ಕೆಲಸ ಇಲ್ಲ ಅಂತ ಕೊರಗೋ ಬದಲು, ನಾವ್ ಹೇಳಿರೋ ಥರ ಸ್ವಂತ/ಸಣ್ಣ ಉದ್ಯಮ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದು!! – ಭಾಗ – ೧

0
4789

ಕಡಿಮೆ ಹಣದಲ್ಲಿ ಹೆಚ್ಚು ಹಣಗಳಿಸುವುದು ಒಂದು ವೇಳೆ ಹಣ ಇಲ್ಲದಿದ್ದರೂ ಕೆಲವೊಂದು ಬಿಸಿನೆಸ್ / ಉದ್ಯಮ ಪ್ರಾರಂಭಮಾಡಿ ಲಕ್ಷಾಂತರ ಹಣ ಮಾಡುವ ವಿಧಾನ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

“ಉದ್ಯೋಗಂ ಪುರುಷ ಲಕ್ಷಣಂ ಇದು ಹಿಂದಿನ ಕಾಲದಲ್ಲಿ ಈಗಿನ ಕಾಲದಲ್ಲಿ ಉದ್ಯೋಗಂ ಸರ್ವರಿಗೂ ಲಕ್ಷಣಂ” ಹಿಂದಿನ ಕಾಲದಲ್ಲಿ ಪುರುಷ್ಯರು ಮಾತ್ರ ಕೆಲಸ ಮಾಡಲೇ ಬೇಕಿತ್ತು ಮಹಿಳೆಯರು ಮನೆಯಲ್ಲಿನೆ ಇದು ಕೆಲಸ ಮಾದಬೇಕಿತ್ತು ಆದ್ರೆ ಈಗಿನ ಕಾಲದಲ್ಲಿ ಇಬ್ಬರಿಗೂ ಸಮಾನವಾದ ಹಕ್ಕುಗಳು ದೊರಕ್ಕಿದು ಯಾವುದೇ ಬೇದಭಾವ ವಿಲ್ಲದೆ ದುಡಿಯಲೇ ಬೇಕು ಅದು ದುಡ್ಡಿಗಾಗಿ ಮಾತ್ರವಲ್ಲ ಮಾಡುವ ಕೆಲಸದಲ್ಲಿ ಘನತೆವು ಇರುತ್ತದೆ. ಇದು ಕೇವಲ ಪಟ್ಟಣದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಇಂತಹ ಪರಿಸ್ಥಿತಿ ಬಂದಿದೆ. ಮಹಿಳೆಯರು ವ್ಯವಹಾರದಲ್ಲಿ ಬಹಳಷ್ಟು ಜವಾಬ್ದಾರಿ ಹೊಂದಿರುತ್ತಾರೆ ಆದರಿಂದ ಅವರೆ ಹೆಚ್ಚಾಗಿ ಸ್ವಂತ ಕೆಲಸ ಮಾಡಿ ಬೇರೆಯವರಿಗೂ ಕೆಲಸ ನೀಡುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದೆ.

Also read: ಸತ್ತಂತಿರುವ ಶವವಾಗಬೇಡಿ.. ಬದುಕಿದ್ದಾಗ ಏನನ್ನಾದರೂ ಸಾಧಿಸಲು ಪಣ ತೊಟ್ಟು ನಿಲ್ಲಿ ವಿಜಯ ನಿಮ್ಮದೇ… ನಿಮಗಾಗಿ ಒಂದಿಷ್ಟು ಸಲಹೆ ಇಲ್ಲಿದೆ ನೋಡಿ

