಸಂಬಂದಪಟ್ಟ ಮಾಹಿತಿ:

 • ಹುದ್ದೆಯ ಹೆಸರು: (Name Of The Posts): ಅಸಿಸ್ಟೆಂಟ್ ಇಂಜಿನೀಯರ್, ಡೆಪ್ಯುಟಿ ಆರ್ಕಿಟೆಕ್ಟ್, ಪ್ರಿಂಸಿಪಾಲ್ ಡಿಸೈನ್ ಆಫೀಸರ್, ರೆಫ್ರಿಜೆರೇಶನ್ ಇಂಜಿನೀಯರ್, ಡೆಪ್ಯುಟಿ ಡೈರೆಕ್ಟರ್ ಮತ್ತು ಅಡಿಷನಲ್ ಅಸಿಸ್ಟೆಂಟ್ ಡೈರೆಕ್ಟರ್
 • ಸಂಸ್ಥೆ (Organisation): ಕೇಂದ್ರ ಲೋಕಾ ಸೇವಾ ಆಯೋಗ
 • ವಿದ್ಯಾರ್ಹತೆ (Educational Qualification): ಬಿಇ ಅಥವಾ ಬಿಟೆಕ್
 • ಅಗತ್ಯವಿರುವ ಸ್ಕಿಲ್ (Skills Required): ಇಂಜಿನೀಯರಿಂಗ್ ಸ್ಕಿಲ್
 • ಉದ್ಯೋಗ ಸ್ಥಳ (Job Location): ಭಾರತ
 • ಉದ್ಯಮ (Industry): ಸಿವಿಲ್ ಸರ್ವೀಸ್
 • ಅರ್ಜಿ ಅಲ್ಲಿಸಲು ಕೊನೆಯ ದಿನಾಂಕ (Application End Date): November 1, 2018

ಅರ್ಜಿ ಸಲ್ಲಿಸುವ ವಿಧಾನ:


Also read: ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಪ್ರಕಟಣೆ..

 • Step 1: ಯುಪಿಎಸ್‍ಸಿ ಆಫೀಶಿಯಲ್ ವೆಬ್‍ಸೈಟ್ ಗೆ ಲಾಗಿನ್ ಆಗಿ
 • Step 2: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ONLINE RECRUITMENT APPLICATION (ORA) FOR VARIOUS RECRUITMENT POSTS
 • Step 3:ಈ ಲಿಂಕ್ ಮೇಲೆ ಕ್ಲಿಕ್ ಮಾಡಿ New Registration
 • Step 4:ರಿಜಿಸ್ಟ್ರೇಶನ್ ಫಾರ್ಮ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 5: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
 • Step 6: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಕೂಡಲೇ ಸೇವ್ ಆಂಡ್ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
 • Step 7:ಮತ್ತೆ ಹೋಮ್ ಪೇಜ್‍ಗೆ ಹಿಂತಿರುಗಿ, ಯಾವ ಹುದ್ದೆ ಬೇಕೋ ಆ ಹುದ್ದೆ ಮುಂದೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