ಕೆಲ ಡಾಕ್ಟರ್-ಗಳು ಲ್ಯಾಬ್-ಗಳಿಂದ ಬರೋ ಕಮಿಷನ್-ಗೆ ಆಸೆ ಪಟ್ಟು ಅನಗತ್ಯ ಟೆಸ್ಟ್-ಗಳನ್ನು ಬರೆಯುವ ಚಾಳಿ ಜಾಸ್ತಿಯಾಗಿವೆ, ಲ್ಯಾಬ್ ಟೆಸ್ಟ್-ಗಳ ಬಗ್ಗೆ ಸಾಮಾನ್ಯ ಮಾಹಿತಿ ಇಲ್ಲಿದೆ ಓದಿ!!

0
1134

ಒಂದು ಸಾಮಾನ್ಯ ಸಣ್ಣ ಜ್ವರಕ್ಕೆ ಈಗಿನ ವೈದ್ಯರು ಆ ಟೆಸ್ಟ್ ಈ ಟೆಸ್ಟ್ ಅಂತ ಹೇಳಿ ಪರೀಕ್ಷೆ ಅಗತ್ಯ ಇಲ್ಲದಿದ್ದರೂ ಟೆಸ್ಟ್ ಮಾಡಿಕೊಂಡು ಬನ್ನಿ ಅಂತ ಬರೆದು ಕಳೆಸಿರುತ್ತಾರೆ. ಇದಕ್ಕೆ ಕಾರಣ ನಿಮಗೆ ಏನು ಅಂತ ಗೊತ್ತಾ..?

Also read: ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನುವ ಜನರಿಗೆ ಬಿಗ್ ಶಾಕಿಂಗ್ ನ್ಯೂಸ್; ಕತ್ತಲಲ್ಲಿ 30 ನಿಮಿಷ ಮೊಬೈಲ್ ನೋಡಿದ್ರೆ ಏನ್ ಆಗುತ್ತೆ ಗೊತ್ತ??

ಆಸ್ಪತ್ರೆಗಳಲ್ಲಿ ಸೇವೆಸಲ್ಲಿಸುವ ವೈದ್ಯರಿಗೆ ,ಸರ್ಜನ್ ಗಳಿಗೆ ತಿಂಗಳಿಗೆ 2-3ಲಕ್ಷ ರೂಪಾಯಿ ಸಂಬಳವನ್ನು ಸುಮ್ಮನೆ ಕೊಡಲ್ಲ ಅದರ ಜೊತೆಗೆ ಕೆಲವು condition ಮೇಲೆ ಈ ರೀತಿಯಾದ ದೊಡ್ಡ ಮೊತ್ತದ ಸಂಬಳವನ್ನು ನೀಡಲಾಗುತ್ತದೆ. ಇದ್ದಕ್ಕೆ ಪ್ರತಿಯಾಗಿ ವೈದ್ಯರು ಕೂಡ ಆಸ್ಪತ್ರೆಯ ಆದಾಯಕ್ಕೆ ಅನುಕೂಲ ವಾಗುವಂತೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಒಂದು ಸಣ್ಣ ರೋಗಕ್ಕೂ ವೈದ್ಯರು ಆ ಟೆಸ್ಟ್ ಈ ಟೆಸ್ಟ್ ಅಂತ ಹೇಳಿ ಬರೆದು ಕಳಿಸುವುದು. ಹೀಗೆ ಹೆಚ್ಚಿನ ಆಸ್ಪತ್ರೆಗಳಲ್ಲಿ ಅನಗತ್ಯ ಸರ್ಜರಿ, ಟೆಸ್ಟ್ ಮಾಡಲಾಗುತ್ತದೆ. ಆದ್ದರಿಂದ ವೈದ್ಯರು ಹೇಳುವ ಚಿಕಿತ್ಸೆಗಳ ಬಗ್ಗೆ ಎಚ್ಚರವಾಗಿರಿ.

Also read: ಬಿರು ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವುದು ಒಳ್ಳೇದೇ, ಆದರೆ ಫುಟ್ಪಾತ್-ನಲ್ಲಿ ಸಿಗುವ ಕಬ್ಬಿನ ಹಾಲು ಕುಡಿಯಬೇಕೆ? ಬೇಡವೇ?

