ಮಕ್ಕಳಾಗದೇ ಇರುವವರಿಗೆ, ಸರ್ಪ ದೋಷ ಉಳ್ಳವರಿಗೆ, ಸಕಲ ದೋಷ ನಿವಾರಣೆಗೆ ಒಮ್ಮೆ ಭೇಟಿ ನೀಡಿ ಬಯಲುಸೀಮೆಯ ಕುಕ್ಕೆ, ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ…

0
2186

ಒಂದು ದಟ್ಟವಾದ ಘಟ್ಟಪ್ರದೇಶ, ಅಲ್ಲಲ್ಲಿ ಹಸಿರು ಹಾಸಿದ ಕಣಿವೆ, ದೂರದ ಬೆಟ್ಟದ ಬುಡದಲ್ಲಿ ಹಾಡಲುಹೋಗುವ ರೈಲಿನ ವಿಹಂಗಮ ದೃಶ್ಯ, ನಡುವಿನ ಬೆಟ್ಟದ ತಪ್ಪಲಿನೊಂದು ಸುಂದರ ದೇಗುಲ. ಶ್ರೀ ಸುಬ್ರಮಣ್ಯ ಸ್ವಾಮಿ ಹಾಗು ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯು ಏಕಶಿಲೆಯಲ್ಲಿ ಅವತರಿಸಿದಂತಹ ಪುಣ್ಯ ಕ್ಷೇತ್ರ.ಅದುವೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಯಲುಸೀಮೆಯ ಕುಕ್ಕೆ ಸುಬ್ರಮಣ್ಯವೆಂದೇ ಖ್ಯಾತಿ ಪಡೆದಿರುವ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ಸನ್ನಿಧಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸುಮಾರೂ ೬೦೦ ವರ್ಷಗಳ ಇತಿಹಾಸವಿರುವ ಸೊಂಡೂರು ಅರಸರು ಕಟ್ಟಿಸಿದ ಸುಂದರ ದೇಗುಲವೇ ಈ ಘಾಟಿ ಸುಬ್ರಮಣ್ಯ ಕ್ಷೇತ್ರ. ಏಳು ತಲೆ ಹೆಡೆಯ ಉದ್ಭವ ಶಿಲೆಯ ಮೇಲೆ ವ್ಯಾಪಾರಿಯೊಬ್ಬರಿಗೆ ಸ್ವಾಮಿಯು ಕನಸಿನಲ್ಲಿ ಕಾಣಿಸಿಕೊಂಡು ತನ್ನ ಇರುವಿಕೆಯನ್ನು ತಿಳಿಸಿ ಸಂಡೂರು ಅರಸರಿಗೆ ವಿಷಯ ತಿಳಿಸಿ ಗುಡಿ ಗೋಪುರವನ್ನು ಕಟ್ಟಿಸುವಂತೆ ತಿಳಿಸು ಎಂದು ಹೇಳಿ ಅದೃಶ್ಯರಾದರಂತೆ. ಥಟ್ಟನೆ ಎಚ್ಚರಗೊಂಡ ಆ ವ್ಯಾಪಾರಿಯು ಎದುರಗೊಂಡ  ಬ್ರಾಹ್ಮಣರಿಗೊಬ್ಬರಿಗೆ ವಿಷಯವನ್ನೆಲ್ಲ ತಿಳಿಸಿದ ತಕ್ಷಣ ಸ್ವಾಮಿಯು ಆ ಉದ್ಭವ ಶಿಲೆಯಿಂದ ಸರ್ಪರೂಪದಲ್ಲಿ ದರ್ಶನ ನೀಡಿ ಅದೃಷ್ಟರಾದರು, ನಂತರ ಆ ಬ್ರಾಹ್ಮಣ ಹಾಗು ವ್ಯಾಪಾರಿ ಇಬ್ಬರೂ ಸಂಡೂರಿಗೆ ಹೋಗಿ ರಾಜರಿಗೆ ವಿಷಯವೆಲ್ಲಾ ತಿಳಿಸಿದರು. ರಾಜ ತಕ್ಷಣಕ್ಕೆ ಪೂರಕವಾಗಿ ಸ್ಪಂದಿಸಿದ್ದಾಗ ಅಂದೇ ರಾತ್ರಿ ಸ್ವಾಮಿಯು  ಉಗ್ರ ರೂಪದಲ್ಲಿ ಕಾಣಿಸಿಕೊಂಡು ನನ್ನ ಮಾತನ್ನು ಉಲಂಘಿಸಿದ್ದಕ್ಕೇ ಆದಲ್ಲಿ ನಿನ್ನ ಖಜಾನೆ ಬರಿದಾಗಿ ನಿನ್ನ ಪುತ್ರರಿಗೆ ಕಷ್ಟಗಳು ಬರಲಿವೆ ಎಂದು ಎಚ್ಚರಿಸಿದರಂತೆ. ನಂತರ ಗಾಬರಿಗೊಂಡ ರಾಜ ತಕ್ಷಣವೇ ಆ ವರ್ತಕ ಹಾಗು ಬ್ರಾಹ್ಮಣನನ್ನು ಕರೆಸಿ ಘಾಟಿಯತ್ತ ಪಯಣ ಬೆಳೆಸಿ, ಮೂಲ ಸ್ವಾಮಿಯ ದರ್ಶನ ಪಡೆದು ಸ್ವಾಮಿಯ ಅಣತಿಯಂತೆ ಗುಡಿ ಗೋಪುರಗಳನ್ನು ನಿರ್ಮಿಸಿ ಸಕಲ ಪೂಜಾ ಕೈಂಕರ್ಯಗಳನ್ನೂ ಕೈಗೊಂಡು ಆ ಬ್ರಾಹ್ಮಣನಿಗೆ ಈ ಭೂಮಿಯನ್ನು ದಾನವಾಗಿ ನೀಡಿದರಂತೆ.

