ಮಲ್ಲೇಶ್ವರಂನ ರಾಜಭೋಗ್ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ಚಿನ್ನದ ದೋಸೆ

0
1486

ಬೆಂಗಳೂರಿನ ರಾಜ್ ಭೋಗ್ ರೆಸ್ಟೋರೆಂಟ್ ನಲ್ಲಿ 1011 ರೂಪಾಯಿಗೆ ಸಿಗುತ್ತೆ ಬಂಗಾರ ಲೇಪಿತ ದೋಸೆ.

%e0%b2%a6%e0%b3%8a%e0%b2%b8%e0%b3%86

ಈ ದೋಸೆ ದೋಸೆ tipically ಅಕ್ಕಿ ಮತ್ತು ಉದ್ದಿನಬೇಳೆಯನ್ನು ತಯಾರಿಸಲಾಗುತ್ತದೆ ದಕ್ಷಿಣ ಭಾರತದ ಪ್ಯಾನ್ ಕೇಕ್  ಎಂದು ಹೆಸರುವಾಸಿಯಾಗಿದೆ.

ಈ ದೋಸೆ ದಕ್ಷಿಣ ಭಾರತದ ಪ್ಯಾನ್ ಕೇಕ್ ಆಗಿದ್ದು, ಅದರಲ್ಲೂ ಈ ದೋಸೆ ರೋಸ್ಟೆಡ್ ಆಗಿದ್ದು ತೇಳುವಾದ ಸ್ಟೀಲ್ ಶೀಟ್ ತರದಲ್ಲಿರುತ್ತದೆ ಅಂದರೆ ಬಂಗಾರ ಲೇಪಿತದಲ್ಲಿರುತ್ತದೆ. ಅದರಲ್ಲಿ ಬಳಸಲಾದ ಇನ್ನಿತರ ಪಾದಾರ್ಥಗಳೆಂದರೆ ತೆಂಗಿನಾ ಕಾಯಿಯ ಚಟ್ನಿ ರುಚಿಗೆ ತುಂಬಾ ಚನ್ನಾಗಿರುತ್ತದೆ. ಅದರ ಜೋತೆಗೆ ಅಲೂಗಡ್ಡೆ ಪಲ್ಯ. ಸಾಮಾನ್ಯವಾಗಿ ಈ ಇದನ್ನು ಮಾಸಲಾ ದೋಸೆ ಎಂದು ಕರೆಯುತ್ತಾರೆ. ಇದು ಕರ್ನಾಟಕ ಮೂಲದ್ದದಾಗಿದೆ. ಈಗ ದಕ್ಷಿಣ ಭಾರತದ್ಯಾಂತ ಸುದ್ದಿಮಾಡಿದೆ. ಉತ್ತರದ ಭಾರತಕ್ಕೆ ಅದರ ರುಚಿ ಹರಡಿದೆ. ಅವುಗಳಲ್ಲಿ ಕೆಲವು ಮಸಾಲೆ ದೋಸೆ, ಸಾದಾ ದೋಸೆ, ಈರುಳ್ಳಿ ದೋಸೆ, ಹೀಗೆ ಇವೆ.

%e0%b2%97%e0%b3%8b%e0%b2%b2%e0%b3%8d%e0%b2%a1%e0%b3%8d-%e0%b2%a6%e0%b3%8b%e0%b2%b8%e0%b3%87

ಈಗ ರಾಜಭೋಗ ರೆಸ್ಟೋರೆಂಟ್  ಮಲ್ಲೇಶ್ವರಂ ಬೆಂಗಳುರಿನಲ್ಲಿ ತಯಾರಿಸುತ್ತಿದ್ದಾರೆ ಎರಡೂ ವಿಧವಾದ ಬಂಗಾರ ಲೇಪಿತವಾದ ಮಸಾಲ ದೋಸೇ ಮತ್ತು ಬೆಳ್ಳಿ ಲೇಪಿತವಾದ ಮಸಾಲಾ ದೋಸೇ.

ಬಂಗಾರ ಲೇಪಿತ ಮಸಾಲಾ ದೋಸೇಯ ಬೆಲೆ 1,011 ರೂಪಾಯಿ. ಅದೇತರ ಬೆಳ್ಳಿಯ ಲೇಪಿತ ದೋಸೇಯ ಬೆಲೆ 151 ರೂಪಾಯಿ.

ಇಲ್ಲಿ ಬಂಗಾರ ಲೇಪಿತ ಫಿಜಾ ಮತ್ತು ಐಸ್ ಕ್ರೀಮ್ ಗಳುಸಿಗುತ್ತದೆ,  ಎಂದು ಚಂದನ್ ಲೋಕೆಶ್ ರಾಜಭೋಗ್  ರೆಸ್ಟೋರೆಂಟ್ ನ ಮಾಲಿಕ ಹೇಲುತ್ತಾರೆ,

ಅದು ಯಲ್ಲಿ ಎಂದರೆ ಬೆಂಗಳೂರಿನ ಮಲ್ಲೇಶ್ವರ 15 ಕ್ರಾಸ್, ಮಾರ್ಗೋಸ ವೀಣ ಸ್ಟೋರ್ ಎದುರು ಇರುವ ರಾಜಭೋಗ ಹೊಟೆಲ್ ನಲ್ಲಿ ಬಂಗಾರದ ದೋಸೇ ಮತ್ತು ಬೆಳ್ಳಿಯ ದೋಸೇ ದೋರಯುತ್ತದೆ.