ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

0
2311

ಎಲ್ಲರೂ ರಾಶಿಯ ಪ್ರಕಾರ ಅದೃಷ್ಟದ ಹರಳುಗಳನ್ನ ಹಾಕಿಕೊಳ್ಳಬೇಕೆಂದು ಕೊಳ್ಳುತ್ತಾರೆ.. ಆದರೆ ಯಾವ ಹರಳನ್ನು ಹಾಕಬೇಕು‌‌.. ಯಾವ ಬೆರಳಿಗೆ ಹಾಕಬೇಕು?? ಇಲ್ಲಿದೆ ನೋಡಿ

ಮೇಷ ರಾಶಿ

ಮೇಷ ರಾಶಿಯವರು ಹವಳ(koral) ವನ್ನು ತೋರು ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ ತೂಕವಿರಬೇಕು..

ವೃಷಭ ರಾಶಿ

ವೃಷಭ ರಾಶಿಯವರು ವಜ್ರವನ್ನು(diamond) ಕಿರು ಬೆರಳಲ್ಲಿ ಧರಿಸಬೇಕು.. ಅದು 20 – 120 ಮಿ‌.ಗ್ರಾ. ತೂಕವಿರಬೇಕು

%e0%b2%b5%e0%b3%83%e0%b2%b7%e0%b2%ad

ಮಿಥುನ ರಾಶಿ

ಮಿಥುನ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ (ಕಿರು ಬೆರಳು) ಧರಿಸಬೇಕು.. ಆ ಪಚ್ಚೆಯು 600-800 ಮಿ‌.ಗ್ರಾ ತೂಕವಿರಬೇಕು..

mithun

ಕಟಕ ರಾಶಿ

ಕಟಕ ರಾಶಿಯವರು ಮುತ್ತನ್ನು(pearl) ತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ. ತೂಕವಿರಬೇಕು..

kark

ಸಿಂಹ ರಾಶಿ

ಸಿಂಹ ರಾಶಿಯವರು ಮಾಣಿಕ್ಯ(ruby) ವನ್ನು ಮಧ್ಯದ ಬೆರಳು ಅಥವಾತೋರು ಬೆರಳಿಗೆ ಧರಿಸಬೇಕು.. ಅದು 600 ಮಿ.ಗ್ರಾ ತೂಕವಿರಬೇಕು..

simha

ಕನ್ಯಾ ರಾಶಿ

ಕನ್ಯಾ ರಾಶಿಯವರು ಪಚ್ಚೆಯನ್ನು(emerald) ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ. ತೂಕವಿರಬೇಕು..

kanya

ತುಲಾ ರಾಶಿ

ತುಲಾ ರಾಶಿಯವರು ವಜ್ರವನ್ನು ( diamond) ಕೊನೆ ಬೆರಳಲ್ಲಿ ಧರಿಸಬೇಕು.. ಅದು 20 ರಿಂದ 120 ಮಿ.ಗ್ರಾ ತೂಕವಿರಬೇಕು..

tula

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಹವಳವನ್ನು(koral) ತೋರು ಬೆರಳು ಅಥವಾಕಿರು ಬೆರಳಲ್ಲಿ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ. ತೂಕವಿರಬೇಕು..

vrishchika

ಧನಸ್ಸು ರಾಶಿ

ಧನಸ್ಸು ರಾಶಿಯವರು ಪುಷ್ಯರಾಗವನ್ನು (topaz) ತೋರು ಬೆರಳು ಅಥವಾ ಮದ್ಯದ ಬೆರಳಲ್ಲಿ ಧರಿಸಬೇಕು.. ಅದು 600  ರಿಂದ 1200 ಮಿ ಗ್ರಾ ತೂಕವಿರಬೇಕು..

.dhanu

ಮಕರ ರಾಶಿ.

ಮಕರ ರಾಶಿಯವರು ನೀಲಿಯನ್ನು( sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..

makara

ಕುಂಭ ರಾಶಿ

ಕುಂಭ ರಾಶಿಯವರು ನೀಲಿಯನ್ನು (sapphire) ಮಧ್ಯದ ಅಥವಾ ಕೊನೆ ಬೆರಳಿಗೆ ಧರಿಸಬೇಕು.. ಅದು 600 ರಿಂದ 800 ಮಿ.ಗ್ರಾ ನಷ್ಟು ತೂಕವಿರಬೇಕು..

kumbha

ಮೀನ ರಾಶಿ

ಮೀನ ರಾಶಿಯವರು ಪುಷ್ಯರಾಗವನ್ನು(topaz) ತೋರು ಬೆರಳು ಅಥವಾ ಮದ್ಯದ ಬೆರಳಿಗೆ ಧರಿಸಬೇಕು.. ಅದು 600  ರಿಂದ 1200 ಮಿ ಗ್ರಾ ತೂಕವಿರಬೇಕು..

meena

ಶುಭವಾಗಲಿ ಶೇರ್ ಮಾಡಿ ಮಾಹಿತಿ ಹಂಚಿ..