ದೇವಸ್ಥಾನದಲ್ಲಿ ಹಣ ಕದ್ದರೆ ಏನ್ ಆಗುತ್ತೆ ಮತ್ತು ಅತೀ ಅಸೆ ಗತಿಗೇಡು ಅನ್ನೋದಕ್ಕೆ ಈ ಕಥೆಯೇ ಸಾಕ್ಷಿ…!

0
1536

ಹೌದು ಮನುಷ್ಯ ತನ್ನ ಜೀವನದಲ್ಲಿ ಅಸೆ ಪಡೆಬೇಕು ಆದರೆ ಅತೀ ಅಸೆ ಪಡುವುದು ಸರಿಯಲ್ಲ ಮತ್ತು ದೇವರ ಹಣವನ್ನು ಕದ್ದರೆ ಏನ್ ಆಗುತ್ತೆ ಅನ್ನೋದು ಮುಂದೆ ಇದೆ ನೀವೇ ಓದಿ.

ಒಂದು ದಿನ ಮೂವರು ಕಳ್ಳರು ಒಂದು ಮಧ್ಯ ರಾತ್ರಿ ದೇವಸ್ಥಾನದ ಚಿನ್ನ ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಬರುತ್ತಾರೆ.
ಇಂತಹ ಸಮಯದಲ್ಲಿ ಮೂವರಿಗೂ ತುಂಬ ಹೊಟ್ಟೆ ಹಸಿವು ಕಾಣಿಸಿಕೊಳ್ಳುತ್ತದೆ ಆಗ ಮೂವರು ಮಾತನಾಡಿಕೊಂಡು ಒಬ್ಬನನ್ನು ಊಟ ಮಾಡಿಕೊಂಡು ಊಟ ತೆಗೆದುಕೊಂಡು ಬರುವಂತೆ ಕಳುಹಿಸುತ್ತಾರೆ.

source:newstracklive.com

ಕದ್ದ ಚಿನ್ನ ಮತ್ತು ಹಣವನ್ನು ಮೂವರು ಇನ್ನು ಹಂಚಿಕೊಂಡಿರುವುದಿಲ್ಲ. ಊಟ ತರಲು ಹೋದವನ್ನು ಯೋಚನೆ ಮಾಡಿಕೊಂಡು ಹೋಗುತ್ತಾನೆ ನಾನು ಊಟ ಮಾಡಿಕೊಂಡು ಅವರಿಬ್ಬರಿಗೆ ಊಟದಲ್ಲಿ ವಿಷ ಹಾಕಿಕೊಂಡು ತೆಗೆದುಕೊಂಡು ಹೋಗಣ ಅಂತ ಯೋಚನೆ ಮಾಡುತ್ತಾನೆ.

ಯಾಕೆ ಅಂದ್ರೆ ಅಲ್ಲಿ ಇದ್ದ ಹಣ ಮತ್ತು ಚಿನ್ನ ನಂಗೆ ಸಿಗಲಿ ಅಂತ ಅವರು ಇಬ್ಬರು ಸತ್ತರೆ ನಾನು ಅಷ್ಟು ಚಿನ್ನ ಮತ್ತು ಹಣ ನಗೆ ಸಿಗುತ್ತೆ ಅನ್ನೋ ಅಸೆ. ಇನ್ನು ಚಿನ್ನ ಮತ್ತು ಹಣವನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಮಾತಾಡಿಕೊಳುತ್ತಾರೆ ನಾವು ಇಬ್ಬರು ಸೇರಿ ಅವನನ್ನ ಸಾಯಿಸೋಣ ಆಗ ಈ ಅಷ್ಟು ಚಿನ್ನ ಮತ್ತು ಹಣ ನಮಗೆ ಸಿಗುತ್ತೆ ಅಂತ ಯೋಚನೆ ಮಾಡುತ್ತಾರೆ.

source:joy of satan – ProphpBB

ಊಟ ತರಲು ಹೋದವನು ಊಟ ಮಾಡಿಕೊಂಡು ಊಟವನ್ನು ಇಬ್ಬರಿಗೆ ತೆಗೆದುಕೊಂಡು ಬರುವಾಗ ಆ ಊಟದಲ್ಲಿ ವಿಷ ಹಾಕಿಕೊಂಡು ತೆಗೆದುಕೊಂಡು ಇವರಿಬ್ಬರ ಹತ್ತಿರ ಬರುತ್ತಾನೆ. ಇವನು ಬಂದ ಕೂಡಲೇ ಈ ಇಬ್ಬರು ಅವನನ್ನು ಹೊಡೆದು ಸಾಯಿಸಿ ಖುಷಿಯಿಂದ ಇವನು ಸತ್ತ ಈ ಹಣ ಚಿನ್ನ ನಮಂದೆ ಅಂತ ಖುಷಿಪಡುತ್ತಾ ಅವನು ತಂದ ಊಟವನ್ನು ತಿನ್ನುತ್ತಾರೆ.ಆಗ ಊಟ ಮಾಡಿ ಇಬ್ಬರು ಸಾಯುತ್ತಾರೆ. ಒಟ್ಟಿನಲ್ಲಿ ಮೂವರು ಅಲ್ಲೇ ಸಾಯುತ್ತಾರೆ.

source:qz.com

ನೋಡಿ ಇಂತವರನ್ನೇ ನೋಡೇ ಹೇಳಿರೋದು ಅತೀ ಅಸೆ ಗತಿಗೇಡು ಅಂತ ಮನುಷ್ಯನಿಗೆ ಅಸೆ ಇರಬೇಕು ಅತೀ ಅಸೆ ಇರಬಾರದು ಮತ್ತು ಅದರಲ್ಲೂ ಆ ಚಿನ್ನ ಮತ್ತು ಹಣ ದೇವಸ್ಥಾನದ್ದು ಅದುಕ್ಕೆ ಹೇಳೋದು ದೇವರಿಗೆ ಮೋಸ ಮಾಡೋಕೆ ಆಗಲ್ಲ ಅಂತ. ಅಡುಕೆ ಹೇಳೋದು ಅಸೆ ಪಡೆಬೇಕು ಆದ್ರೆ ಅತೀ ಅಸೆ ಪಟ್ಟರೆ ಏನ್ ಆಗುತ್ತೆ ಅಂತ ನೋಡಿದ್ರಲ್ಲಾ ಅದರ ಜೊತೆ ದೇವರು ಹಣ ಕದ್ದರೆ ಏನ್ ಆಗಬಹುದು ಅಂತ ನೋಡಿದ್ರಲ್ವಾ ಆದೊಷ್ಟು ಇಂತಹ ವಿಚಾರಗಳಿಂದ ದೂರವಿರಿ.