ವಿಕಲಾಂಗರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡಲಿದೆ ಶ್ರೀ ಶ್ರೀ ಆಯುರ್ವೇದ ಸಂಸ್ಥೆ!! ತಪ್ಪದೇ ಈ ಮಾಹಿತಿ ಶೇರ್ ಮಾಡಿ!!

0
1246

ನೀವು ಕಾಲು ಇಲ್ಲದೆ ಮನೆಯಲ್ಲಿ ಕೂತು ಕೂತು ಜೀವನವೇ ಸಾಕಾಗಿದೆ ಅಲ್ವ? ಇನ್ನು ಆ ಚಿಂತೆ ಬಿಡಿ. ಈಗ ನೀವು ಸರಾಗವಾಗಿ ಯಾರ ಸಹಾಯವಿಲ್ಲದೆ ನಡೆದಾಡಬಹುದು ಈ ಅದೃಷ್ಟ ನಿಮಗಾಗಿಯೇ ನಿಮ್ಮ ಮನೆಬಾಗಿಲಿಗೆ ಬಂದಿದೆ ಮೊದಲು ಯೋಚನೆ ಬಿಡಿ ಈ ಮಾಹಿತಿ ನೋಡಿ.

ಮನುಷ್ಯ ಉತ್ತಮ ಜೀವನ ನಡೆಸಲು ಬರಿ ಹಣ, ಸಂಪತ್ತು ಇದ್ರೆ ಸಾಲದು ಅವನ ದೇಹದ ಅಂಗಾಗಗಳು ಕೂಡ ಸರಿಯಾಗಿ ಇರಬೇಕು ಅದರಲ್ಲಿ ಎಲ್ಲದಕ್ಕು ಮುಖ್ಯವಾಗಿ ಕಾಲು ಬೇಕೆಬೇಕು ಅಂತಹ ಕಾಲು ಇಲ್ಲದ ಲಕ್ಷಾಂತರ ಜನರು ದೇಶದ ತುಂಬೆಲ್ಲ ಇದ್ದಾರೆ ಅದರಲ್ಲಿ ಕೆಲವೊಬ್ರು ಹುಟ್ಟುವಾಗನೆ ಅಂಗವಿಕಲರು ಆದ್ರೆ. ಇನ್ನು ಕೆಲವು ಜನ ಅಪಘಾತದಲ್ಲಿ ತಮ್ಮ ಕಾಲು ಕಳೆದುಕೊಂಡು ನರಕದ ಜೀವನ ಸಾಗಿಸುತ್ತಾ ಪ್ರತಿನಿತ್ಯವೂ ಕಣ್ಣಿರೀನಲ್ಲಿ ಬೆಂದು ಹೋಗಿರ್ತಾರೆ.

ಆದ್ರೆ ಇಂತಹವ್ರಗೆ ಅಂತಾನೆ ಕೆಲವೊಂದು ಆಸ್ಪತ್ರೆಯಲ್ಲಿ ಕೃತಕ ಕಾಲು ಜೋಡಣೆ ಮಾಡ್ತಾರೆ BUT ಅಷ್ಟೊಂದು ಹಣ ಕೊಟ್ಟು ಪಡೆಯಲು ಆಗ್ಬೇಕು ಅಲ್ವ? ಯಾಕೆಂದ್ರೆ ಮೂದ್ಲೆ ಅಂಗವಿಕಲ ಕೆಲಸಮಾಡಿ ಹಣ ದುಡಿಯೋಕೆ ಹೋದ್ರೆ ಯಾರು ಕೆಲಸ ಕೊಡೋದಿಲ್ಲ. ಮತ್ತೆ ಮನೆಯಲ್ಲಿ ಬಡತನದ ಪರಿಸ್ಥಿತಿ ಆದ್ರರಿಂದ ಕೃತಕ ಕಾಲು ಪಡೆಯಲು ಆಗದೆ ಜೀವನ ಮಾಡುತ್ತಿರುವರನ್ನು ದಿನನಿತ್ಯವೂ. BUS STOP ಅಥವಾ ROAD SIDE ಅವ್ರು ಪಡುವ ಹಿಂಸೆಯನ್ನು ನೋಡ್ತಾನೆ ಇರುತ್ತೇವೆ.

ಇಂತಹವರಿಗೆ ಸಹಾಯ ಮಾಡುವ ಉದೇಶದಿಂದ. ಶ್ರೀ ಶ್ರೀ ಆಯುರ್ವೇದ ಹಾಸ್ಪಿಟಲ್ , ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಭಾಗವನ್ ವಿಕಲಂಗ್ ಸಹಾಯತ ಸಮಿತಿಯವರು. FREE (ಉಚಿತವಾಗಿ) ಕೃತಕ ಕಾಲು ಜೋಡಣೆ ಮತ್ತು, ಗಾಲಿ ಕುರ್ಚೆ, ಸಹಾಯಕ ಕೋಲು, FULL FREE ಆಗಿ ಕೊಡುವ ಕಾರ್ಯಗಾರವನ್ನು ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳ ದಿನಾಂಕ 2 ಮತ್ತ್ತು 4 ರಂದು ಸಮಯ MORNING 9 to 4 PM ವರಿಗೂ ಎರಡು ದಿನಗಳು ಈ ಕಾರ್ಯಗಾರವನ್ನು ನಡೆಸುತ್ತಿದ್ದಾರೆ. ಆದರಿಂದ ಈ ಉಪಯೋಗವನ್ನು ಪಡೆದುಕೊಳಿ ಹಾಗೆಯೇ ನಿಮ್ಮಗೆ ಗೊತ್ತಿರುವ ಸ್ನೇಹಿತರಿಗೂ ಈ ಮಾಹಿತಿ ಕಳುಹಿಸಿ. ಆದಷ್ಟು ಬೇಗ ಕೆಳಗಿನ ಮೊಬೈಲ್ ನ೦ ಕಾಲ್ ಮಾಡಿ ನಿಮ್ಮ ಹೆಸಲು ನೊಂದಾಯಿಸಿ.

ಹೆಚ್ಹಿನ ಮಾಹಿತಿಗಾಗಿ ಶ್ರೀ ಶ್ರೀ ಆಯುರ್ವೇದ ಹಾಸ್ಪಿಟಲ್ OB ಚುಡಹಳ್ಳಿ ,ವಿದ್ಯಪುರ ರೋಡ್, ಬೆಂಗಳೂರು- 560082 Mr. PRATAP(kannada) 9740652752