ಯಾವುದೇ ಸ್ವಂತ ಉದೋಗವನ್ನು ಮಾಡಬೇಕಾದರೆ ಮೊದಲಿಗೆ ಕಡಿಮೆ ದುಡ್ಡಿನಿಂದ ಮಾಡಬೇಕು ಅದು ಯಾವತ್ತು ಯಶಸ್ಸುಕಾಣುತ್ತದೆ. ಇದಕ್ಕೆ ಸಾವಿರಾರು ಉದಾಹರಣೆಗಳಿವೆ ಮತ್ತು ಚಿಕ್ಕಹಣ ಹೂಡಿ ದೊಡ್ಡ ದೊಡ್ಡ ವ್ಯಕ್ತಿಗಳಾಗಿ ದೇಶಕ್ಕೆ ಮಾದರಿಯಾಗಿದ್ದಾರೆ ಅಂತವರ ಹಾಗೇ ನೀವೂಕೂಡಾ ಹಣ ಹೆಸರು ಎಲ್ಲವನ್ನು ಮಾಡಿ ಮುಂದಿನ ದಿನಮಾನದಲ್ಲಿ ನಿಮ್ಮ ಹೆಸರು ದೇಶಕೆ ಗೊತ್ತಾಗಬಹುದು ಅದು ಕೇವಲ “ನಮ್ಮ ಸಣ್ಣ ಸಲಹೆ ನಿಮ್ಮ ದೊಡ್ಡ ಪ್ರಯತ್ನದಿಂದ ಮಾತ್ರ ಸಾಧ್ಯ”
ಹೌದು ಅದು ಹೇಗೆಅಂದ್ರೆ ನಿಮ್ಮಲ್ಲಿರುವ ಸ್ವಲ್ಪ ಹಣಹೂಡಿಕೆ ಮಾಡಿ ದೊಡ್ಡ ಹಣಮಾಡುವುದು ಹೇಗೆ ಅಂತಹ ಬಿಸಿನೆಸ್ ಆದ್ರು ಯಾವುದು ಅಂದ್ರೆ ಇಲ್ಲಿವೆ ನೋಡಿ. ಸಾಮಾನ್ಯವಾಗಿ ಎಲ್ಲರ ಹತ್ತಿರ 10 ಸಾವಿರ ರೂ ಇದ್ದಇರುತ್ತೆ ಇಲ್ಲಾಂದ್ರು ಸಾಲವಾಗಿ ಪಡೆಯಲು ನೂರಾರು ದಾರಿಗಳಿವೆ. ಒಂದು ಸ್ನೇಹಿತರಿಂದ ಇಲ್ಲ ನಿಮ್ಮಗೆ ಹತ್ತಿರ ವಿರುವ ಸಂಘ ಸಂಸ್ಥೆಗಳಲ್ಲಿ ಅಂತ್ರು ಸಿಕ್ಕೆಸಿಗುತ್ತೆ ಅದೇ ಹಣದಿಂದ ಏನೇನೆಲ್ಲ ಮಾಡಬಹುದು ನೋಡಿ.

1. ಅಫಿಲೇಟ್ ಮಾರ್ಕೆಟಿಂಗ್: (Affiliate MARKETING)

ಇದರ ಬಗ್ಗೆ ಹೆಚ್ಚಾನು ಹೆಚ್ಚು ಜನರಿಗೆ ಗೊತ್ತುಇರುವುದಿಲ್ಲ ಆನ್ಲೈನ್ ವೆಬ್ ಸೈಟ್ ಗಳಾದ flipkart, amazon ನಂತಹ ಅನೇಕ ಆನ್ಲೈನ್ ಪ್ರೊಡಕ್ಟ್ ಗಳನ್ನು ನಿಮ್ಮ ಯಾವುದಾದರು ಬ್ಲಾಗ್, ಇಲ್ಲ ಸೋಶಿಯಲ್ ಮೀಡಿಯಾ ಅಕೌಂಟ್ ಗಳಿಂದ ಪ್ರಮೋಟ್ ಮಾಡಿದರೆ ನಿಮ್ಮಿಂದ ಹೋದ ಲಿಂಕ್ ನಿಂದ ಯಾರೆ ಖರೀದಿಸಿದರು ನಿಮಗೆ 1%-12% ವರೆಗೂ ಕಮಿಷನ್ ಕೊಡುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2. ಫ್ರೀಲ್ಯಾನ್ಸ್ ವರ್ಕ್: (FREELANCE WORK)

Also read: ಸ್ವಂತ ಉದ್ಯಮ ಸ್ಥಾಪಿಸಲು ಹಣದ ತೊಂದರೆಯಿದ್ರೆ, ಇದನ್ನು ಓದಿ.. ಈ ಸರ್ಕಾರಿ ಯೋಜನೆಗಳು ನಿಮ್ಮ ನೆರವಿಗೆ ಬರುತ್ತೆ!!

