ವ್ಯಕ್ತಿಯು ಮರಣಿಸುವ ಮೊದಲು ಅಥವಾ ಮರಣಿಸಿದ ತಕ್ಷಣ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಅಥವಾ ತುಳಸಿ ಎಲೆಯನ್ನು ಏಕೆ ಹಾಕಲಾಗುತ್ತದೆ..?

0
1907

ಪೂರ್ವಜನ್ಮದಲ್ಲಿ ಹಾಗೂ ಪುನರ್ಜನ್ಮದಲ್ಲಿ ನಂಬಿಕೆ ಇರುವ ಭಾರತೀಯ ಸಂಸ್ಕೃತಿಯಲ್ಲಿ ಸಾವು ಆ ಜೀವನದ ಅಂತ್ಯ ಮಾತ್ರವೇ ವಿನಃ “ಜೀವ’ನ ಅಂತ್ಯವಲ್ಲ ಎಂಬ ನಂಬಿಕೆ ಅನಾದಿಕಾಲದಿಂದಲೂ ಬೇರೂರಿದೆ. ಅಷ್ಟೇ ಅಲ್ಲ “ಗರುಡ ಪುರಾಣ’ ಎಂಬ ಮಹತ್ವದ ಗ್ರಂಥದಲ್ಲಿ ವ್ಯಕ್ತಿಯ ಮರಣದ ಬಳಿಕ ಆಚರಿಸಬೇಕಾದ ಅಂತಿಮ ಸಂಸ್ಕಾರ, ಸಂಪ್ರದಾಯ ಆಚರಣೆಗಳ ಕುರಿತಾಗಿ ಸುದೀರ್ಘ‌ವಾಗಿ ವಿವರಿಸಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: ecx.images-amazon.com

ವ್ಯಕ್ತಿಯು ಮರಣಿಸುವ ಮೊದಲು ಅಥವಾ ಮರಣಿಸಿದ ತಕ್ಷಣ ಗಂಗಾಜಲ ಅಥವಾ ತುಳಸೀ ಜಲವನ್ನು ವ್ಯಕ್ತಿಯ ಬಾಯಿಯಲ್ಲಿ ತೀರ್ಥರೂಪದಲ್ಲಿ ಹಾಕಲಾಗುತ್ತದೆ. ಗಂಗಾಮಾತೆಯೂ, ತುಳಸೀ ಮಾತೆಯೂ ಭಾರತೀಯರಿಗೆ ಪರಮಪ್ರಿಯರು. ಯಾಕೆಂದರೆ ಶ್ರೀಮನ್ನಾರಾಯಣನಿಗೂ ಇವರು ಪರಮಪ್ರಿಯರು. ಹೀಗೆ ಗಂಗೆ ಮತ್ತು ತುಳಸೀ ಜಲದ ಸೇವನೆ ವ್ಯಕ್ತಿಗೆ ಮೋಕ್ಷದಾಯಿತ್ವ ನೀಡುವಲ್ಲಿಯೂ ಸಹಕಾರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: ykantiques.com

ಇದಕ್ಕೆ ವೈಜ್ಞಾನಿಕವಾಗಿ ಕೂಡ ಹಲವು ಕಾರಣಗಳಿವೆ. ಪ್ರಾಣ ಹೋಗುವಾಗ ಬಹಳಷ್ಟು ಸಲ ವ್ಯಕ್ತಿಯ ಬಾಯಿಯು ತೆರೆದಿರುತ್ತದೆ ಮತ್ತು ಅದರಿಂದ ಶರೀರದಲ್ಲಿರುವ ನಿರುಪಯುಕ್ತ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುತ್ತವೆ. ಬಾಯಿಯಲ್ಲಿ ಗಂಗಾಜಲವನ್ನು ಹಾಕಿ ತುಳಸಿಯ ಎಲೆಯನ್ನು ಇಡುವುದರಿಂದ ಅದರ ಕಡೆಗೆ ಆಕರ್ಷಿಸುವ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳ ಸಹಾಯದಿಂದ ಬಾಯಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವ ಅಶುದ್ಧ ಲಹರಿಗಳ ವಿಘಟನೆಯಾಗಿ ವಾಯುಮಂಡಲವನ್ನು ಸತತವಾಗಿ ಶುದ್ಧವಾಗಿಡಲಾಗುತ್ತದೆ. ಅದೇರೀತಿ ಗಂಗಾಜಲ ಮತ್ತು ತುಳಸಿ ಎಲೆಗಳಿಂದಾಗಿ ಮೃತದೇಹದ ಅಂತರ್‌ಕೋಶಗಳು ಶುದ್ಧವಾಗಿ ಬಾಯಿಯಿಂದ ಒಳಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ಕೆಟ್ಟ ಶಕ್ತಿಗಳಿಗೆ ಅಡ್ಡಿಯುಂಟಾಗುತ್ತದೆ.

ಮೃತದೇಹದ ಮೂಗು ಮತ್ತು ಕಿವಿಗಳಲ್ಲಿ ತುಳಸಿ ಎಲೆಗಳ ಗೊಂಚಲನ್ನು ಏಕೆ ಇಡುತ್ತಾರೆ?

source: dharmagranth.blogspot.in

ಮೃತದೇಹದ ಮೂಗು ಮತ್ತು ಕಿವಿಗಳಲ್ಲಿ ಹತ್ತಿಯನ್ನು ಇಡುವುದರ ಬದಲು, ತುಳಸಿ ಎಲೆಗಳ ಗೊಂಚಲನ್ನು ಇಡಬೇಕು. ತುಳಸಿದಳವು ಮೂಗು ಮತ್ತು ಕಿವಿಗಳಿಂದ ಸೂಕ್ಷ್ಮ ನಿರುಪಯುಕ್ತ ವಾಯುವನ್ನು ವಾತಾವರಣದಲ್ಲಿ ಹರಡದಂತೆ ತಡೆಯುತ್ತದೆ ಮತ್ತು ವಾತಾವರಣದ ಶುದ್ಧಿಯನ್ನೂ ಮಾಡುತ್ತದೆ. – ಶ್ರೀ ಗುರುತತ್ತ್ವ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522