ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಇವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಎಲ್ಲಾ ಯುವಕರಿಗೂ ದೊಡ್ಡ ಮಾದರಿ!!

0
564

ಸಾಧನೆ ಮಾಡಲು ಬರಿ ಲಕ್ಷಾಂತರ ರೂ. ಸಂಬಳವಿರುವ ಕೆಲಸ ವಿದ್ದರೆ ಸಾಲದು, ಒಂದು ದೃಡ ನಿರ್ಧಾರ ಕೂಡ ಇರುವುದು ಮುಖ್ಯವಾಗಿದೆ. ಇದಕ್ಕೆ ಸಾಕಷ್ಟು ವ್ಯಕ್ತಿಗಳು ಮಾಡಿದ ಸಾಧನೆಯೇ ಸಾಕ್ಷಿಯಾದರೆ. ಕೆಲವರು ವಿಜ್ನನಿಕವಾಗಿ, ಇಲ್ಲ ಇತರೆ ಯಾವುದೊ ವಿಷಯದಲ್ಲಿ ಸಾಧನೆ ಮಾಡಿರಬಹುದು ಆದರೆ ಕೃಷಿಯಲ್ಲಿ ಹೆಚ್ಚು ಸಾಧನೆ ಮಾಡಿರುವ ವ್ಯಕ್ತಿಗಳು ಅತೀ ಕಡಿಮೆ ಇದ್ದಾರೆ. ಏಕೆಂದರೆ ಹೆಚ್ಚಿನ ಶ್ರಮವಿರುವ ಕೆಲಸವೆಂದರೆ ಕೃಷಿಯಾಗಿದ್ದು, ಇದರಲ್ಲಿ ವಿಫಲವಾದ ಸಾವಿರಾರು ರೈತರು ಇಂದು ಆತ್ಮಹತ್ಯೆಯಂತಹ ಪರಿಹಾರವನ್ನು ಕಂಡು ಕೊಳ್ಳುತ್ತಿದ್ದಾರೆ, ಇದನ್ನು ಹೇಳುವ ಕೆಲವರ ರೀತಿ ಹೇಗಿತ್ತೆ ಎಂದರೆ ಸಿಟಿಯಲ್ಲಿ ತಿಂಗಳಿಗೆ 10 ಸಾವಿರ ಕೊಟ್ಟರು ನೆಮ್ಮದಿಯಿಂದ ಬದುಕಬಹುದು ಆದರೆ ಈ ಕೃಷಿಯಿಂದ ಜೀವನ ಮಾಡುವುದು ತುಂಬಾ ಕಷ್ಟ ಎಂದು ಹೇಳುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@publictv.in

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಅದಕಾಗಿಯೇ ಹಳ್ಳಿಬಿಟ್ಟು ಪಟ್ಟಣಕ್ಕೆ ಸೇರುವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಯಾರೋ ಒಬ್ಬರು ಜೀವನದ ಚಾಲೆಂಜ್ ಆಗಿ ಕೃಷಿಯನ್ನು ತೆಗೆದುಕೊಂಡು ಹಳ್ಳಿಗೆ ಬಂದರೆ ಅಲ್ಲಿರುವ ಜನರ ಮನೋಭಾವನೆ ಒಂದೇ ಇರುತ್ತೆ. ಸರಿಯಾದ ಮಳೆ ಇಲ್ಲದೆ ಏನು ಮಾಡಲು ಸಾಧ್ಯವಾಗದೆ ಸಾಯಿತ್ತಿದ್ದೇವೆ ಇವರು ಬಂದು ಏನು ಮಾಡುತ್ತಾರೋ ನೋಡಬೇಕು ಎಂದು, ಆದರೆ ಇಂತಹದೆ ಚಾಲೆಂಜ್ ತೆಗದುಕೊಂಡು ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷ ಸಂಬಳ ಬಿಟ್ಟು ನೀರಿಲ್ಲದ ಬಳ್ಳಾರಿ ಪ್ರದೆಶಕ್ಕೆ ಕೃಷಿ ಮಾಡಲು ಬಂದು ಇಸ್ರೇಲ್ ಮಾದರಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಇಂದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಹೆಸರು ಮಾಡುತ್ತಿದ್ದಾರೆ.

4 ಲಕ್ಷ ಸಂಬಳ ಬಿಟ್ಟು ಇಸ್ರೇಲ್ ಕೃಷಿಯಲ್ಲಿ ಸಾಧನೆ

ಹೌದು ರಾಜ್ಯದಲ್ಲಿ ಹಲವು ದಿನಗಳಿಂದ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ತರಲಾಗುತ್ತದೆ ಎಂದು ಬರಿ ಬಾಯಿ ಮಾತಿನಲ್ಲಿ ಹೇಳಲಾಗುತ್ತಿದೆ. ಆದರೆ ಅದು ಕೆಲಸಕ್ಕೆ ಭಾರದ ಯೋಜನೆಯ ಸಲಿಗೆ ಸೇರುತ್ತಿದೆ. ಆದರೆ ಸರ್ಕಾರದ ಆಲೋಚನೆಯ ಮೊದಲು ಬಳ್ಳಾರಿಯಲ್ಲಿ ಒಬ್ಬ ಬಿಇ, ಬಿಟೆಕ್ ಮಾಡಿದ ವ್ಯಕ್ತಿ ಈಗಾಗಲೇ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಇವರು ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ ಹುಟ್ಟೂರಿನಲ್ಲಿ ಕೃಷಿಯ ಮಾಡುವ ಆಸೆಯಿಂದ ಈ ಗುಲಾಬಿ ತೋಟಗಾರಿಕೆ ಮಾಡುತ್ತಿದ್ದಾರೆ.