ಅಂದಿನಿಂದ ಅದೇ ಬ್ರಾಹ್ಮಣ ವಂಶಸ್ಥರು ಇಲ್ಲಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಹೀಗೆ ಉದ್ಭವ ಮೂರ್ತಿಯಲ್ಲಿ ಪ್ರತಿಷ್ಠಾಪಿತರಾಗಿರುವ ಶ್ರೀ ಸುಬ್ರಮಣ್ಯ ಸ್ವಾಮಿಯ ಶಿಲೆಯ ಹಿಂಬಂದಿಯಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯು ನೆಲೆಸಿರುವುದು ಇಲ್ಲಿಯ ಪ್ರಮುಖ ವಿಶೇಷಗಳಲ್ಲಿ ಒಂದು. ಹೀಗೆ ಏಳು ಹೆಡೆ ಸುಬ್ರಮಣ್ಯ ಸ್ವಾಮಿಯು ಪಶ್ಚಿಮಾಭಿಮುಖವಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯು ನೆಲೆಸಿದ್ದು ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದಲೇ ನೋಡಬೇಕು.

ಹೀಗೆ ಒಂದೇ ಗರ್ಭಗುಡಿಯ ಒಡಲೊಳಗಿನ ಉದ್ಭವ ಶಿಲೆಯೊಳು ಹರಿ-ಹರರ ವಂಶಸ್ಥರು ನೆಲೆಸಿರುವುದು ಒಂದು ಅಪರೂಪದ ಸಂಗತಿಯೇ. ಪ್ರತಿ ವರ್ಷ ಪುಷ್ಯ ಶುದ್ಧ ಷಷ್ಠಿಯಂದು ರಥೋತ್ಸವವು ಜರಗುತ್ತದೆ. ನಿತ್ಯ ಅನ್ನದಾನವಿರುತ್ತದೆ. ಮೂರು ಕಾಲದಲ್ಲೂ ದೀಪಾರಾಧನೆ ಕೈಂಕರ್ಯಗಳು ನಡೆಯುವ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ದನಗಳ ಜಾತ್ರೆಯು ಸಹಾ ಇಲ್ಲಿಯ ಮತ್ತೊಂದು ವಿಶೇಷ.

ಮಕ್ಕಳಾಗದವರು, ಬದುಕಿನಲ್ಲಿ ಸುಖ-ಶಾಂತಿಯನ್ನು ಅರಸಿ ಬರುವವರು ಇಲ್ಲಿ ಹರಕೆ ಹೊತ್ತು ಪ್ರತಿಷ್ಠಾಪಿಸಿದ ನೂರಾರು ನಾಗರ ಕಲ್ಲುಗಳನ್ನು ಕಾಣುತ್ತೇವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಳಗಿನಿಂದ ರಾತ್ರಿಯವರೆಗೂ ತೆರೆದಿರುವ ದೇಗುಲವೂ ಪ್ರತಿ ಮಂಗಳವಾರ ಹಾಗು ಭಾನುವಾರಗಳಂದು ಸಹಸ್ರಾರು ಭಕ್ತರನ್ನು ತನ್ನ ತೆಕ್ಕೆಯತ್ತ ಬರಮಾಡಿಕೊಳ್ಳುತ್ತದೆ. ವಿಶೇಷ ಹಬ್ಬ ಹರಿದಿನಗಳಲ್ಲಿ ಗಂಟೆಗಟ್ಟಲೆ ಭಗವಂತನ ದರ್ಶನಕ್ಕೆ ಸರದಿ ಸಾಲಿನಲ್ಲಿ ಕಾಯಲೇಬೇಕು. ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರವು ಬೆಂಗಳೂರಿನಿಂದ ಸರಿಯಾಗಿ ೫೦ ಕಿಮೀ ದೂರದಲ್ಲಿದೆ. ದೊಡ್ಡಬಳ್ಳಾಪುರದಿಂದ ಕೇವಲ ೧೫ ಕಿಮೀ ದೂರದಲ್ಲಿದ್ದು ಬೆಂಗಳೂರು, ದೊಡ್ಡಬಳ್ಳಾಪುರ,ಗೌರಿಬಿದನೂರು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರಗಳಿಂದ ನೇರ ಬಸ್ ಸೌಕರ್ಯವಿರುತ್ತದೆ.