ಅಂದರೆ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಮ್ ಆಗಿ ಅಥವಾ ಫುಲ್ ಟೈಮ್ ಆಗಿ ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡಿ ಸಾವಿರಾರು ರುಪಾಯಿ ಗಳಿಸಬಹುದು ಇದರಲ್ಲಿ ಕೆಲವರು ಲಕ್ಷ ಲಕ್ಷ ಹಣ ಮಾಡುತ್ತಿದ್ದಾರೆ ಇದರಬಗ್ಗೆ www.upwork.com www. peopleperhour.com www.fiverr.com ಇವುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಗಳಿಸಿರುವ ವೆಬ್ ಸೈಟ್, ಇದರಲ್ಲಿ ಟೈಪಿಂಗ್, ಡೇಟಾ ಎಂಟ್ರಿ, ಫೋಟೋಶಾಪ್, ಸೋಶಿಯಲ್ ಮೀಡಿಯಾ ವರ್ಕ್, ವಾಯ್ಸ್ ಆರ್ಟಿಸ್ಟ್, ಪೇಟಿಂಗ್, ಆನ್ಲೈನ್ ಪ್ರಮೋಷನ್ ಇನ್ನೂ ಸಾವಿರಾರು ಕೆಲಸಗಳನ್ನು ಮಾಡಬಹುದು.

3. ಶಿಶುಪಾಲನ ಕೇಂದ್ರ(BABY CARE CENTERS)

ಪೋಷಕರೀಬ್ಬರು ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿರುತ್ತೆ ಅದರಲ್ಲಿ ದೊಡ್ಡ ದೊಡ್ಡ ನಗರಗಲ್ಲಿ ಅಂತ್ರು ಪ್ರತಿಯೊಬ್ಬರೂ ಜಾಬ್ ಮಾಡುವುದರಿಂದ ಮಕ್ಕಳ ನೋಡಿಕೊಳುವುದು ದೊಡ್ಡ ಸಮಸ್ಯೆನೇ ಆಗಿರುತ್ತೆ ಆದರಿಂದ ನಿಮ್ಮಮನೆಯಿಲ್ಲಿಯೇ ಒಂದು ಶಿಶುಪಾಲನ ಕೇಂದ್ರ ಅಂತಾ ಮಾಡಿನೋಡಿ ಒಂದುವೇಳೆ ನಿಮ್ಮ ಪಾಲನೆವು ಉತ್ತಮವಾಗಿ ಮಾಡಿದಲ್ಲಿ ಅದು ನೀರಿಕ್ಷೆಗೂ ಮೀರಿ ಬೆಳೆಯಿತ್ತೆ.

4. ವಾಲ್ ಡಿಸೈನ್: (Wall DESIGN)

Also read: ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..

ಮನೆ ಅಥವಾ ಆಫೀಸ್ ಗೋಡೆಗಳಿಗೆ ಡಿಸೈನ್ ಮಾಡಬಹುದು ಅದು ಸರಳವಾಗಿ PAINTING BREASH ಗಳನು ಕ್ರಾಫ್ಟ್ ಮಾಡಿ ಗೋಡೆಗಳ ಮೇಲೆ ಸುಂದರವಾಗಿ DESIGN ಮಾಡಬಹುದು ಅದರಿಂದ ದಿನಕ್ಕೆ ಸಾವಿರಾರು ರೂ ಗಳಿಸಬಹುದು.

5. ಚಿಕ್ಕ ಹೋಟೆಲ್ (MINI TIFFIN CENTER)

ಹತ್ತಿರವಿರುವ ಕಾಲೇಜ್ ಅಥವಾ ಆಫೀಸ್ ಹತ್ತಿರ ಹೋಗಿ ಕಡಿಮೆ ಲಾಭದಲ್ಲಿ ಹೆಚ್ಚು ಆರೋಗ್ಯಕರವಾದ ಕೆಲವೊಂದು ಪ್ರದಾರ್ಥಗಳನ್ನು ಮಾರಿ ನೋಡಿ ಮುಂದೆ ಒಳ್ಳೆಯ ಹೋಟೆಲ್ಆಗಿ ಹಣ ಮಾಡುತ್ತೆ.

6. ಸಾಕುಪ್ರಾಣಿಗಳ ರಕ್ಷಣೆ ಮತ್ತು ತರಬೇತಿ ಕೇಂದ್ರ (PET CARE)

Also read: ಟ್ಯಾಕ್ಸಿ ನಡೆಸುತ್ತಿದ್ದವರ ಮಗ ೩೦೦ ಕೋಟಿ ಟ್ರಾವೆಲ್ಸ್ ಕಂಪನಿ ಕಟ್ಟಿದ ಕಥೆ ಕೇಳಿ, ಸ್ವಂತ ಉದ್ಯಮಿಯಾಗಬೇಕೆಂಬ ನಿಮ್ಮ ಛಲಕ್ಕೆ ಹುಮ್ಮಸ್ಸು ಬರುತ್ತೆ…

ನಗರ ಪ್ರದೇಶದಲ್ಲಿ ಅಂತ್ರು ಪ್ರಾಣೀಪ್ರಿಯರು ತುಂಬಾನೇ ಇದ್ದಾರೆ ಅಂತವರು ಎಷ್ಟೋ ಹಣವನ್ನು ಕೊಟ್ಟು ಪ್ರಿತಿಯ ಡಾಗ್. ಮೊಲ. ಕ್ಯಾಟ್, ಬರ್ಡ್ಸ್. ಹೀಗೆ ಸಾವಿರಾರು ರೂ ಹಣನೀಡಿ ತಂದಿರುವ ಪ್ರಾಣಿಪಕ್ಷಿಗಳಿಗೆ ಸ್ವಲ್ಪ ತರಬೇತಿ ಮಾಡಿ ಅವು ಯಜಮಾನನಿಗೆ ಗೌರವ. ಪ್ರೀತಿ.ಕೊಡುವ ಹಾಗೆ ಮಾಡಿ ಮತ್ತು ಕೆಲವೊಂದು ಸಮಯದಲ್ಲಿ ಬೇರೊಂದು ಊರಿಗೆ ಹೋಗುವರು ಎರಡು ಮೂರು ದಿನ ಇಲ್ಲ ತಿಂಗಳುವರೆಗೂ ನಿಮ್ಮ ಕೇಂದ್ರದಲ್ಲಿ ಸಾಕಲು ಕೊಡುತ್ತಾರೆ ಅದನ್ನು ದಿನದ ಬಾಡಿಗೆ ರೋಪದಲ್ಲಿ ಇಟ್ಟುಕೊಳ್ಳಿ ಇದರಿಂದ ತುಂಬಾ ಹಣದ ಜೊತೆಗೆ ನೆಮ್ಮೆದಿಯ ಜೀವನವನ್ನು ಮಾಡಬಹುದು.

7. ಅಡುಗೆ ತರಬೇತಿ:

ನೀವು ರುಚಿಕರವಾದ ಮತ್ತು ವಿವಿಧ ಹೊಸತರಹದ ಅಡುಗೆ ಮಾಡುವುದರಲ್ಲಿ ನೈಪುಣ್ಯತೆಯನ್ನು ಬಳಸಿ ತರಬೇತಿಯ ಜೊತೆಗೆ ದಿನದ ಕೆಲವೊಂದು ಸಮಯದಲ್ಲಿ ಮೆನೆಗೆ ಹೋಗಿ ಅಡುಗೆ ಮಾಡಿಕೊಡಿ ನಿಮ್ಮಗೆ ಅಂತಹ 4 ಮನೆ ಸಿಕ್ರೆಸಾಕು ಒಳ್ಳೆಯ ಹಣಮಾಡಬಹುದು.

