ಇತ್ತೀಚಿನ ದಿನಗಳಲ್ಲಿ ಪ್ರತೀಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಖಾಯಿಲೆ ಇರುವುದು ಸಾಮಾನ್ಯ.
ಸಂಪೂರ್ಣ ಆರೋಗ್ಯಕರ ಮನುಷ್ಯ ಸಿಗುವುದು ಬಲು ಅಪರೂಪ. ಮನುಷ್ಯನ ದೇಹ ದಿನೇ ದಿನೇ ಅತಿ ಸೂಕ್ಷ್ಮವೆನಿಸಿಕೊಳ್ಳುತ್ತಾ ಇದೆ. ಇನ್ನು ಕ್ಯಾನ್ಸರ್, ಹೃದಯಾಘಾತ ದಂತ ಭಯಾನಕ ರೋಗದಿಂದ ದಿನ ನಿತ್ಯ ಬಳಲುವವರ ಸಾಯುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಇದಕ್ಕೆಲ್ಲ ಮೂಲ ಕಾರಣ ನಾವು ಸೇವಿಸುವ ಜಂಕ್ ಫುಡ್ ನಂತಹ ಆಹಾರ ಮತ್ತು ಅದರಿಂದ ಕ್ಷೀಣಿಸುವ ದೇಹದ ರೋಗನಿರೋಧಕ ಶಕ್ತಿಯಿಂದಾಗಿ.
ಯಾವೆಲ್ಲಾ ಆಹಾರವನ್ನು ತಿನ್ನಬೇಕು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ರೂಢಿಸಿಕೊಳ್ಳಬಹುದು ಎನ್ನುವುದನ್ನು ನೋಡೋಣ. ಇಲ್ಲಿದೆ ಉಪಯುಕ್ತ ಅರೋಗ್ಯ ಮಾಹಿತಿ. ಎಲ್ಲರಿಗೂ ಇದರಿಂದ ಬಹಳ ಉಪಯುಕ್ತವಾಗಲಿದೆ.
1.
2.
3.
4.
5.
6.
7.
8.
9.
10.