@publictv.in

Also read: ದೊಡ್ಡ ಕಂಪನಿ ತೊರೆದು ಕೈತುಂಬ ಸಂಬಳವನ್ನು ಲೆಕ್ಕಿಸದೆ, ಸ್ವಂತ ಊರಲ್ಲೇ ಕೃಷಿ ಮಾಡುತ್ತಿರುವ ಟೆಕ್ಕಿ ಸಹೋದರಿಯರ ನಿರ್ಧಾರ ವಲಸೆ ಹೋಗುವ ಯುವಕರಿಗೆ ಮಾದರಿ ಅಲ್ವ??

ಇದನ್ನು ಕೈಗೊಳ್ಳಲು 2 ಮನೆ, ಬಂಗಾರ, ತಂದೆಯ ಪಿಎಫ್ ಫಂಡ್ ಜೊತೆಗೆ 4 ಕೋಟಿ ಸಾಲ ಮಾಡಿ, 10 ಎಕರೆ ಜಮೀನಿನಲ್ಲಿ 1 ಎಕರೆ ವಿಸ್ತಾರವುಳ್ಳ 7 ಪಾಲಿಹೌಸ್‍ಗಳನ್ನ ನಿರ್ಮಿಸಿ ಇಸ್ರೇಲ್ ಮಾದರಿಯ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಟೋಮೊಬೈಲ್ ಎಂಜಿನಿಯರ್ ಆಗಿದ್ದ ಗಿರೀಶ್ ಮೊದಲಿಗೆ ಕೃಷಿ ಮಾಡುತ್ತೇನೆ ಅಂದಾಗ ಕುಟುಂಬದವರು ಒಪ್ಪಿರಲಿಲ್ಲ. ಏಕೆಂದರೆ ಅಷ್ಟೊಂದು ಒಳ್ಳೆಯ ಕೆಲಸ ಬಿಟ್ಟು ನೀರಿಲ್ಲ ಭೂಮಿಯಲ್ಲಿ ಕೃಷಿ ಮಾಡುವುದು ಹೇಗೆ ಎನ್ನುವ ಆತಂಕ ಎಲ್ಲರಲ್ಲಿವೂ ಇತ್ತು. ಅದರಲ್ಲೂ 40 ಬೊರ್‍ವೆಲ್ ಕೊರೆಸಿದ್ರೂ ನೀರು ಸಿಗ್ಲಿಲ್ಲ, ಅದಕ್ಕಾಗಿ ಹಲವರು ಇದರ ಬಗ್ಗೆ ತಿಳಿಸಿದರು.

@publictv.in

Also read: ಭಿಕ್ಷೆ ಬಿಟ್ಟು ಕೃಷಿ, ಹೈನುಗಾರಿಕೆ ಮಾಡುತ್ತಿರುವ ಮಂಗಳಮುಖಿಯರು; ಯಾವ ರೈತನಿಗೂ ಕಡಿಮೆಯಿಲ್ಲವಂತೆ..

ಈ ಸಮಯದಲ್ಲಿ ಕೆಇಬಿ ನಿವೃತ್ತ ಎಂಜಿನಿಯರ್ ಆದ ಗಿರೀಶ್ ಅವರ ತಂದೆ ರಾಮಸ್ವಾಮಿ. ನನ್ನ ಸಲಹೆಯಂತೆ ಪೌಲಿಹೌಸ್‍ಗಳ ಮೇಲೆ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡು 1 ಕೋಟಿ 30 ಲಕ್ಷ ಲೀಟರ್ ಸಾಮರ್ಥ್ಯದ ಕೆರೆ ನಿರ್ಮಿಸಿದ ಬಳಿಕ ಈಗ ನೀರಿನ ಸಮಸ್ಯೆಯೇ ಇಲ್ಲ ಎಂದು ಗಿರೀಶ್ ತಂದೆ ರಾಮಸ್ವಾಮಿ ಧೈರ್ಯ ತುಂಬಿದ್ದರಂತೆ, ಹೀಗೆ ಕೈಗೊಂಡ ಕೃಷಿಯಲ್ಲಿ ಒಂದೂವರೆ ವರ್ಷದಿಂದ ಉತ್ತಮ ಗುಣಮಟ್ಟದ ಗುಲಾಬಿ ಹೂವುಗಳನ್ನ ಬೆಳೆಯುತ್ತಿದ್ದಾರೆ. ನಿತ್ಯ 10 ರಿಂದ 15 ಸಾವಿರ ಗುಲಾಬಿ ಹೂವುಗಳನ್ನು ಕೋಲ್ಡ್ ಸ್ಟೋರೇಜ್ ವಾಹನದಲ್ಲೇ ಮಾರುಕಟ್ಟೆಗಳಿಗೆ ಕಳಿಸುತ್ತಿದ್ದಾರೆ. ಗಿರೀಶ್ ಅವರ ಪತ್ನಿ ಕೂಡ ಎಂಟೆಕ್ ಪದವೀಧರೆಯಾಗಿ ಪುಣೆಯ ಕಾಲೇಜ್-ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರಂತೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಗಂಡನ ಜೊತೆಗೆ ಕೈಜೋಡಿಸಿದ್ದಾರೆ. ಹೀಗೆ ಮನೆಯವರ ನೆರವಿನಿಂದ ಇಡಿ ದೇಶಕ್ಕೆ ಮಾದರಿಯಾಗೋ ಕೃಷಿಯನ್ನು ಮಾಡಿರೋ ಗಿರೀಶ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಾಹಿತಿ ಕೃಪೆ: Public tv

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522