ನಿಮ್ಮ ಹಳೆಯ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ. ಇದಕೊಂದು ಉತ್ತಮ ಸಂದೇಶ ಇಲ್ಲಿದೆ ನೋಡಿ..!

0
3133

Kannada News | kannada Useful Tips

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ಗೆಳೆಯರು ಅಂದರೆ ಯಾರು ನಿಮ್ಮ ಗೆಳೆತನ ಹೇಗಿತ್ತು ಅನ್ನೋ ಒಂದು ಉತಮ್ಮ ಸಂದೇಶ ಇಲ್ಲಿದೆ ನೋಡಿ ಆದೊಷ್ಟು ನಿಮ್ಮ ಗೆಳೆಯರನ್ನು ಉಳಿಸಿಕೊಳ್ಳಿ.

friendship-is-beautiful
source :youtube

ಚಿಕ್ಕಂದಿನಲ್ಲಿ ಜೊತೆಯಾಗಿ ಕಳ್ಳ-ಪೊಲೀಸ್ ಆಟ ಆಡಿದವರು

ಬೇರೆಯವರ ತೋಟದಲ್ಲಿ ಎಳೆನೀರು, ಹುಣಸೆಹಣ್ಣು, ಮಾವು ಕದಿಯುವ ಖುಷಿಯನ್ನು ಹೇಳಿಕೊಟ್ಟವರು

ಜೊತೆಯಾಗಿ ಕ್ರಿಕೆಟ್, ಗಿಲ್ಲಿದಾಂಡು, ಮರಕೋತಿ ಆಟ ಆಡಿದವರು

ಶಾಲೆಯಲ್ಲಿ ಮೇಷ್ಟ್ರು ಪ್ರಶ್ನೆ ಕೇಳಿದಾಗ ಉತ್ತರ ಹೇಳಿಕೊಟ್ಟವರು

ಜೊತೆಯಲ್ಲಿ ಸೈಕಲ್ ತುಳಿದವರು, ಈಜು ಹೊಡೆದವರು

ಭಾನುವಾರ ಬಂತೆಂದರೆ ಹಸಿವನ್ನು ಲೆಕ್ಕಿಸದೇ ಜೊತೆಯಾಗಿ ಕುಣಿದು ಕುಪ್ಪಳಿಸಿದವರು

friendship-is-beautiful-2
source:childcarejohor.com

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ವಲ್ಪ ಬೆಳೆದು ಕಾಲೇಜು ಸೇರಿದ ಬಳಿಕ ಸುಂದರವಾದ ಹುಡುಗಿಯೊಬ್ಬಳನ್ನು ಕಂಡು ಇವಳು ನಿನಗೇ ಹೇಳಿ ಮಾಡಿಸಿದ ಜೋಡಿ ಎಂದು ರೈಲು ಬಿಟ್ಟವರು

ಹುಡುಗಿ ಕೈಕೊಟ್ಟಾಗ ಕಣ್ಣೀರು ಒರೆಸಿ ಸಂತೈಸಿದವರು

ಕ್ಲಾಸ್ ಬಂಕ್ ಮಾಡಿ ಕ್ರಿಕೆಟ್ ಆಡುವ, ಸಿನೆಮಾಗೆ ಹೋಗುವ ಕಲೆಯನ್ನು ಹೇಳಿಕೊಟ್ಟವರು

ಕಂಡವರ ಮದುವೆಯ ಊಟದ ರುಚಿಯನ್ನು ತೋರಿಸಿಕೊಟ್ಟವರು
ಇವರೆಲ್ಲಾ ನಿಮ್ಮ ಆತ್ಮೀಯ ಸ್ನೇಹಿತರು……

friendship-is-beautiful-3
source;ownskin.com

ಸ್ನೇಹಿತರೇ ನೀವಿಂದು ಒಬ್ಬ ಪೊಲೀಸ್, ಒಬ್ಬ ಡಾಕ್ಟರ್, ಒಬ್ಬ ಇಂಜಿನಿಯರ್, ಒಬ್ಬ ಟೀಚರ್ ಆಗಿರುವಾಗ ನಿಮಗೆ ನೂರಾರು ಮಂದಿ ಗೆಳೆಯರು ಸಿಗಬಹುದು,,, ಆದರೆ ಯಾವುದೇ ಜಾತಿ-ಮತದ ಭೇದವಿಲ್ಲದೇ, ನಿಮ್ಮ ಹಿಂದು-ಮುಂದು ವಿಚಾರಿಸದೇ, ನೀವು ಮುಂದೆ ಏನಾಗುವಿರಿ ಎಂಬ ಸಣ್ಣ ಯೋಚನೆಯನ್ನು ಮಾಡದೇ ನಿಮ್ಮ ಜೊತೆ ಆಡಿ ಬೆಳೆದ ಆ ನಿಮ್ಮ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

ನೀವಿಂದು ಹಳೆಯ ಯಾವುದೋ ಸಣ್ಣ ಜಗಳ, ಮನಸ್ತಾಪವನ್ನು ಮನಸ್ಸಿನಲ್ಲಿಟ್ಟುಕೊಂಡು ಗೆಳೆಯನ ಜೊತೆ ಮಾತು ಬಿಟ್ಟಿದ್ದರೆ ಈ ಕ್ಷಣವೇ ಅವನ ಜೊತೆ ಮಾತಾಡಿ, ಅವನಿಗಾಗಿ ಆ ನಿಮ್ಮ ಸಣ್ಣ ಅಹಂ ಅನ್ನು ದೂರ ತಳ್ಳಿ.

Also Read: ನೀವು ನಿಮ್ಮ ಗೆಳೆಯರಿಗೆ ಸಾಲ ಕೊಡುವುದಕ್ಕೂ ಮುನ್ನ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ..!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Watch: