ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ರಾಯಚೂರು ಜಿಲ್ಲೆಯ ಗ್ರಾಮಲೆಕ್ಕಿಗ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
558

ದ್ವಿತೀಯ ಪಿಯುಸಿ ಮುಗಿಸಿದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ರಾಯಚೂರು ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ನೇರನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 22,2019 ರ ಒಳಗೆ ಅರ್ಜಿ ಸಲ್ಲಿಸಬೇಕು.


Also read: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿ:

  • ಹುದ್ದೆಯ ಹೆಸರು (Name of the post): ಗ್ರಾಮಲೆಕ್ಕಿಗ
  • ಸಂಸ್ಥೆ (Organisation): ಕಂದಾಯ ಇಲಾಖೆ
  • ವಿದ್ಯಾರ್ಹತೆ (Educational Qualification): 12ನೇ ತರಗತಿ (ಪಿಯುಸಿ)
  • ಉದ್ಯೋಗ ಸ್ಥಳ (Job Location): ರಾಯಚೂರು
  • ವೇತನ (Salary Scale): ರೂ.21,400/- ರಿಂದ 42,000/-ರೂ ವೇತನ


Also read: ಪಶ್ಚಿಮ ರೈಲ್ವೆ ಯಲ್ಲಿ ಖಾಲಿಯಿರುವ ವಿವಿಧ ಸಾವಿರಾರು ಗ್ರೂಪ್-D ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): February 22, 2019
  • ವಯೋಮಿತಿ (Age): ಸಾಮಾನ್ಯ ವರ್ಗದವರಿಗೆ 35, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ 22,2,2019ಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರತಕ್ಕದ್ದು.
  • ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರೂ.150.00/- ಸಾಮಾನ್ಯ ವರ್ಗ,2A,2B,3A,3B ವರ್ಗಕ್ಕೆ ರೂ.300.00/-
  • ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
  • ಹೆಚ್ಚಿನ ಮಾಹಿತಿಗಾಗಿ: ಅಧಿಕೃತ ವೆಬ್ ಸೈಟ್ http://raichur-va.kar.nic.in ಕ್ಲಿಕ್ ಮಾಡಿ.