ನಿಮ್ಮ ಉದ್ಯೋಗಕ್ಕೆ ಯಾವ ಗ್ರಹದ ಪೂಜೆ ಮಾಡಿದರೆ ಆ ಉದ್ಯೋಗದಲ್ಲಿ ಯಶಸ್ಸು ಕಾಣಬಹುದು ಎಂದು ತಿಳಿದುಕೊಳ್ಳಿ

0
1718

ಯಾವ ಗ್ರಹವು ಯಾವ ಉದ್ಯೋಗ ಕ್ಕೆ ಸಂಬಂದಪಡುತ್ತದೆ ಎಂದು ನೀವೆ ತಿಳಿದುಕೊಳ್ಳಿ.

ಸೂರ್ಯ : ಅಧಿಕಾರಿಗಳು ಸರಕಾರಿ ಕೆಲಸಗಾರರು, ರಾಜಕೀಯ ಸಂಬಂದಪಟ್ಟ, ರಾಜ್ಯಶಾಸ್ತ್ರದಲ್ಲಿ, ಅಂತರಾಷ್ಟ್ರೀಯ ವ್ಯವಹಾರಗಳು, ಆಡಳಿತಾತ್ಮಕ ಉದ್ಯೋಗಗಳು.

ಚಂದ್ರ : ನೀರಿನ ಸಂಬಂದಪಟ್ಟ ಉದ್ಯೋಗ, ನಿರಾವರಿ ಸಂಸ್ಥೆಗಳು, ಅಂಗಡಿಕಾರ, ಪೋಸ್ಟಮ್ಯಾನ್, ರೈಲ್ವೆ, ಮೀನುಗಾರಿಕೆ, ಹಡಗು ನಿರ್ವಾಹಕರು, ಸಮುದ್ರ ಉತ್ಪನ್ನಗಳು, ಸಂಚಾರಿ ಸಂಸ್ಥೆಗಳು, ಪಶು, ಅರಣ್ಯ  ಉದ್ಯೋಗಗಳು ಸಂಬಂದಿಸಿದ್ದು.

 

ಕುಜ : ಜಮೀನುದಾರರು, ವೈದ್ಯರು, ಸೇನಾಧೀಶರು, ಪೋಲಿಸರು, ಕಂಟ್ರಾಕ್ಟರ್, ದಲ್ಲಾಳಿಗಳು, ಸಂಘಟನೆಗಳನ್ನು ಮಾಡುವವರು, ಮಿಲಿಟರಿಯಲ್ಲಿನ ಅಧಿಕಾರಿಗಳು, ಆಯುಧ ಉತ್ಪಾದಕರು.

ಬುಧ : ಬರಹಗಾರರು, ಲೆಕ್ಕದಾರರು, ಪುಸ್ತಕ ವ್ಯಪಾರರು, ವರ್ತಕರು, ಸಣ್ಣ ಉದ್ಯೋಗ, ಬ್ಯಾಂಕಿನಲ್ಲಿ, ರೇಡಿಯೋ ಟಿ.ವಿ ಮನರಂಜಕರು, ಶಿಲ್ಪಕಲೆ, ಬೆರಳಚ್ಚು, ಜೆರಾಕ್ಸ್, ಮೊಬೈಲ್ ವ್ಯಪಾರರು.

ಗುರು : ರಾಜಕಾರಣಿ, ಮಂತ್ರಿ, ವಕೀಲರು, ಸಲಹೆಗಾರರು, ಬಂಗಾರ ಬೆಳ್ಳಿಯ ವ್ಯಪಾರರು, ಶಿಕ್ಷಕರು, ಪೌರೋಹಿತ, ಜ್ಯೋತಿಷಿಗಳು, ಉಪನ್ಯಾಸಕರು, ಧಾರ್ಮಿಕ ಅಧಿಕಾರಿಗಳು, ಗುರುಗಳು, ವಿಮಾನ ಸಂಸ್ಥೆಗಳಲ್ಲಿ ಉದ್ಯೋಗ.

 

ಶುಕ್ರ : ಜವಳಿ ಮತ್ತು ಸುಗಂಧ ಸಾಮಾನುಗಳ ವ್ಯಪಾರರು, ನಾಟಕ ರಂಗದಲ್ಲಿ, ಸಿನಿಮ ರಂಗದಲ್ಲಿ ಇರುವವರು, ಧನರಕ್ಷಕರು, ಹಣದನಿರ್ವಾಹಕರು, ಚಿನ್ನ ಬೆಳ್ಳಿ ವ್ಯಪಾರರು, ವಸ್ತ್ರವಿನ್ಯಾಸರು, ಹೋಟೆಲ್ ವ್ಯಪಾರರು, ಬೇಕರಿ, ಟೈಲರಿಂಗ್, ಬ್ಯೂಟೀಷಿಯನ್.

ಶನಿ : ಮುದ್ರಣಾಲಯ, ಪೋಲಿಸ್, ಕೂಲಿಕಾರರು, ಅಧಿಕಾರಿಯ ಕೆಳಗೆ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ಕಾರ್ಖಾನೆಯಲ್ಲಿ ಕೆಲಸ, ಕಲಿದ್ದಲು, ಸೀಮೆಂಟ್, ಬಟ್ಟೆ ವ್ಯಪಾರರು.
ಇನ್ನೂ ಮುಂತಾದವುಗಳು.

ಈ ಮೇಲೆ ತಿಳಿಸಿರುವ ಎಲ್ಲಾ ಉದ್ಯೋಗಕ್ಕು ಅದರದೆ ಆದ ಗ್ರಹಗಳ ಸಂಬಂದವಿರುತ್ತದೆ ಆ ಗ್ರಹದ ಪೂಜೆ ಮತ್ತು ಆರಾಧನೆ ಮಾಡಿದರೆ ನೀವು ಮಾಡುವ ಉದ್ಯೋಗದಲ್ಲಿ ಪ್ರಗತಿ ಕಾಣುತ್ತದೆ ಮತ್ತು ಅದೇ ಉದ್ಯೋಗ, ವ್ಯವಹಾರದಲ್ಲಿ ನೀವು ಅಂದುಕೊಂಡ ಗುರಿ  ಸಾಧಿಸಬಹುದು.

Also read: ಈ ದೇವಿಯ ಸನ್ನಿಧಿಯೇ ನ್ಯಾಯಾಲಯ, ದೇವಿಯ ಅಣತಿಯೇ ತೀರ್ಪು. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿಯೇ ಒಮ್ಮೆ ಭೇಟಿ ಕೊಡಿ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ..