ಕೆಲಸ ಇಲ್ಲ ಅಂತ ಕೊರಗೋ ಬದಲು, ನಾವ್ ಹೇಳಿರೋ ಥರ ಸ್ವಂತ/ಸಣ್ಣ ಉದ್ಯಮ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದು!! – ಭಾಗ – ೨

0
1697

ಹಿಂದಿನ ಸಂಚಿಕೆಯಲ್ಲಿ ಹಲವು ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದೆವು, ಅದನ್ನು ಓದಲು ಇಲ್ಲಿ ಒತ್ತಿ: ಕೆಲಸ ಇಲ್ಲ ಅಂತ ಕೊರಗೋ ಬದಲು, ನಾವ್ ಹೇಳಿರೋ ಥರ ಸ್ವಂತ/ಸಣ್ಣ ಉದ್ಯಮ ಮಾಡಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದು!! – ಭಾಗ – 1

10. ಕಾರ್ಯಕ್ರಮ ನಿರ್ವಹಣೆ (Event management)

ನಿಮ್ಮದೇ ಆದ ಸ್ಥಳದಲ್ಲಿ ಮುಂದೆ ಬರುವ ಹಬ್ಬದ ಪ್ರಯಕ್ತವಾಗಿ ಒಂದು ಸಣ್ಣ ಇವೆಂಟ್ ಮಾಡಿ ಜನರಿಗೆ ಇಷ್ಟವಾಗುವ ಕಾಮಿಡಿ, ಇಲ್ಲ ಡಾನ್ಸ್ ಕಾರ್ಯಕ್ರಮ ಮಾಡಿ ಅದಕ್ಕೆ ಯಾವುದೆ ಪ್ರಾಯೋಜಕರಿಂದ ಅದರ ಹಣ ಬರಿಸಿ ಒಂದೇ ಒಂದು ಪ್ರೊಗ್ರಾಮ್ ಮಾಡಿನೋಡಿ ನಿಮ್ಮಹೆಸರು ಬೆಳೆಯಿವ ಜೊತೆಗೆ ಹಣವು ಬರುತ್ತದೆ. ಮುಂದೆ ನಿಮಗೆ ದೊಡ್ಡ ಕಾರ್ಯಕ್ರಮಕ್ಕೆ ಹಲವಾರು ಕಂಪನಿಯಿಂದ ಹಣವು ಬರುತ್ತದೆ. ಕಾರ್ಯಕ್ರಮದ ಮದ್ಯೆ ಜಾಹಿರಾತು ಪ್ರಸಾರಕ್ಕಾಗಿ ಹಣವನ್ನು ನೀಡುತ್ತಾರೆ ಹೀಗೆ ಮುಂದಿನ ದಾರಿ ನಿಮಗೆ ಗೊತ್ತಾಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

11. ಹೋಟೆಲ್-ಗಳಿಗೆ ತರಕಾರಿ ಸರಬರಾಜು (PURE VEGETARIAN)

ನಿಮ್ಮಗೆ ಹತ್ತಿರವಿರುವ ರೈತರಿಂದ ತರಕಾರಿ ತೆಗೆದುಕೊಂಡು ನೇರವಾಗಿ ಹೋಟೆಲ್ ಅವರಿಗೆ ಕೊಟ್ಟುನೋಡಿ ಅಂತಹ 10- 20 ಹೋಟೆಲ್ ಗೆ ತರಕಾರಿ ನೀಡಿದರೆ ಸಾಕು ದಿನನಿತ್ಯೆವೂ ಸಾವಿರಾರು ರೂ ಗಳಿಸಬಹುದು.

