ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದು ನೋಡಿ…!

0
2183

ಬೆಳ್ಳುಳ್ಳಿ ಅಡುಗೆಗಳಲ್ಲಿ ಪ್ರಮುಖ ಸಾಂಬಾರ್ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿರುವ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲ ಪ್ರಯೋಜನಗಳುಂಟು ಗೊತ್ತೇ? ಮುಂದೆ ಓದಿ..
ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಪ್ರತಿದಿನ ಎರಡು- ಮೂರು ಎಸಳು ಬೆಳ್ಳುಳ್ಳಿ ನುಂಗುವ ಅಭ್ಯಾಸ ಬೆಳೆಸಿಕೊಳ್ಳಿ. ಕಚ್ಚಿ ತಿನ್ನಲಾಗದಿದ್ದರೆ ಅರ್ಧ ಮಾಡಿ ನುಂಗಿ ನೀರು ಕುಡಿಯಿರಿ.

Image result for ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ

ಹೀಗೆ ಮಾಡುವುದರಿಂದ,

*ರಕ್ತ ಶುದ್ಧಿಯಾಗುತ್ತದೆ.

* ಮುಖದ ಮೇಲಿನ ಮೊಡವೆ, ಕಲೆಗಳು ಮಾಯವಾಗುತ್ತವೆ.

* ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ

*ವಾಯುಬಾಧೆ, ಅಲರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ.

* ಇದು ಹಲ್ಲುನೋವಿಗೆ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ.

*ಉದರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

*ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.

*ನರವ್ಯಾಧಿಯನ್ನು ದೂರ ಮಾಡುತ್ತದೆ.

* ಕೊಬ್ಬಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

*ಹಸಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ

*ಉಸಿರಾಟದ ತಂತ್ರವನ್ನು ಗಟ್ಟಿಗೊಳ್ಳಿಸುತ್ತದೆ.

* ಬಿಕ್ಕಳಿಕೆ ತೊಂದರೆಗೆ ಮುಕ್ತಿ

ಆದರೆ ಹೆಚ್ಚು ಬೆವವರುವವರು ಬೆಳ್ಳುಳ್ಳಿಯನ್ನು ಕಡಿಮೆ ಸೇವಿಸಿ. ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಬೆವರು ದುರ್ಗಂಧಮಯವಾಗುತ್ತದೆ.