8. Youtube ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಹಣಗಳಿಸಬಹುದು:

Also read: ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿ, ಜೀವನದಲ್ಲಿ ಜಿಗುಪ್ಸೆ ಬಂದಿದ್ಯ, ಹಾಗಿದ್ರೆ ಇದನ್ನು ಓದಿ, ಸ್ವಂತ ಉದ್ಯಮಿಯಾಗೋಕ್ಕೆ ಏನು ಬೇಕು ಅಂತ ಹೇಳ್ತೀವಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೀಡಿಯೊ ಮತ್ತು ಒಳ್ಳೆಯ photos click ಮಾಡಿ ಅದಕೊಂದು ವಿನ್ಯಾಸಮಾಡಿ ಹಾಕಿ. pewdiepie ತರಹ ಹಣಗಳಿಸಬಹುದು ಅವನು ಒಂದು ತಿಂಗಳಿಗೆ 100 ಕೋಟಿ ಹಣ ಗಳಿಸುತ್ತಾನೆ ಅಂತೆ ಹೀಗೆ ನೀವೂಕೂಡ ಹಣಗಳಿಸಬಹುದು.

9. ಪೋಟೋಗ್ರಫಿ (Photography)

ಈಗಿನ ದಿನಮಾನಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಿದ್ರು photography ಬೇಕೇಬೇಕು ಒಂದೇ PHOTOSHOOTS ಮಾಡೋಕೆ ಕಡಮೆ ಅಂದ್ರು 10-20 ಸಾವಿರ ರೂ ಇದ್ದೆಇರುತ್ತದೆ. ಅದು ನೀಜಾ ಆದ್ರೆ ಕ್ಯಾಮರ ಬಗ್ಗೆ ಮಾಹಿತಿ ಇಲ್ಲದೆ ಮತ್ತು ದೊಡ್ಡ ಕ್ಯಾಮರಾ ತಗೊಳೋಕೆ ಹಣ ಬೇಕುಅಲ್ಲ ಅಂದ್ರೇ ? ಒಂದು ಸರಳವಾದ ವಿಧಾನ ನಿಮ್ಮಗೆ ಗೊತ್ತಿರುವ ಸ್ಟುಡಿಯೋದಲ್ಲಿ ಫ್ರೀ ಆಗಿ ಬರಿ ಒಂದು ವಾರ ಕೆಲಸಮಾಡಿ ನಂತರ ಬೇರೊಂದು ಸ್ಟುಡಿಯೋಗೆ ಹೋಗಿ ಡೈರೆಕ್ಟ್ ಕೆಲಸ ಇದ್ರೆಕೇಳಿ ಅಲ್ಲಿ ನಿಮ್ಮಗೆ ಒಂದು ತಿಂಗಳು ಸಂಪೂರ್ಣ ಅನುಭವ ಆದಮೇಲೆ ದಿನದ ಬಾಡಿಗೆಯಲ್ಲಿ ಕ್ಯಾಮರ ಸಿಕ್ಕೆ ಸಿಗುತ್ತೆ ಅದರಿಂದ ಗೊತ್ತಿರುವರ ಮನೆಯಲ್ಲಿ ಸ್ವಲ್ಪ ದುಡ್ಡಿಗೆ ಫೋಟೋಗ್ರಫಿ ಮಾಡಿನೋಡಿ ಅಲ್ಲಿ ಬಂದಿರುವ ಜನರಲ್ಲಿ 2 ರಿಂದ 3 ಜನ ನಿಮಗೆ ಲೈಕ್ ಮಾಡಿ ಮುಂದಿನ ಆರ್ಡರ್ ಇದ್ರೆ ಕರೆಮಾಡುತ್ತಾರೆ ಹಾಗೆ ಹೊಸತರದ ಫೋಟೋಸ್ ಕ್ಲಿಕ್ ಮಾಡುವುದು google ಅಲ್ಲಿ ಇದ್ದೆಇರುತ್ತೆ ಅದ್ದನೇ ಸ್ವಲ್ಪ ವಿಭಿನವಾಗಿ ಮಾಡಿ ಲಕ್ಷಾ೦ತರ ಹಣ ಮಾಡಬಹುದು.

ಮುಂದಿನ ಭಾಗವನ್ನು ಓದಲು ಇಲ್ಲಿ ಒತ್ತಿ: ಕೆಲಸ ಇಲ್ಲ ಅಂತ ಕೊರಗೋ ಬದಲು, ನಾವ್ ಹೇಳಿರೋ ಥರ ಸ್ವಂತ/ಸಣ್ಣ ಉದ್ಯಮ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದು!! – ಭಾಗ – 1