Also read: ಸತ್ತಂತಿರುವ ಶವವಾಗಬೇಡಿ.. ಬದುಕಿದ್ದಾಗ ಏನನ್ನಾದರೂ ಸಾಧಿಸಲು ಪಣ ತೊಟ್ಟು ನಿಲ್ಲಿ ವಿಜಯ ನಿಮ್ಮದೇ… ನಿಮಗಾಗಿ ಒಂದಿಷ್ಟು ಸಲಹೆ ಇಲ್ಲಿದೆ ನೋಡಿ

12.ಹಳೆ ಬಟ್ಟೆಯಲ್ಲಿ ವಿವಿಧ ಉಪಯೋಗಕ್ಕೆ ಬರುವ ವಸ್ತು ತಯಾರಿಕೆ

ಎಲ್ಲರಮನೆಯಲ್ಲಿ ಹಳೆ ಬಟ್ಟೆಗಳು ತುಂಬಾ ಇರುತೇವೆ ಅವುಗಳಿಂದ ಮ್ಯಾಟ್ ತಯಾರಿಸುವ ಕಲೆಯನ್ನು google ಅಲ್ಲಿ ನೋಡಿ ಕಲಿಯರಿ ನಿಮ್ಮ ಮನೆಯಲ್ಲಿ ಅವುಗಳನ್ನು ತಯಾರಿಸಿ online ವ್ಯಾಪಾರ ಶುರುಮಾಡಿ ಸ್ವಲ್ಪ ಕಡಿಮೆ ಬೆಲೆಗೆ ಎಲ್ಲಾದರೂ ಮಾರಾಟಮಾಡಿ ಉತ್ತಮ ಹಣ ಗಳಿಸಬಹುದು.

13. ಲೇಖನ ಬರವಣಿಗೆ:

ನಿಮ್ಮಗೆ ಬರವಣಿಗೆ ಹಿಡಿತವಿದ್ದರೆ ಕಂಪ್ಯೂಟರ್ ಸೆಂಟರ್ ಗೆ ಹೋಗಿ ಅವುಗಳನ್ನು ಟೈಪ್ ಮಾಡಿ ಪ್ರತ್ರಿಕ್ಕೆಗಳಿಗೆ ಇಲ್ಲ ಮಾಸಿಕ ಪುಸ್ತಕಗಳಿಗೆ ಕಳುಹಿಸಿ ನಿಮ್ಮಲೇಖನ ಇಷ್ಟವಾದ್ದರೆ ನೀವೂ ಒಳ್ಳೆಯ ಲೇಖಕರು ಆಗುತ್ತಿರಾ ಮತ್ತು ಹೆಸರಿನ ಜೊತೆಗೆ ಹಣವನ್ನು ಗಳಿಸಬಹುದು.

Also read: ಸ್ವಂತ ಉದ್ಯಮ ಸ್ಥಾಪಿಸಲು ಹಣದ ತೊಂದರೆಯಿದ್ರೆ, ಇದನ್ನು ಓದಿ.. ಈ ಸರ್ಕಾರಿ ಯೋಜನೆಗಳು ನಿಮ್ಮ ನೆರವಿಗೆ ಬರುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

14. ಬೇಕರಿ ತೀನಿಸುಗಳನ್ನು ತಯಾರಿ ಮಾಡಿ:

ನಿಮ್ಮ ಮನೆಯಲ್ಲಿಯೇ ಉತ್ತಮವಾದ ತೀನಿಸುಗಳನ್ನು ತಯಾರಿಸಿ ಒಂದು ಕಡಿಮೆ ಬಾಡಿಗೆ ಇರುವ ಅಂಗಡಿ ಪಡೆದು ಅಲ್ಲೇ ಮಾರಾಟ ಮಾಡಿ. ಹಾಗೆ ಬೆಳೆಗಿನ ಉಪಹಾರವನ್ನು ತಯಾರಿಸಿ ಒಂದೆಬೇಲೆಯಲ್ಲಿ ಮಾರಾಟ ಮಾಡಿ ನೋಡಿ ಉತ್ತಮ ವ್ಯಾಪಾರವಾಗುತ್ತದೆ.

15. ಡಾನ್ಸ್ ಕ್ಲಾಸ್ ಅಥವಾ ಸಂಗಿತದ ಕ್ಲಾಸ್

ಡ್ಯಾನ್ಸ್ ಸಂಗಿತದ ಬಗ್ಗೆ ನಿಮ್ಮಗೆ ಅನುಭವ ಇದ್ರೆ ಮನೆಯಲಿಯೇ ಕ್ಲಾಸ್ ಮಾಡಿ ಸ್ವಲ್ಪ ಕಡಿಮೆ ಪೀಜ್ ನಿಗದಿಮಾಡಿ ಒಳ್ಳೆಯ ಹಣಗಳಿಸಬಹುದು.

