ಶನಿ ಕಾಟ ತಪ್ಪಿಸಿಕೊಳ್ಳಲು ಈ ಏಳು ಮಾರ್ಗೋಪಾಯಗಳನ್ನು ಅನುಸರಿಸಿ..!

0
5093

ಶನೈಶ್ವರ ಅಂದರೆ ತೊಂದರೆ ಕೊಡುವವನು ಎಂದು ಭಾವಿಸುತ್ತರೆ.ಆದ್ರೆ ಶನೈಶ್ವರನು ಹಲವು ರೀತಿಯಲ್ಲಿ ಮಾನವ ಕುಲಕ್ಕೆ ಒಳಿತು ಮಾಡುತ್ತಾನೆ. ನೀವು ಶನೇಶ್ವರನ ಕೃಪೆ ನಿಮ್ಮ ಮೇಲೆ ಇರಬೇಕು ಅಂದ್ರೆ ಈ ರೀತಿಯಯಾಗಿ ನೀವು ಪೂಜಿಸಿದರೆ ಅಥವಾ ಈ ರೀತಿಯ ಮಾರ್ಗಗಳನ್ನು ಅನುಸರಿಸಿದರೆ ನಿಮಗೆ ಶನಿಯ ಕಾಟ ಇರುವುದಿಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೧.ನವಗ್ರಹಗಳಿಗೆ ಪ್ರದಕ್ಷಿಣೆ ಹಾಕುವಾಗ ಶನೈಶ್ಚರ ಸ್ವಾಮಿಗೆ ಭಕ್ತಿಯಿಂದ ತಪ್ಪದೇ ನಮಸ್ಕಾರ ಮಾಡಬೇಕು. ಮತ್ತು ನೀವು
ಶನಿವಾರದ ದಿನದಂದು ನೀಲಿ ಬಣ್ಣ ಅಥವಾ ಕಪ್ಪನೆಯ ಬಟ್ಟೆಯನ್ನು ಧರಿಸುವುದರಿಂದ ಶನೈಶ್ಚರನ ಅನುಗ್ರಹ ನಿಮಗೆ ಸಿಗಲಿದೆ.

god-shani
source:drmichaelmamas.com

೨. ಶನಿವಾರದಂದು ನೀವು ಎಳ್ಳಿನ ಉಂಡೆ ಮಾಡಿ ನೈವೇದ್ಯವಾಗಿ ಸಮರ್ಪಿಸಿ ಶಿವನ ಆರಾಧನೆಯನ್ನು ಮಾಡುವುದರಿಂದ ಶನೈಶ್ಚರನು ನಿಮ್ಮನು ಕಾಪಾಡುತ್ತಾನೆ.

god-shani.-2
source:india.com

೩.ಉದ್ದಿನವಡೆ ಹಾರ ಮಾಡಿ ನಿಮ್ಮ ಮನೆಯಲ್ಲಿ ಇರುವ ಆಂಜನೇಯ ವಿಗ್ರಹಕ್ಕೆ ಹಾಕಿ ಅಥವಾ ನಿಮ್ಮ ಊರಿನಲ್ಲಿರುವ ದೇವಸ್ಥಾನದಲ್ಲಿ ಆಂಜನೇಯನ ಮೂರ್ತಿಗೆ ಈ ಹಾರ ಹಾಕಿ ಅಭಿಷೇಕ ಮಾಡಿಸಿ.god-shani.-3

೪.ಶನೈಶ್ಚರ ವ್ರತ ಮಾಡಿಸಿ. ಶನೈಶ್ವರನ ವ್ರತ ಮಾಡಿ ಪೂಜೆ ಮಾಡಿದರೆ ನಿಮಗೆ ಶನಿ ಮಹಾತ್ಮನ ಪುಣ್ಯ ಸಿಗುತ್ತೆ.
ಈ ವ್ರತವನ್ನು ಶನಿವಾರದಂದು ಮಾಡಿಸಿದರೆ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

god-shani.-4
source:Khabar India TV News

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೫.ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ. ನವಗ್ರಹ ದೇವಸ್ಥಾನಕ್ಕೆ ಹೋಗಿ ಶ್ರದ್ದೆಯಿಂದ ಮತ್ತು ಭಕ್ತಿಯಿಂದ ಬೇಡಿಕೊಂಡು ಹತ್ತಿ ಬತ್ತಿಯ ದೀಪ ಹಚ್ಚಿ ಪೂಜೆ ಮಾಡಿ. ಮತ್ತು ಆ ದೇವಾಲಯದ ಹತ್ತಿರಾನೆ ಒಂದು ಬಾಣಲಿಯಲ್ಲಿ ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ ಇನ್ನು ಒಳಿತು.

god-shani.-5
source:Hindustan

೬.ಶನಿಗೆ ತೈಲಾಭಿಷೇಕ ಮಾಡಿಸಿ. ಹೌದು ನಿಮ್ಮ ಹತ್ತಿರದ ಶನೈಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳು ಎಣ್ಣೆಯಿಂದ ಶನೈಶ್ವರನಿಗೆ ಅಭಿಷೇಕ ಮಾಡಿಸಿ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರು ಇದ್ರೆ ಒಳಿತು.

god-shani.-6
source:news.indiaonline.in

೭. ನಿಮ್ಮ ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ಇದರಿಂದ ನಿಮಗೆ ನೆಮ್ಮದಿ ಸಿಗಲಿದೆ ಮತ್ತು ಶನಿ ಕಾಟದಿಂದ ದೂರವಿರಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522