ಗಡ್ಡ ಬಿಟ್ಟ ಪುರುಷರನ್ನು, ಮಹಿಳೆಯರು ತುಂಬಾ ಇಷ್ಟಪಡುತ್ತಾರಂತೆ ಏಕೆ ಗೊತ್ತಾ… !

0
3261

ಹಲವು ಮಹಿಳೆಯರಿಗೆ ಹೆಚ್ಚು ಕಾಲ ಬೋಳಿಸದ ಗಡ್ಡದ ಪುರುಷರೇ ಹೆಚ್ಚು ಇಷ್ಟ. ಈ ಗಡ್ಡ ಚುಚ್ಚುತ್ತದೆ ಎಂದು ಉಳಿದ ಮಹಿಳೆಯರು ದೂರು ಸರಿದರು ಕೆಲವರಿಗೆ ಮಾತ್ರ ಈ ಚುಚ್ಚುವಿಕೆಯೇ ಹೆಚ್ಚು ಇಷ್ಟವಾಗುತ್ತದಂತೆ! ಈಗ ಬಹುತೇಕ ಪುರುಷರು ರಗಡ್ ಲುಕ್ ಎಂದು ಗಡ್ಡ ಮತ್ತು ಮೀಸೆಯನ್ನು ಉರಿಗೊಳಿಸುವುದನ್ನು ನೀವು ನೋಡಿರಬಹುದು. ಮಹಿಳೆಯರು ಈ ಲುಕ್ ಅನ್ನು ಇಷ್ಟಪಡುತ್ತಾರೆ ಎಂದೇ ಪುರುಷರು ಈ ಲುಕ್ ಅನ್ನು ಬಯಸುವುದು. ಆದರೆ ಸಾಮಾನ್ಯವಾಗಿ ಒಂದು ನೀತಿ ಇದೆ ಮಹಿಳೆಯರಿಗೆ ಗಡ್ಡವನ್ನು ಕಂಡರೆ ಆಗುವುದಿಲ್ಲ. ಅದರಲ್ಲೂ ಹೆಂಡತಿಯರು ಗಂಡನ ಕೆನ್ನೆಯ ಮೇಲೆ ಸ್ವಲ್ಪ ಕೂಳೆ ಬಂದರೂ ಚುಂಬಿಸುವಾಗ ಮತ್ತು ಮುದ್ದಾಡುವಾಗ ಕಿರಿಕಿರಿಗೆ ಒಳಗಾಗಿ ಗಂಡನಿಗೆ ಒಂದು ಏಟು ಸಹ ಬಿಟ್ಟು ಶೇವ್ ಮಾಡಿ ಎಂದು ಹೇಳುತ್ತಾರೆ.ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..! ಆದರೆ ಕೆಲವು ಮಹಿಳೆಯರು ಈಗ ಇರುವ ಟ್ರೆಂಡ್ ಅನ್ನು ತನ್ನ ಸಂಗಾತಿ ಸಹ ಪಾಲಿಸಬೇಕು ಎಂದು ಗಡ್ಡ ಬೆಳೆಸಲು ಪ್ರೋತ್ಸಾಹಿಸುತ್ತಾರೆ. ಈ ಬಗೆಯ ಗಡ್ಡಗಳು ಕುರುಚಲು ಕಾಡಿನಂತೆ ಅಡ್ಡಾದಿಡ್ಡಿ ಬೆಳೆದಿರುವುದಿಲ್ಲ. ಅದನ್ನು ಚೆನ್ನಾಗಿ ಟ್ರಿಮ್ ಮಾಡಿ, ಶಾಂಪೂ ಮತ್ತು ಕಂಡೀಶನ್ ಹಾಕಿ ಬೆಳೆಸಲಾಗಿರುತ್ತದೆ. ಬನ್ನಿ ಈ ಗಡ್ಡಪ್ಪಂದಿರ ಕುರಿತು ಮಹಿಳೆಯರ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣ….

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

  • ಕೆಲವು ಸಂಶೋಧನೆಗಳ ಪ್ರಕಾರ ಗಡ್ಡವನ್ನು ಇಷ್ಟಪಡುವ ಮಹಿಳೆಯರ ತಂದೆ, ಅಜ್ಜ ಅಥವಾ ಆಕೆಯ ಆಪ್ತರಲ್ಲಿ ಯಾರಾದರೂ ಗಡ್ಡವನ್ನು ಹೊಂದಿದ್ದು ಆ ವ್ಯಕ್ತಿತ್ವವನ್ನು ಆಕೆ ತನ್ನ ಪುರುಷನಲ್ಲಿಯೂ ಕಾಣಬಯಸುತ್ತಾಳೆ. ಇದು ಗಡ್ಡವನ್ನು ಇಷ್ಟಪಡಲು ಪ್ರಮುಖವಾದ ಕಾರಣವಾಗಿದೆ.
  • ಹಲವಾರು ಸಮೀಕ್ಷೆಗಳಲ್ಲಿ ಮಹಿಳೆಯರು ಗಡ್ಡವು ತಮ್ಮ ಕೆನ್ನೆಯ ತ್ವಚೆಯನ್ನು ತರಚುವ ಅನುಭವ ತಮಗೆ ಇಷ್ಟ, ಹಾಗಾಗಿ ನಾವು ಗಡ್ಡವನ್ನು ಇಷ್ಟಪಡುತ್ತೇವೆ ಎಂದು ತಿಳಿಸಿದ್ದಾರೆ.
  • ಗಡ್ಡವು ಮುಖದ ವಿಸ್ತರಸಿದ ಭಾಗವಾಗಿ ಕಾಣುತ್ತದೆ. ಇದರಿಂದಾಗಿ ಮುಖವು ಸ್ನಾಯುಗಳಿಂದ ಕೂಡಿದಂತೆ ಕಾಣುತ್ತದೆ. ಇದು ಮಹಿಳೆಯರನ್ನು ಸುಪ್ತವಾಗಿ ಆಕರ್ಷಿಸುತ್ತದೆ.
  • ಗಡ್ಡವು ಪ್ರಬುದ್ಧತೆಯ ಸಂಕೇತ. ಬಹುತೇಕ ಮಹಿಳೆಯರು ಪ್ರಬುದ್ಧ ವ್ಯಕ್ತಿಯ ಜೊತೆಗೆ ಇರುವುದು ಸುರಕ್ಷಿತ ಎಂದು ಭಾವಿಸುತ್ತಾರೆ.
  • ಗಡ್ಡ ಇರುವ ಮತ್ತು ಗಡ್ಡ ಇಲ್ಲದಿರುವ ವ್ಯಕ್ತಿಗಳಿಬ್ಬರನ್ನು ನೀವು ಹೋಲಿಸಿ ನೋಡಿದಾಗ ಗಡ್ಡ ಇರುವ ವ್ಯಕ್ತಿಯು ತುಂಬಾ ಸದೃಢನಾಗಿ ಕಾಣುತ್ತಾನೆ.
  • ಕೆಲವು ಮಹಿಳೆಯರು ಚೆನ್ನಾಗಿ ಶೇವ್ ಮಾಡಿದ ಪುರುಷರನ್ನು ಹೆಣ್ಣಿನಂತೆ ಕಾಣುತ್ತಾನೆ ಎಂದು ತಿರಸ್ಕರಿಸುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522