16. ಮದುವೆ ಸಮಾರಂಭಗಳಿಗೆ ವಸ್ತುಗಳ ಕೊಡಿಸಿ ಮಾರಾಟ ಅಥವಾ ಬಾಡಿಗೆ ನೀಡುವುದು

ಭಾರತವು ಸಪ್ರದಾಯಕ್ಕೆ ಹೆಸರುವಾಸಿಯಾಗಿದೆ ಆದರಿಂದ ಯಾವುದೇ ಸಮಾರಂಭ ಮಾಡಿದರು ಕೆಲವೊಂದು ವಸ್ತುಗಳ ಬೇಕು ಅದರಿಂದ ಯಾವ ಕಾರ್ಯಕ್ರಮಕ್ಕೆ ಯಾವ ವಸ್ತುಗಳು ಬೇಕು ಎಂಬುವುದನ್ನು ತಿಳಿದು ಮದುವೇ ಮಂಟಪದವರ ಜೊತೆ ಮಾತನಾಡಿ ಹಲವಾರು ವಸ್ತು ಮಾರಟ ಮಾಡಿ.

Also read: ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..

17. ಅಡುಗೆ ವಸ್ತುಗಳ ಮಾರಾಟ:

ದಿನನಿತ್ಯ ಅಡುಗೆಗೆ ಬೇಕ್ಕಾಗುವ ವಸ್ತುಗಳನ್ನು ಖುದ್ದಾಗಿ ಮನೆಮನೆಗೆ ಹೋಗಿ ಮಾರಾಟ ಮಾಡಿ ಮತ್ತು ಒಂದು ದಿನ ಒಂದು ಸ್ಥಳಕ್ಕೆ ಹೋಗಿ ಕೆಲವೊಂದು ಮನೆಗಳನ್ನು ಖಾಯಂ ಮಾಡಿಕೊಳ್ಳಿ ಅವರಿಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಿ.

Also read: ಟ್ಯಾಕ್ಸಿ ನಡೆಸುತ್ತಿದ್ದವರ ಮಗ ೩೦೦ ಕೋಟಿ ಟ್ರಾವೆಲ್ಸ್ ಕಂಪನಿ ಕಟ್ಟಿದ ಕಥೆ ಕೇಳಿ, ಸ್ವಂತ ಉದ್ಯಮಿಯಾಗಬೇಕೆಂಬ ನಿಮ್ಮ ಛಲಕ್ಕೆ ಹುಮ್ಮಸ್ಸು ಬರುತ್ತೆ…

18. ಹಿರಿಯರಿಗೆ ಆರೋಗ್ಯ ಸಲಹೆ ಮತ್ತು ದೈಹಿಕ ವ್ಯಾಯಾಮ ಮಾಡಿಸಿ

ನಿಮ್ಮದೆ ಆದ ಹೆಸರಿನ ಹಿರಿಯರ ಸಲಹೆ ಶಾಲೆಯನ್ನು ಪ್ರಾರಂಭಿಸಿ ಪಾರ್ಕ್ ಅಥವಾ ಖಾಲಿ ಜಾಗದಲ್ಲಿ ಪ್ರತಿದಿನವೂ ಅವರಿಗೆ ಯೋಗಾಸನ, ಸರಿಯಾದ ವ್ಯಾಯಾಮ. ಮಾಡಿಸಿ ಒಂದು ಪೀಜ್ ಹೇಳಿ ಉತ್ತಮ ಹಣ ಮಾಡಬಹುದು. ಹೀಗೆ ಈಗಿನ ಜನರಿಗೆ ಯಾವುದು ಪಡೆಯಲು ಆಗುತ್ತಿಲ್ಲ ಅದನು ಅವರಿಗೆ ನೀಡಿ ನಿಮ್ಮ ಜೀವನ ಉತ್ತಮವಾಗಿ ಮಾಡಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522