ವೃದ್ಧಾಶ್ರಮದಲ್ಲಿ ಭೇಟಿಯಾಗಿ 60ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು ಮದ್ವೆಯಾದ ಅಜ್ಜ-ಅಜ್ಜಿ.!

0
318

ಪ್ರೀತಿ ಮಾಯೇ ಪ್ರೀತಿಗೆ ಕಣ್ಣಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ ಇದಕ್ಕೆ ಸಾಕ್ಷಿಯಾದ 60 ಹರೆಯದ ಪ್ರೀತಿ ಇಡಿ ದೇಶದ ತುಂಬೆಲ್ಲ ವೈರಲ್ ಆಗಿದೆ. ಏಕೆಂದರೆ ವೃದ್ಧಾಶ್ರಮದಲ್ಲಿ ಭೇಟಿಯಾದ ವೃದ್ಧರು ಈಗ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ. ಎನ್ನುವುದು ಕೂಡ ವೈರಲ್ ಆಗಿತ್ತು, ಈಗ ಅವರಿಬ್ಬರ ಮದುವೆ ಕೂಡ ಅದ್ದೂರಿಯಾಗಿ ನಡೆದಿದ್ದು, ಫೋಟೋ ವೀಡಿಯೋ ಎಲ್ಲಡೆ ಹರಿದಾಡುತ್ತಿವೆ. ಈ ಮದುವೆಗ ಕೇರಳ ರಾಜ್ಯ ವಿ.ಎಸ್.ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದಿರುವುದು ಇನ್ನೂ ವಿಶೇಷವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@english.mathrubhumi.com

ಹೌದು, ಕೇರಳದ ಓಲ್ಡ್​ ಏಜ್​ ಹೋಮ್ ಒಂದರಲ್ಲಿ ಇದ್ದ ಅಜ್ಜ-ಅಜ್ಜಿ ನಡುವೆ ಪ್ರೇಮವಾಗಿದ್ದುಮ, ಅವರ ಮದುವೆಯೂ ನಿಶ್ಚಯವಾಗಿತ್ತು, ತ್ರಿಶೂರ್‌ನ ರಾಮವರ್ಮಪುರಂನಲ್ಲಿರುವ ವೃದ್ಧಾಶ್ರಮದ ಈ ಇಬ್ಬರು ಹೊಸ ಇತಿಹಾಸವನ್ನು ಬರೆದಿದ್ದಾರೆ. ಅಂದ ಹಾಗೇ ಈ ಇಬ್ಬರ ಹೆಸರು ಕೊಚ್ಚನಿಯನ್​(67). ​ ಲಕ್ಷ್ಮಿ ಅಮ್ಮಾಳ್​(66). ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿತ್ತು, ತ್ರಿಶ್ಶೂರ್​ನ ಗವರ್ನಮೆಂಟ್​ ಓಲ್ಡ್ ಏಜ್ ಹೋಮ್​ ಡಿ.28ಕ್ಕೆ ವಿವಾಹ ಸಮಾರಂಭ ನಡೆಸಿದೆ. ಈ ಮದುವೆಗೆ ಕುಟುಂಬಸ್ಥರು ಸೇರಿದಂತೆ ಗಣ್ಯರು ಕೂಡ ಭಾಗಿಯಾಗಿದ್ದರು. ಈ ಪ್ರೀತಿಯ ಬಗ್ಗೆ ಹೇಳಿಕೊಂಡ ಪ್ರೇಮಿಗಳು.

@english.mathrubhumi.com

ನಾನು ಕೊಚಾನಿಯನ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ನನಗೆ ಕೇವಲ 16 ವರ್ಷ. ಅವರು ನನ್ನ ಪತಿ ಸ್ವಾಮಿಯ ಸಹಾಯಕರಾಗಿದ್ದರು. ನನ್ನ ಗಂಡನ ಮರಣದ ನಂತರ, ಅವರು ನನ್ನನ್ನು ರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಇದೇ ವೇಳೆ ಮನೆಯಲ್ಲಿ ಒಬ್ಬಂಟಿಯಾಗಿ, ಕೊಚಾನಿಯನ್ ನನ್ನನ್ನು ಭೇಟಿ ಮಾಡಿ ನೋಡಿಕೊಳ್ಳುತ್ತಿದ್ದರು. ಎರಡು ವರ್ಷಗಳ ಹಿಂದೆ ಆತ ಮತ್ತು ವಾರ್ಡ್ ಕೌನ್ಸಿಲರ್ ಬಂದು ನನ್ನನ್ನು ಈ ಓಲ್ಡ್​ ಏಜ್ ಹೋಮ್​ಗೆ ಸೇರಿಸಿದ್ದರು, ನಾವು ಒಬ್ಬರಿಗೊಬ್ಬರು ಇಷ್ಟಪಟ್ಟೆವು. ನನ್ನನ್ನು ವೃದ್ಧಾಶ್ರಮಕ್ಕೆ ಕರೆದೊಯ್ದ ನಂತರವೂ ಅವರು ಆಗಾಗ್ಗೆ ಭೇಟಿ ನೀಡುತ್ತಿದ್ದರು.