ಇಂತಹ ಸಮಸ್ಸೆ ಇಂದ ಹೊರಬರಬೇಕೆಂದರೆ ನಾವು ಹೇಳಿರುವ ಸೂಚನೆಗಳನ್ನು ಅನುಸರಿಸುತ್ತ ಬನ್ನಿ. ಅಂದರೆ ಮೊದಲಿನಿಂದಲೇ ದೇಹಕ್ಕೆ ಅಗತ್ಯವಾದಷ್ಟು ಪೌಷ್ಟಿಕ ಆಹಾರ ತಿನ್ನುವುದು, ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ದೇಹದ ಫಿಟ್ನೆಸ್ ಕಾಯ್ದುಕೊಳ್ಳುವುದಲ್ಲದೆ ಮನುಷ್ಯ ಮಾನಸಿಕವಾಗಿಯೂ, ದೈಹಿಕವಾಗಿಯೂ ಚಟುವಟಿಕೆಯಿಂದಿರುವಂತೆ ಮಾಡುತ್ತಾ ಬರಬೇಕು.

ಉತ್ತಮ ಅರೋಗ್ಯಕ್ಕೆ ನಮ್ಮ ದೇಹದಲ್ಲಿ ಕೆಲವು ಅಂಶಗಳು ಅಂದರೆ ಬಿಪಿ, ಶುಗರ್, ಹೆಮೋಗ್ಲೋಬಿನ್, ಕೊಲೆಸ್ಟ್ರಾಲ್, ಪ್ಲೇಟೇಲ್ಸ್ ಕೌಂಟ್, ಇತ್ಯಾದಿ ಅಂಶಗಳ ಗುಣಮಟ್ಟ ಎಷ್ಟು ಇರಬೇಕು ಇವುಗಳ ಮಾಹಿತಿ ಈ ಕೆಳಗಿನಂತಿದೆ.

Also read: ಸೊಳ್ಳೆಗಳು ನಿಮ್ಮಿಂದ ದೂರವಿರಲು, ನಿಮ್ಮ ದೇಹಕ್ಕೆ ಸೊಳ್ಳೆಗಳು ಕಡಿಯದಂತೆ ತಡೆಯಲು ಇಲ್ಲಿವೆ.. ನೈಸರ್ಗಿಕ ಮನೆ ಮದ್ದು..

ಕೊಲೆಸ್ಟ್ರಾಲ್ (CHOLESTEROL)

Borderline –200 — 239
High —- > 240
V.High — > 250

ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL- Low-density lipoprotein)

Borderline –130 —159
High — 160 — 189
V.High — > 190

ಟ್ರಿಗ್ಲಿಸರೀಡೆಗಳು (TRIGLYCERIDES)

Borderline – 150 — 199
High — 200 — 499
V.High — > 500

ಪ್ಲೇಟ್ಲೆಟ್ಸ್ ಕೌಂಟ್ (PLATELETS COUNT)

1.50 Lac —- 4.50 Lac

ರಕ್ತ (BLOOD)

Vitamin-D — 50 —- 80
Uric Acid — 3.50 — 7.20

ಮೂತ್ರಪಿಂಡ (KIDNEY)

Urea — 17 — 43
Calcium — 8.80 — 10.60
Sodium — 136 — 146
Protein — 6.40 — 8.30

ಹೈ ಬಿ ಪಿ (HIGH BP)

120/80 — Normal
130/85 –Normal (Control)
140/90 — High
150/95 — V.High

ಲೊ ಬಿ ಪಿ (LOW BP)

120/80 — Normal
110/75 — Normal (Control)
100/70 — Low
90//65 — V.Low

ಶುಗರ್ (SUGAR)

Glucose (F) — 70 — 100
(12 hrs Fasting)
Glucose (PP) — 70 — 140
(2 hrs after eating)
Glucose (R) — 70 — 140
(After 2 hrs)

ಹೆಮೋಗ್ಲೋಬಿನ್ (HAEMOGLOBIN)

Male — 13 — 17
Female — 11 — 15