ಅವನು ನನ್ನನ್ನು ಭೇಟಿ ಮಾಡಿದಾಗಲೆಲ್ಲಾ, ನನಗೆ ವಿದಾಯ ಹೇಳುವಾಗ ಅವನ ಕಣ್ಣಲ್ಲಿ ನೀರು ಬರುತ್ತಿತ್ತು ‘ಬಳಿಕ ನಡೆದ ಕೆಲವು ಘಟನೆಗಳ ನಂತರ ನಾನು ಅವರೊಂದಿಗೆ ಜೀವನ ನಡೆಸಲು ಮುಂದಾಗಿದ್ದೇವೆ ಅಂತ ಎಂದು ಅಮ್ಮಲ್ ಇನ್ನು ಕೊಚಾನಿಯನ್ ಅವರ ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಅಮ್ಮಲ್‌ಗೆ ಮಕ್ಕಳಿಲ್ಲದ ಕಾರಣ, ಅಮ್ಮಲ್ ವೃದ್ದಶ್ರಾಮದಲ್ಲಿ ಇದ್ದರು. ಗುರುವಾಯೂರ್ ದೇವಸ್ಥಾನದಿಂದ ಹೊರಡುವಾಗ ನನಗೆ ಪಾರ್ಶ್ವವಾಯು ಬಂತು. ನಾನು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದೆ. ಬಳಿಕ ನನ್ನನು ಎನ್​ಜಿಒ ಒಂದರ ಕೆಲವು ಸ್ವಯಂಸೇವಕರು ನನ್ನ ಆರೈಕೆ ಮಾಡಿ ವಯನಾಡಿನಲ್ಲಿರುವ ಓಲ್ಡ್​ ಏಜ್ ಹೋಮ್​ನಲ್ಲಿ ಸೇರಿಸಿದರು.

@english.mathrubhumi.com

ನಾನು ಅಲ್ಲಿನ ಅಧಿಕಾರಿಗಳಿಗೆ ಲಕ್ಷ್ಮಿ ಅಮ್ಮಾಳ್ ಅವರನ್ನು ಭೇಟಿ ಮಾಡಬೇಕಿತ್ತು ಎಂಬ ನನ್ನ ಆಸೆಯನ್ನು ತಿಳಿಸಿದೆ. ಕೊನೆಗೆ ಲಕ್ಷ್ಮಿ ಅಮ್ಮಾಳ್ ಇರುವ ಓಲ್ಡ್​ ಏಜ್ ಹೋಮ್​​ಗೆ ನನ್ನನ್ನು ಸ್ಥಳಾಂತರಿಸಲು ಅಧಿಕಾರಿಗಳು ಒಪ್ಪಿಕೊಂಡರು. ಓಲ್ಡ್​ ಏಜ್​ ಹೋಮ್​ನ ಸುಪರಿಂಟೆಂಡೆಂಟ್ ಮದುವೆ ವಿಚಾರ ಪ್ರಸ್ತಾಪಿಸಿದಾಗ ನಾನು ತಮಾಷೆ ಮಾಡುತ್ತಿರುವೆ ಅಂತ ಅಂದುಕೊಡರು. ಆದರೆ ನಾನು ಹೇಳುತ್ತಿರುವ ವಿಷಯ ಗಂಭಿರವಾದದ್ದು ಅಂತ ತಿಳಿದ ವೇಳೇಯಲ್ಲಿ ಅಧಿಕಾರಿಗಳು ನಾವೂ ಪರಸ್ಪರ ಮಾತುಕತೆ ಮಾಡಿಕೊಂಡೆವು. ಕೊನೆಗೆ ಒಪ್ಪಿಗೆ ನೀಡಿದೆವು. ಇದೇ ಮೊದಲ ಬಾರಿಗೆ ಓಲ್ಡ್ ಏಜ್​ ಹೋಮ್ ಒಂದರಲ್ಲಿ ವಯೋವೃದ್ಧರ ವಿವಾಹ ನೆರವೇರಿದೆ ಅಂತ ಕೊಚಾನಿಯನ್ ಹೇಳಿಕೊಂಡಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522